Varun Tej: ಇನ್ನು ಮದುವೆಗೆ ಆಗಿಲ್ಲ, ಆಗಲೇ ನಟಿಗೆ ಷರತ್ತು ವಿಧಿಸಿದ ನಟ ವರುಣ್ ತೇಜ್- ಮಡೆಯಾಗುವುದು ನಟಿಯನ್ನೇ, ಆದರೆ ಮದುವೆ ಆದಮೇಲೆ??

Varun Tej: ಕಳೆದ ಒಂದು ತಿಂಗಳಿನಿಂದ ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಅವರ ಮದುವೆಯ ವಿಚಾರ ಸದ್ದು ಮಾಡುತ್ತಲೇ ಇದೆ. ಆದರೆ ಈ ವಿಚಾರವನ್ನು ಮೆಗಾ ಕುಟುಂಬ ಆಗಲಿ ಲಾವಣ್ಯ ಅವರ ಕುಟುಂಬವಾಗಲಿ ಅಧಿಕೃತವಾಗಿ ತಿಳಿಸಿಲ್ಲ. ಹಾಗೆಂದು, ಇದು ಸುಳ್ಳು ಎಂದು ಕೂಡ ಅವರು ಒಪ್ಪಿಕೊಂಡಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಕಲಾವಿದರು ಮದುವೆ ದಿನದವರೆಗೂ ತಮ್ಮ ಮದುವೆ ವಿಷಯವನ್ನು ರಿವೀಲ್ ಮಾಡುವುದಿಲ್ಲ ಎನ್ನುವುದು ಕೂಡ ಗೊತ್ತಿರುವ ವಿಷಯವೇ ಆಗಿದೆ.

lavanya might not act after marriage Varun Tej:
Varun Tej: ಇನ್ನು ಮದುವೆಗೆ ಆಗಿಲ್ಲ, ಆಗಲೇ ನಟಿಗೆ ಷರತ್ತು ವಿಧಿಸಿದ ನಟ ವರುಣ್ ತೇಜ್- ಮಡೆಯಾಗುವುದು ನಟಿಯನ್ನೇ, ಆದರೆ ಮದುವೆ ಆದಮೇಲೆ?? 2

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ಮೆಂಟ್ ಜೂನ್ 9ರಂದು ನಡೆಯುತ್ತದೆ ಎಂದು ಹೇಳಲಾಗಿದೆ. ಇವರಿಬ್ಬರ ಎಂಗೇಜ್ಮೆಂಟ್ ಗೆ ಮನೆಯವರ ಒಪ್ಪಿಗೆ ಇದೆ, ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ನಿಶ್ಚಿತಾರ್ಥ ಹಾಗೂ ಮದುವೆ ಆಗುವುದಕ್ಕಿಂತ ಮೊದಲೇ ವರುಣ್ ತೇಜ್ ಲಾವಣ್ಯ ಅವರಿಗೆ ಒಂದು ಕಂಡೀಷನ್ ಹಾಕಿದ್ದಾರಂತೆ. ಆ ಕಂಡೀಷನ್ ಗೆ ಒಪ್ಪದೆ ಹೋದರೆ ಮದುವೆ ನಡೆಯುವುದಿಲ್ಲ ಎಂದಿದ್ದಾರಂತೆ. ಇದನ್ನು ಓದಿ..Varun Lavanya: ನಟಿ ಲಾವಣ್ಯ ಕುಟುಂಬ ದವರು ಮದುವೆಯಾಗುತ್ತಿರುವ ನಟ ವರುಣ್ ಗೆ ಕೊಟ್ಟ ವರದಕ್ಷಿಣೆ ಎಷ್ಟು ಗೊತ್ತೇ? ದೇವ್ರೇ ಇಷ್ಟೊಂದು ಕೆಜಿ ಬಂಗಾರ? ಎಷ್ಟು ಹಣ ಗೊತ್ತೇ?

ಆ ಕಂಡೀಷನ್ ಏನು ಎಂದರೆ, ಮದುವೆ ಬಳಿಕ ಲಾವಣ್ಯ ಅವರು ಸಿನಿಮಾದಲ್ಲಿ ನಟಿಸಬಾರದು ಎನ್ನುವುದಾಗಿದೆ. ಈ ಥರದ ಕಂಡೀಷನ್ ಹಾಕುವುದಕ್ಕೆ ಪ್ರಮುಖ ಕಾರಣ ನಟಿ ಸಮಂತಾ ಎಂದು ಹೇಳಲಾಗುತ್ತಿದೆ. ಸಮಂತಾ ಅವರು ನಾಗಚೈತನ್ಯ ಅವರೊಡನೆ ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸುವುದರಿಂದಲೇ ಇಬ್ಬರ ನಡುವೆ ಮನಸ್ತಾಪ ಶುರುವಾಗಿ, ಇಬ್ಬರು ಬೇರೆಯಾದರು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

ಇದನ್ನು ಅರ್ಥ ಮಾಡಿಕೊಂಡ ವರುಣ್ ತೇಜ್, ಮದುವೆ ನಂತರ ಲಾವಣ್ಯ ಅವರು ಸಿನಿಮಾದಲ್ಲಿ ನಟಿಸಿದರೆ ತಮ್ಮಿಬ್ಬರ ನಡುವೆ ಜಗಳ ಮನಸ್ತಾಪ ಶುರುವಾಗಬಹುದು ಎಂದು ಲಾವಣ್ಯ ತ್ರಿಪಾಠಿ ಅವರು ಮದುವೆ ನಂತರ ಸಿನಿಮಾದಲ್ಲಿ ನಟಿಸಬಾರದು ಎಂದು ಕಂಡೀಷನ್ ಹಾಕಿದ್ದಾರೆ. ಇದಕ್ಕೆ ಲಾವಣ್ಯ ಅವರು ಒಪ್ಪಿದ ನಂತರವೇ ಮದುವೆ ಆಗುವ ನಿರ್ಧಾರ ಮಾಡಿದ್ದಾರಂತೆ. ಇದರಲ್ಲಿ ಎಷ್ಟು ನಿಜವಿದೆ ಎಂದು ಗೊತ್ತಿಲ್ಲ. ಆದರೆ ಇದೊಂದು ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ..Prakash Raj: ಈ ವಯಸ್ಸಿನಲ್ಲಿಯೂ ಆಶೀಶ್ ವಿದ್ಯಾರ್ಥಿ ಮದುವೆ ಆಗುವುದಕ್ಕೆ ಕಾರಣ ಯಾರು ಗೊತ್ತೇ?? ನಿಜಕ್ಕೂ ಪ್ರಕಾಶ್ ರಾಜ್ ಮಾಡಿದ್ದೇನು ಗೊತ್ತೇ?

Comments are closed.