News: ಭಾರತೀಯ ಸೇನೆಯು ಯಾಕೆ ಮಾರುತಿ ಜಿಪ್ಸಿ ಮೇಲೆ ಆಸಕ್ತಿ ತೋರುತ್ತಿದೆ ಗೊತ್ತೇ?? ಇದರಲ್ಲಿ ಇರುವ ವಿಶೇಷತೆ ಏನು ಗೊತ್ತೇ??
News: ಮಾರುತಿ ಸಂಸ್ಥೆಯ ಜಿಪ್ಸಿ ಕಾರ್ ಮೇಲೆ ಭಾರತೀಯ ಸೇನೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಕಾರ್ ಮಾರ್ಕೆಟ್ ಗೆ ಬರುವುದಕ್ಕಿಂತ ಮೊದಲೇ ಬಹಳ ಸೆನ್ಸೇಷನ್ ಸೃಷ್ಟಿಸಿತ್ತು.. ಥಾರ್ ಗೆ ಕಾಂಪಿಟೇಶನ್ ನೀಡಲು ಸಿದ್ದವಾಗಿರುವ 5ಡೋರ್ ಇರುವ ಮಾರುತಿ ಜಿಮ್ನಿ, ಮಾರ್ಕೆಟ್ ಗೆ ಬರಲಿದೆ. ಈ ವಾಹನಕ್ಕೆ ಭಾರತ ಸೇನೆಯಿಂದ ಒಪ್ಪಿಗೆ ಸಿಕ್ಕರೆ ಪೂರೈಕೆ ಶುರು ಮಾಡಲಾಗುತ್ತದೆ ಎಂದು ಮಾರುತಿ ಸುಜುಕಿ ಸಂಸ್ಥೆ ತಿಳಿಸಿದೆ. ಭಾರತದ ಸೇನೆಯಲ್ಲಿ ಮಾರುತಿ ಜಿಪ್ಸಿ ಎಲ್ಲರ ಗಮನ ಸೆಳೆದು ಟ್ರೆಂಡ್ ಆಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಮಾರುತಿ ಜಿಮ್ನಿ ಇಂದ ಇದನ್ನು ಬದಲಾಯಿಸಬಹುದು. ಬಹಳಷ್ಟು ವರ್ಷಗಳಿಂದ ಸೇನೆಯಲ್ಲಿ ಜಿಪ್ಸಿ ಬಳಸಲಾಗುತ್ತಿದೆ. ವಿಶಾಲವಾದ ಕಡೆ ಇದಾಗಿದ್ದು, ಜಿಮ್ನಿ ಇದಕ್ಕಿಂತ ವಿಭಿನ್ನವಾಗಿದೆ. ಇದರ ವಿಶೇಷತೆ ಬಗ್ಗೆ ತಿಳಿಸುತ್ತೇವೆ ನೋಡಿ..
1.ಇದು ಬಹಳ ವಿಭಿನ್ನವಾಗಿದ್ದು ಜಿಪ್ಸಿ ಹಾಗೆ ಕಾಣುತ್ತದೆ. ಐದು ಡೋರ್ ಗಳನ್ನು ಹೊಂದಿದ್ದು, ಜಿಪ್ಸಿಗಿಂತ ಹೆಚ್ಚು ವಿಶಾಲವಾಗಿದೆ. ದೊಡ್ಡ ಟೈರ್ ಇರುವುದರಿಂದ ಒರಟು ರಸ್ತೆಗಳಲ್ಲಿ ಓಡಿಸುವುದು ಸುಲಭ.. ಇದನ್ನು ಓದಿ..Ather Scooty: ಬಡವರಿಗೆ ಉಪಯೋಗವಾಗುವಂತೆ ಕಡಿಮೆ ಚಿಲ್ಲರೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಿದ ಅಥೇರ್ – ಸ್ಕೂಟರ್ ಸ್ಕಿಟೋರ್ ಬೆಲೆ, ವಿಶೇಷತೆ ಏನು ಗೊತ್ತೇ?
2.ಈ ಕಡೆ ನಲ್ಲಿ 1.5ಲೀಟರ್ ಸಾಮರ್ಥ್ಯ ಇರುವ ಕೆ ಸೀರೀಸ್ ನ್ಯಾಷ್ಯರಲ್ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅನ್ನು ಜಿಮ್ನಿಯಲ್ಲಿ ಬಳಸಲಾಗಿದೆ.
3.ಜಿಮ್ನಿ ಕಾರ್ ನ fuel efficiency ಚೆನ್ನಾಗಿದೆ. ಜಿಪ್ಸಿಗಿಂತ ಎಫಿಶಿಯಂಟ್ ಇಂಜಿನ್ ಹೊಂದಿದೆ.
4.ಇದರ ತೂಕ ಕಡಿಮೆ ಇದ್ದು, ನೋಡುವುದಕ್ಕೆ ಆಕರ್ಷಕವಾಗಿದೆ. ಇನ್ನೊಂದು ಕಡೆ ಸುರಕ್ಷತೆಯ ಬಗ್ಗೆ ನೋಡುವುದಾರೆ, 6 ಏರ್ ಬ್ಯಾಗ್ ಗಳನ್ನು ಹೊಂದಿದೆ. ಸಂದರ್ಭ ಹೇಗೆ ಇದ್ದರು ಇದು ಪ್ರಯಾಣಿಕರನ್ನು ರಕ್ಷಿಸುತ್ತದೆ..
5.ರಿಯರ್ ವ್ಯೂ ಕ್ಯಾಮೆರಾ ಇಂದ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ನ ವಿಶೇಷತೆ ಕೂಡ ಇದೆ. SUV ಎಲ್ಲಾ ಥರದ ರೋಡ್ ಗಳಲ್ಲಿ ಒಳ್ಳೆಯ ಡ್ರೈವಿಂಗ್ ಅನುಭವ ನೀಡುತ್ತದೆ ಎಂದು ಕಂಪನಿ ಗೇಲಿದೆ
6.5 ಡೋರ್ ಇರುವ ಕಾರ್ ಮಾರ್ಕೆಟ್ ಗೆ ಬಂದಿರುವುದು ಇದೇ ಮೊದಲ ಸಾರಿ. ಬಿಡುಗಡೆ ಆದ ಮೇಲೆ ಮಹಿಂದ್ರ ಥಾರ್ ಗೆ ಕಾಂಪಿಟೇಶನ್ ನೀಡುತ್ತದೆ.
7.ಆರ್ಮಿಗೆ ದೊಡ್ಡ ಕಾರ್ ಗಳು ಬೇಕಾಗುತ್ತದೆ. 2019ರಲ್ಲಿ ಜಿಪ್ಸಿ ಉತ್ಪಾದನೆ ನಿಂತು ಹೋಗಿದ್ದು, ಈಗ ಟಾಟಾ ಸಫಾರಿ ಕಾರ್ ಗಳನ್ನು ಸೇನೆಯಲ್ಲಿ ಬಳಸಲಾಗುತ್ತಿದೆ. ಇದನ್ನು ಓದಿ..Dk Shivakumar: ಗಂಡಸರಿಗೆ ಯಾಕೆ ಎರಡು ಸಾವಿರ ಕೊಡಲ್ಲ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಅಸಮಾಧಾನ ವ್ಯಕ್ತ ಪಡಿಸಿದ ಗಂಡಸರು. ಏನು ಗಂಡಸರಿಗೆ ಬೆಲೆ ಇಲ್ಲವೇ?
Comments are closed.