Film News: ಶಿವಣ್ಣ ರವರ ಭೈರತಿ ರಣಗಲ್ ರವರ ಸಿನೆಮಾಗೆ ನಾಯಕಿ ಯಾರು ಗೊತ್ತೇ? ತಿಳಿದರೆ ಕುಣಿದು ಎರಡು ಸ್ಟೆಪ್ ಹಾಕ್ತಿರಾ.

Film News: ನಮ್ಮ ಸ್ಯಾಂಡಲ್ ವುಡ್ ನಲ್ಲಿ ಎವರ್ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ನಟ ಎಂದರೆ ಶಿವ ರಾಜ್ ಕುಮಾರ್ ಅವರು. ಇವರಿಗೆ ವಯಸ್ಸು 60ರ ಸಮೀಪ ಇದ್ದರು ಕೂಡ ಶಿವಣ್ಣ ಅವರ ಎನರ್ಜಿಗೆ ವಯಸ್ಸೇ ಆಗಿಲ್ಲ. ಈಗಲೂ 20ರ ಹರೆಯದ ಹುಡುಗನ ಹಾಗೆ ಇರುತ್ತಾರೆ ಶಿವಣ್ಣ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಹೀರೋ ಆಗಿಯೇ ನಟಿಸುತ್ತಾ, ಎಲ್ಲಾ ಯಂಗ್ ಹೀರೋಗಳಿಗಿಂತ ಬ್ಯುಸಿ ಆಗಿದ್ದಾರೆ.

rukmini vasanth selected as heroine for new movie Film News:
Film News: ಶಿವಣ್ಣ ರವರ ಭೈರತಿ ರಣಗಲ್ ರವರ ಸಿನೆಮಾಗೆ ನಾಯಕಿ ಯಾರು ಗೊತ್ತೇ? ತಿಳಿದರೆ ಕುಣಿದು ಎರಡು ಸ್ಟೆಪ್ ಹಾಕ್ತಿರಾ. 2

ಈಗ ಶಿವಣ್ಣ ಅವರು ಭೈರತಿ ರಣಗಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಸಿನಿಮಾದ ಮುಹೂರ್ತ ನಡೆಯಿತು, ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಶಿವಣ್ಣ ಅವರ ಪತ್ನಿ ಗೀತಕ್ಕಾ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಫ್ತಿ ಸಿನಿಮಾ ಖ್ಯಾತಿಯ ನರ್ತನ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಾಯಕಿ ಇರುತ್ತಾರಾ ಎನ್ನುವ ಕುತೂಹಲ ಇತ್ತು. ಏಕೆಂದರೆ ಇದು ಮಫ್ತಿ ಸಿನಿಮಾದ ಪ್ರೀಕ್ವೆಲ್. ಇದನ್ನು ಓದಿ..Bhagyalakshmi: ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವೇನು ಗೊತ್ತೇ?? ಜನರು ಹೇಳುತ್ತಿರುವುದೇನು ಗೊತ್ತೇ?

ಮಫ್ತಿಯಲ್ಲಿ ಶಿವಣ್ಣ ಅವರಿಗೆ ಛಾಯಾ ಸಿಂಗ್ ತಂಗಿಯಾಗಿ ನಟಿಸಿ, ಅಣ್ಣ ತಂಗಿ ಸೆಂಟಿಮೆಂಟ್ ವರ್ಕೌಟ್ ಆಗಿತ್ತು. ಹಾಗಾಗಿ ಭೈರತಿ ರಣಗಲ್ ಸಿನಿಮಾದಲ್ಲಿ ಹೀರೋಯಿನ್ ಇರ್ತಾರ ಎನ್ನುವ ಕುತೂಹಲ ಇತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಯುವನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರುಕ್ಮಿಣಿ ವಸಂತ್ ಬೀರ್ ಬಲ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು, ಬಳಿಕ ರಕ್ಷಿತ್ ಶೆಟ್ಟಿ ಅವರೊಡನೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಇನ್ನು ತೆರೆಕಾಣಬೇಕಿದೆ. ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಬಾನ ದಾರಿಯಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ ಶ್ರೀಮುರಳಿ ಅವರ ಭಗೀರ ಸಿನಿಮಾಗು ಇವರೇ ನಾಯಕಿ. ಹಾಗೆಯೇ ತಮಿಳಿನಲ್ಲಿ ಕೂಡ ಮೊದಲ ಸಿನಿಮಾ ಸೈನ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ರುಕ್ಮಿಣಿ ವಸಂತ್ ಭೈರತಿ ರಣಗಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಈ ವಿಚಾರವನ್ನು ತಿಳಿಸಿದೆ. ಇದನ್ನು ಓದಿ..Sree Leela: ತಾಯಿಗೆ ಕೊಟ್ಟ ಮಾತಿಗಾಗಿ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟ ಶ್ರೀ ಲೀಲಾ: ಚಿಂತೆಯಲ್ಲಿ ನಿರ್ದೇಶಕರು, ಹೀರೋಗಳು. ಏನಾಗಿದೆ ಗೊತ್ತೇ??

Comments are closed.