Varun Lavanya: ಪಾಪ ಮದುವೆಯಾಗುತ್ತಿರುವ ವರುಣ್ – ಲಾವಣ್ಯ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೇನು ಗೊತ್ತೇ?? ಹೇಳಿದೆಲ್ಲ ನಿಜ ಆದರೆ..?

Varun Lavanya: ಖ್ಯಾತಿ ಹೊಂದಿರುವ ಜ್ಯೋತಿಷಿ ವೇಣು ಸ್ವಾಮಿ ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೆಲುಗಿನ ಸಾಕಷ್ಟು ಸೆಲೆಬ್ರಿಟಿಗಳಿಗೆ ಇವರು ಭವಿಷ್ಯ ಹೇಳುತ್ತಾರೆ. ಇವರು ಇದುವರೆಗೂ ಹೇಳಿರುವ ಭವಿಷ್ಯ ಬಹುತೇಕ ನಿಜವಾಗಿದೆ. ಸೆಲೆಬ್ರಿಟಿಗಳ ಬಗ್ಗೆ ಆಗಾಗ ಕಮೆಂಟ್ ಮಾಡುತ್ತಾ ಸುದ್ದಿಯಾಗುತ್ತಾರೆ. ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂದು ಅವರ ಮದುವೆ ಸಮಯದಲ್ಲೇ ಹೇಳಿದ್ದರು..

venuswamy about varun lavanya life Varun Lavanya:
Varun Lavanya: ಪಾಪ ಮದುವೆಯಾಗುತ್ತಿರುವ ವರುಣ್ - ಲಾವಣ್ಯ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೇನು ಗೊತ್ತೇ?? ಹೇಳಿದೆಲ್ಲ ನಿಜ ಆದರೆ..? 2

ಇನ್ನು ಕೆಲವು ವಿಚಾರಗಳಲ್ಲಿ ಇವರು ನುಡಿದಿರುವ ಭವಿಷ್ಯ ನಿಜ ಆಗಿರುವ ಕಾರಣ ವೇಣು ಸ್ವಾಮಿ ಅವರನ್ನು ಎಲ್ಲರೂ ನಂಬುತ್ತಾರೆ. ಹಾಗೂ ಸೆಲೆಬ್ರಿಟಿಗಳು ಸಹ ಇವರ ಹತ್ತಿರ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾರೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂದಾಗ ಅವರ ಅಭಿಮಾನಿಗಳಿಗೆ ಕೋಪ ಬಂದಿತ್ತು, ಆದರೆ ಅದು ನಿಜವಾಯಿತು. ರಾಮ್ ಚರಣ್ ಅವರಿಗೆ ಮಕ್ಕಳಾಗುವುದು ತಡವಾಗುತ್ತದೆ ಎಂದಿದ್ದರು, ಅದು ಕೂಡ ನಿಜವಾಗಿದೆ. ಇದನ್ನು ಓದಿ..Sreekanth Daughter: ಹಿರಿಯ ನಟ ಶ್ರೀಕಾಂತ್ ಮಗ ಶ್ರೀಲೀಲಾ ಜೊತೆ ಸಿನಿಮಾ ಮಾಡಿದ್ದು ಗೊತ್ತೆ ಇದೆ, ಆದರೆ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆ ತರ ಇದ್ದಾಳೆ.

2023ರಲ್ಲಿ ಯುವನಟ ಮರಣ ಹೊಂದುತ್ತಾರೆ ಎಂದಿದ್ದರು. ಅದೇ ರೀತಿ ತಾರಕರತ್ನ ವಿಧಿವಶರಾದರು. ಇಷ್ಟೆಲ್ಲಾ ನಡೆದ ಬಳಿಕ ಹಲವರು ಇವರು ಹೇಳಿದ ಮಾತುಗಳು ನಿಜವಾಗುತ್ತಿದೆ ಎಂದು ನಂಬುವುದಕ್ಕೆ ಶುರು ಮಾಡಿದ್ದಾರೆ. ಈ ವರ್ಷ ಟಾಲಿವುಡ್ ನ ಒಬ್ಬ ಹೀರೋ ಮದುವೆ ನಡೆಯುತ್ತದೆ ಎಂದಿದ್ದರು, ಅದು ಕೂಡ ನಿಜವಾಗಲಿದೆ. ಟಾಲಿವುಡ್ ನ ಖ್ಯಾತ ನಟ ವರುಣ್ ತೇಜ್ ಅವರು ಮದುವೆ ಆಗಲಿದ್ದು, ಖ್ಯಾತ ನಟಿ ಲಾವಣ್ಯ ತ್ರಿಪಾಠಿ ಅವರೊಡನೆ ಮದುವೆ ನಡೆಯುತ್ತದೆ ಎನ್ನಲಾಗಿದೆ.

ಈಗಾಗಲೇ ಅವರ ಎಂಗೇಜ್ಮೆಂಟ್ ಡೇಟ್ ನಿಗದಿ ಮಾಡಲಾಗಿದೆ ಎಂದು ಸುದ್ದಿ ಕೇಳಿಬಂದಿದೆ. ಜೂನ್ 9ರಂದು ವರುಣ್ ತೇಜ್ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ನಡೆಯಲಿದ್ದು, ಶೀಘ್ರದಲ್ಲೇ ಮದುವೆ ಕೂಡ ನಡೆಯುತ್ತದೆ. ಈ ವರ್ಷದ ಬಗ್ಗೆ ವೇಣು ಸ್ವಾಮಿ ನುಡಿದಿದ್ದ ಎಲ್ಲಾ ಭವಿಷ್ಯವು ನಿಜವಾಗುವುತ್ತಿದೆ. ಇನ್ನು ಈ ಸ್ಟಾರ್ ಹೀರೋ ಮದುವೆ ನಡೆಯುವುದು ಯಾವಾಗ ಎಂದು ಕಾದು ನೋಡಬೇಕಿದೆ… ಇದನ್ನು ಓದಿ..Tech News: ಬ್ಯಾನ್ ಅಗಿದು 74 ಕ್ಕೂ ಹೆಚ್ಚು ವಾಟ್ಸಪ್ಪ್ ಖಾತೆಗಳು- ಮೆಟಾ ಸಂಸ್ಥೆ ಯಾಕೆ ವಾಟ್ಸಪ್ಪ್ ಖಾತೆಗಳನ್ನು ಮುಚ್ಚುತ್ತಿದೆ ಗೊತ್ತೇ? ನೀವು ಈ ತಪ್ಪು ಮಾಡಬೇಡಿ.

Comments are closed.