Horoscope: ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸ್ವಲ್ಪ ಪ್ರಯತ್ನ ಹಾಕಿದರೂ ಕೋಟಿ ಕೋಟಿ ದುಡ್ಡು, ಈ ರಾಶಿಯವರಿಗೆ ಮಾತ್ರ, ಅದು 486 ದಿನ. ಬಿಟ್ಟರೆ ಮತ್ತೆ ಸಿಗಲ್ಲ.

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಯಶಸ್ಸು, ಕೀರ್ತಿ, ಆಧ್ಯಾತ್ಮ ಇದೆಲ್ಲದರ ಸಂಕೇತ ಎಂದು ಪರಿಗಣಿಸಿರುವ ಗುರು ಗ್ರಹವು ಏಪ್ರಿಲ್ 22ರಂದು ಮೇಷ ರಾಶಿಗೆ ಪ್ರವೇಶ ಮಾಡಿದೆ. ಇದರಿಂದ ಕೆಲವು ರಾಶಿಗಳ ಸಮಯ ಬದಲಾಗಿ ಅವರಿಗೆ ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

guru graha astology in kannada horoscope Horoscope:
Horoscope: ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸ್ವಲ್ಪ ಪ್ರಯತ್ನ ಹಾಕಿದರೂ ಕೋಟಿ ಕೋಟಿ ದುಡ್ಡು, ಈ ರಾಶಿಯವರಿಗೆ ಮಾತ್ರ, ಅದು 486 ದಿನ. ಬಿಟ್ಟರೆ ಮತ್ತೆ ಸಿಗಲ್ಲ. 2

ಧನು ರಾಶಿ :- ಈ ವೇಳೆ ನಿಮಗೆ ಅದ್ಭುತವಾಗಿರುತ್ತದೆ, ಒಳ್ಳೆಯ ಲಾಭ ಸಿಗುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆ ಇಂದ ಉತ್ತಮವಾದ ಲಾಭ ಸಿಗುತ್ತದೆ. ಇದನ್ನು ಓದಿ..Horoscope: ಕಷ್ಟ ಕೊಡು ರಾಹು ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ?? ಕೋಟಿ ಕೋಟಿ ಲಾಭ- ಯಾವ ರಾಶಿಗಳಿಗೆ ಗೊತ್ತೇ? ಸ್ವಲ್ಪ ಪ್ರಯತ್ನ ಬೇಕು ಅಷ್ಟೇ.

ಕರ್ಕಾಟಕ ರಾಶಿ :- ಬ್ಯುಸಿನೆಸ್ ನಲ್ಲಿ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಕೆಲಸ ಬದಲಾವಣೆ ಮಾಡಲು ಬಯಸಿದರೆ ಇದು ಸರಿಯಾದ ಸಮಯ..ನಿಮಗೆ ಇಷ್ಟವಾದ ಕೆಲಸ ಸಿಗುತ್ತದೆ. ಉದ್ಯಮಿಗಳಿಗೆ ಇದು ಒಳ್ಳೆಯ ಸಮಯ. ನಿಮ್ಮ ಬ್ಯುಸಿನೆಸ್ ವಿಸ್ತರಣೆ ಆಗುತ್ತದೆ.

ಮೇಷ ರಾಶಿ :- ನಿಮಗೆ ಈ ವೇಳೆ ನಿಮಗೆ ಅದೃಷ್ಟ ಪೂರ್ತಿಯಾಗಿ ಸಾಥ್ ನೀಡುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿ ನಡೆಯುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ಇದನ್ನು ಓದಿ..Astrology: ನೋಡ್ರಪ್ಪಾ, ಇನ್ನು ಒಂದು ವರೆ ವರ್ಷ ನೀವೇ ಕಿಂಗ್ – ಈ ರಾಶಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವ ರಾಶಿಗಳಿಗೆ ಗೊತ್ತೇ??

Comments are closed.