Kannada News: ಮದುವೆ ಎಂತ ತಕ್ಷಣ ಅದೊಂದು ಸರ್ಜರಿಗೆ ಕಾಯುತ್ತಿರುವ ಹುಡುಗಿಯರು: ಮದುವೆಗೂ ಮುನ್ನ ಬೇಡಿಕೆ ಇರುವ ಸರ್ಜರಿ ಯಾವುದು ಅಂತೇ ಗೊತ್ತೇ?
Kannada News: ಹೆಣ್ಣುಮಕ್ಕಳಿಗೆ ಯಾವಾಗಲೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಯಾವಾಗಲೂ ಸುಂದರವಾಗಿ, ಯಂಗ್ ಆಗಿ ಕಾಣಬೇಕು ಎಂದು ಬಯಸುತ್ತಾರೆ. ಹೀಗೆ ಸುಂದರವಾಗಿ ಕಾಣುವುದಕ್ಕೆ ಸೌಂದರ್ಯವರ್ಧಕಗಳನ್ನು ಬಯಸುತ್ತಾರೆ. ಇವುಗಳು ನಮ್ಮಲ್ಲಿ ಸಿಗುಗ ಸೌಂದರ್ಯವರ್ಧಕಗಳಾಗಿರಬಹುದು ಅಥವಾ ಕಾಸ್ಮೆಟಿಕ್ ಗಳಾಗಿರಬಹುದು. ಇಂಥ ವಸ್ತುಗಳಿಗೆ ದುಬಾರಿ ಬೆಲೆ ಆಗಿರುತ್ತದೆ.

ಈಗಿನ ಕಾಲದಲ್ಲಿ ಹುಡುಗಿಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಮದುವೆಯಾದ ಮೇಲು ಚೆನ್ನಾಗಿ ಕಾಣಬೇಕು ಎಂದು ಸರ್ಜರಿ ಕೂಡ ಮಾಡಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ನಮ್ಮ ಭಾರತ ದೇಶದಲ್ಲಿ ಈ ರೀತಿಯ ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳುವುದಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಹೊರದೇಶಗಳಲ್ಲಿ ಲಕ್ಷಗಟ್ಟಲೇ ಖರ್ಚಾಗುತ್ತದೆ. ಇನ್ನು ಲಂಡನ್ ಫಿಲಿಪೈನ್ಸ್ ಇಂಥ ಕಡೆಗಳಲ್ಲಿ ಮದುವೆಯಾದ ನಂತರ ಕನ್ಯತ್ವ ಉಳಿಸಿಕೊಳ್ಳಲು ಕೂಡ ಸರ್ಜರಿಗಳು ಇದೆ. ಇದನ್ನು ಹೆಣ್ಣುಮಕ್ಕಳು ಮಾಡಿಸಿಕೊಳ್ಳುತ್ತಾರೆ. ಇದನ್ನು ಓದಿ..Ather Scooty: ಬಡವರಿಗೆ ಉಪಯೋಗವಾಗುವಂತೆ ಕಡಿಮೆ ಚಿಲ್ಲರೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಿದ ಅಥೇರ್ – ಸ್ಕೂಟರ್ ಸ್ಕಿಟೋರ್ ಬೆಲೆ, ವಿಶೇಷತೆ ಏನು ಗೊತ್ತೇ?
ಕನ್ಯತ್ವವನ್ನು ಮರಳಿ ಪಡೆಯುವ ಸರ್ಜರಿ ಬಹಳ ಸೀಕ್ರೆಟ್ ಆಗಿ ಯಾರಿಗೂ ಗೊತ್ತಾಗದ ಹಾಗೆ ನಡೆಯುತ್ತದೆ. ಈ ಸರ್ಜರಿ ಮಾಡುವ ಡಾಕ್ಟರ್ ಗೆ ಸಿಕ್ಕಾಪಟ್ಟೆ ದುಡ್ಡು ಸಿಗುತ್ತದೆ. ಹೆಣ್ಣು ಕನ್ಯತ್ವ ಕಳೆದುಕೊಳ್ಳುವುದು ಒಬ್ಬ ವ್ಯಕ್ತಿಯ ಜೊತೆಗೆ ದೈಹಿಕವಾಗಿ ಒಂದಾದಾಗ ಮಾತ್ರ, ಹಾಗಾಗಿ ಮತ್ತೆ ಕನ್ಯತ್ವ ಮತ್ತೆ ಪಡೆದುಕೊಳ್ಳಲು ಈ ಸರ್ಜರಿ ಸೀಕ್ರೆಟ್ ಆಗಿ ನಡೆಯುತ್ತದೆ. ಇದಕ್ಕೆ ಲಕ್ಷಾಂತರ ರೂಪಾಯಿ ಕೂಡ ಖರ್ಚಾಗುತ್ತದೆ.
ಈಗಿನ ಕಾಲದಲ್ಲಿ ಮದುವೆಯಾಗುವ ಹುಡುಗಿಯ ಕನ್ಯತ್ವವನ್ನು ಹುಡುಗರು ಪರೀಕ್ಷೆ ಮಾಡುವುದುಂಟು. ಹೆಣ್ಣಿನ ಖಾಸಗಿ ಭಾಗದ ಲೇಯರ್ ಹರಿದು ಹೋಗಿದ್ದರೆ, ಕನ್ಯತ್ವ ಹೋಗಿದೆ ಎಂದು ಅರ್ಥ. ಒಬ್ಬ ವ್ಯಕ್ತಿಯ ಜೊತೆಗೆ ಸೇರಿದರೆ ಮಾತ್ರ ಆ ಲೇಯರ್ ಹರಿದು ಹೋಗುತ್ತದೆ ಎಂದುಕೊಳ್ಳುವುದು ಕೂಡ ತಪ್ಪು. ಹೀಗೆ ಆಗಿರುವಾಗ ಕನ್ಯತ್ವವನ್ನು ಸರಿಪಡಿಸಿಕೊಳ್ಳುವುದಕ್ಕೆ ಲಕ್ಷಗಟ್ಟಲೇ ಹಣ ಸುರಿದು, ಸರ್ಜರಿ ಮಾಡಿಸುತ್ತಾರೆ. ಖಾಸಗಿ ಆಸ್ಪತ್ರೆ ಡಾಕ್ಟರ್ ಗಳು ಇದರಿಂದ ಒಳ್ಳೆಯ ಹಣ ಸಂಪಾದನೆ ಮಾಡುತ್ತಾರೆ.. ಇದನ್ನು ಓದಿ..News: ಹೆಂಡತಿ ಗರ್ಭಿಣಿ, ಆದಳು, ಆಸೆ ತೀರಿಸಲು ಆಗಲಿಲ್ಲ, ಅದಕ್ಕಾಗಿ ಮಗಳ ಮೇಲೆ ಕಣ್ಣು ಹಾಕಿದ, ಪೊದೆಗೆ ಕರೆದುಕೊಂಡು ಹೋದ, 8 ತಿಂಗಳ ಬಳಿಕ ಏನಾಯ್ತು ಗೊತ್ತೇ?
ಕಳೆದ ಕೆಲವು ವರ್ಷಗಳಿಂದ ಈ ಸರ್ಜರಿಗೆ ಬೇಡಿಕೆ ಹೆಚ್ಚಾಗಿದೆ. ಈ ಸರ್ಜರಿ ಬಗ್ಗೆ ಅಮೆರಿಕಾ ಮೂಲದ ಡಾಕ್ಟರ್ ಒಬ್ಬರು ಮಾತನಾಡಿ ಮಾಹಿತಿ ನೀಡಿದ್ದು, ಈ ಸರ್ಜರಿ ಮಾಡಿಸಿಕೊಳ್ಳುವವರಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವವರೆ ಹೆಚ್ಚು ಜನರಿರುತ್ತಾರೆ ಎಂದು ಹೇಳಿದ್ದಾರೆ. ಈ ಮಾಹಿತಿ ನಿಜಕ್ಕೂ ಶಾಕ್ ನೀಡಿದೆ, ಜೊತೆಗೆ ಈ ಸರ್ಜರಿಗೆ ಎಷ್ಟರ ಮಟ್ಟಿಗೆ ಡಿಮ್ಯಾಂಡ್ ಇದೆ ಎಂದು ಕೂಡ ಗೊತ್ತಾಗುತ್ತಿದೆ.
ಆದರೆ ಈ ಸರ್ಜರಿ ಮಾಡಿಸುವುದಕ್ಕೆ ಕೆಲವು ಅಡ್ಡ ಪರಿಣಾಮಗಳನ್ನು ಕೂಡ ಎದುರಿಸುವ ಹಾಗೆ ಆಗಬಹುದು. ಅದರ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು, ಹಾಗೂ ಸರ್ಜರಿಗಿಂತ ಮೊದಲು ವೈದ್ಯರ ಸಲಹೆ ಪಡೆಯುವುದು ಕೂಡ ಒಳ್ಳೆಯದು. ನಮ್ಮ ದೇಶದ ಸಂಸ್ಕೃತಿ ಇರುವುದನ್ನು ನೋಡಿದರೆ, ಈ ಸರ್ಜರಿ ಮಾಡಿಸಿಕೊಳ್ಳುವುದು ಹಣ ಇರುವ ಶ್ರೀಮಂತ ಮನೆಯ ಹೆಣ್ಣುಮಕ್ಕಳು ಮಾತ್ರ. ಹಳ್ಳಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಹೆಣ್ಣುಮಕ್ಕಳು ಈ ರೀತಿಯ ಸರ್ಜರಿಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಓದಿ..Delhi Sakshi Case: ಸಾಕ್ಷಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸಾಹಿಲ್ ಹಾಗೂ ಸಾಕ್ಷಿ ನಡುವೆ ಏನೆಲ್ಲಾ ನಡೆದಿತ್ತು ಗೊತ್ತೇ?? ಅದಾದ ಮೇಲೆ ಏನಾಯ್ತು ಗೊತ್ತೆ??
Comments are closed.