Allu Arjun: ಎಲ್ಲವೂ ಚೆನ್ನಾಗಿರುವಾಗ ಆ ಹೀರೊಯಿನ್ ಮೇಲೆ ಇರುವ ಇಷ್ಟದಿಂದ ಸಿನಿ ಜೀವನವನ್ನೇ ರಿಸ್ಕ್ ಗೆ ಹಾಕಿದ ಅಲ್ಲು ಅರ್ಜುನ್. ಏನಾಗಿದೆ ಗೊತ್ತೇ?
Allu Arjun: ನಟ ಅಲ್ಲು ಅರ್ಜುನ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಇವರಿಗೆ ಈಗ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಕ್ರೇಜ್ ಎಲ್ಲವೂ ಇದೆ. ಪುಷ್ಪ ಸಿನಿಮಾ ಸಸ್ಕಸ್ ನಂತರ ಅಲ್ಲು ಅರ್ಜುನ್ ಅವರು ಪುಷ್ಪ2 ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಳಿಕ ಯಾವ ಸಿನಿಮಾದಲ್ಲಿ ನಟಿಸುತ್ತಾರೆ? ಯಾವ ನಿರ್ದೇಶಕರ ಜೊತೆಗೆ ಕೆಲಸ ಮಾಡುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಆದರೆ ಈಗ ಹೊಸದೊಂದು ವಿಚಾರ ಕೇಳಿಬರುತ್ತಿದ್ದು, ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾಗೆ ಟಾಲಿವುಡ್ ನ ಐರನ್ ಲೆಗ್ ಎನ್ನಲಾಗುವ ನಟಿಗೆ ಅವಕಾಶ ಕೊಡಲಿದ್ದಾರಂತೆ. ಅಲ್ಲು ಅರ್ಜುನ್ ಅವರು ತಮ್ಮ ಸಿನಿಮಾದಲ್ಲಿ ಟ್ಯಾಲೆಂಟ್ ಇರುವವರಿಗೆ ಮಾತ್ರ ಅವಕಾಶ ಕೊಡುತ್ತಾರೆ. ಇದೀಗ ಅಲ್ಲು ಅರ್ಜುನ್ ಅವರು ಅವಕಾಶ ಕೊಡಲಿರುವುದು ನಟಿ ಪೂಜಾ ಹೆಗ್ಡೆ ಅವರಿಗೆ. ಈ ನಟಿ ಅಲ್ಲು ಅರ್ಜುನ್ ಅವರಿಗೆ ಲಕ್ಕಿ ಹೀರೋಯಿನ್ ಆದವರು. ಇದನ್ನು ಓದಿ..Sreekanth Daughter: ಹಿರಿಯ ನಟ ಶ್ರೀಕಾಂತ್ ಮಗ ಶ್ರೀಲೀಲಾ ಜೊತೆ ಸಿನಿಮಾ ಮಾಡಿದ್ದು ಗೊತ್ತೆ ಇದೆ, ಆದರೆ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆ ತರ ಇದ್ದಾಳೆ.
ದುವ್ವಾಡು ಜಗನ್ನಾಥಮ್ ಹಾಗೂ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರಿಗೆ ಹೀರೋಯಿನ್ ಆಗಿ ನಟಿಸಿ, ಆ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಪೂಜಾ ಹೆಗ್ಡೆ ಅವರು ಮುಂದೆ ನಟಿಸಿದ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿದೆ. ಬೀಸ್ಟ್, ರಾಧೆ ಶ್ಯಾಮ್, ಆಚಾರ್ಯ ಈ ಎಲ್ಲವೂ ಫ್ಲಾಪ್ ಆಗಿರುವುದರಿಂದ ಅಲ್ಲು ಅರ್ಜುನ್ ಅವರು ಈ ನಟಿಗೆ ಅವಕಾಶ ಕೊಡುತ್ತಿರುವ ಬಗ್ಗೆ ಚರ್ಚೆ ಶುರುವಾಗಿದೆ.
ತ್ರಿವಿಕ್ರಂ ಹಾಗೂ ಮಹೇಶ್ ಬಾಬು ಅವರ ಕಾಂಬಿನೇಶನ್ ಸಿನಿಮಾ ಬಿಟ್ಟರೆ ಪೂಜಾ ಹೆಗ್ಡೆ ಅವರ ಕೈಯಲ್ಲಿ ಬೇರೆ ಯಾವುದೇ ಸಿನಿಮಾ ಇಲ್ಲ. ಹಾಗಾಗಿ ಪೂಜಾ ಹೆಗ್ಡೆ ಅವರಿಗೆ ಅಲ್ಲು ಅರ್ಜುನ್ ಅವರು ಅವಕಾಶ ಕೊಟ್ಟರೆ, ಹಿಟ್ ಸಿನಿಮಾ ಪಡೆಯಬಹುದು. ಆದರೆ ಅಲ್ಲು ಅರ್ಜುನ್ ಅವರು ಈಕೆಗೆ ಅವಕಾಶ ಕೊಡುವ ಮೂಲಕ ತಮ್ಮ ಸಿನಿಮಾ ಕೆರಿಯರ್ ನಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..UPI Payment: ಹೆಚ್ಚಿನ ಚಿಂತೆ ಬೇಡ- ನಿಮ್ಮ ಯುಪಿಐ ಪೇಮೆಂಟ್ ವಿಫಲವಾದರೆ ಏನು ಮಾಡಬೇಕು ಗೊತ್ತೆ?? ಏನೆಲ್ಲಾ ಮಾಡಬಹುದು ಗೊತ್ತೇ??
Comments are closed.