News: ಲವರ್ ಜೊತೆ ಸೇರಿಕೊಂಡಳು, ಸಾಕಷ್ಟು ಡಿಂಗ್ ಡಾಂಗ್. ಆದರೆ ಗಂಡ ಅಡ್ಡ ಇದ್ದಾನೆ ಎಂದು ಮುಗಿಸಲು ಹೋದರೆ, ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??

News: ಈಗಿನ ಕಾಲದಲ್ಲಿ ಮದುವೆ ನಂತರದ ಸಂಬಂಧಗಳು ಹಾಗೂ ಮತ್ತು ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದರಿಂದ ಜೀವನಗಳೇ ಹಾಳಾಗುತ್ತಿದೆ. ಹೆಣ್ಣುಮಕ್ಕಳು ಇಂಥ ಅತಿಯಾಸೆಗಳಿಂದ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಾರೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಧಾರವಾಹಿಗಳಲ್ಲಿ ನಟಿಸುತ್ತಿದ್ದ ನಟಿಯೊಬ್ಬರು ಗಂಡ ನಟಿಸುವುದು ಬೇಡ ಎಂದಿದ್ದಕ್ಕೆ, ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಳೆ. ಕೊನೆಗೆ ಏನಾಗಿದೆ ಗೊತ್ತಾ?

coup wom 56 News:

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ, ತಮಿಳು ಧಾರವಾಹಿ ಗಳಲ್ಲಿ ನಟಿಸುತ್ತಿದ್ದರು ರಮ್ಯಾ, ಆದರೆ ಇವರ ಗಂಡನಿಗೆ ರಮ್ಯಾ ಅವರು ಧಾರವಾಹಿಯಲ್ಲಿ ನಟಿಸುವುದು ಇಷ್ಟವಿರಲಿಲ್ಲ. ಇದನ್ನೇ ಅವರು ರಮ್ಯಾ ಅವರ ಜೊತೆಗೆ ಹೇಳಿದರು ಸಹ ಆಕೆ ಒಪ್ಪಲಿಲ್ಲ. ಈ ವಿಚಾರಕ್ಕೆ ಮನೆಯಲ್ಲಿ ಕೆಲವು ದಿನಗಳಿಂದ ಜಗಳ ನಡೆದಿದೆ. ಇಲ್ಲಿ ಮತ್ತೊಂದು ವಿಚಾರ ಏನು ಎಂದರೆ ಧಾರವಾಹಿಯಲ್ಲಿ ತಮ್ಮ ಜೊತೆಗೆ ನಟಿಸಿದ್ದಾ ಡೇನಿಯಲ್ ಎನ್ನುವ ವ್ಯಕ್ತಿಯ ಜೊತೆಗೆ ರಮ್ಯಾ ಗೆ ಸಂಬಂಧ ಕೂಡ ಇತ್ತು.. ಇದನ್ನು ಓದಿ..Kannada News: ಮದುವೆ ಎಂತ ತಕ್ಷಣ ಅದೊಂದು ಸರ್ಜರಿಗೆ ಕಾಯುತ್ತಿರುವ ಹುಡುಗಿಯರು: ಮದುವೆಗೂ ಮುನ್ನ ಬೇಡಿಕೆ ಇರುವ ಸರ್ಜರಿ ಯಾವುದು ಅಂತೇ ಗೊತ್ತೇ?

ಇದೆಲ್ಲವೂ ಇದ್ದ ಕಾರಣ ಧಾರವಾಹಿ ಬಿಡಲು ಆಗುವುದಿಲ್ಲ ಎಂದು ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ್ದಾರೆ ರಮ್ಯಾ. ಹೇಗಾದರು ಮಾಡಿ ಗಂಡನನ್ನು ಮುಗಿಸಲೇಬಿಡಬೇಕು ಎಂದು ಬಾಯ್ ಫ್ರೆಂಡ್ ಡೇನಿಯಲ್ ಜೊತೆಗೆ ಹೇಳಿದ್ದಾಳೆ. ಡೇನಿಯಲ್ ಕೂಡ ಪ್ಲಾನ್ ಮಾಡಿ, ರಮ್ಯಾ ಗಂಡ ರಮೇಶ್ ನನ್ನು ಮನೆ ಖರೀದಿ ಮಾಡಬೇಕು ಇಂದು ಮಾತನಾಡಿ, ಆತ ಕಡಿಮೆ ಬೆಲೆಗೆ ಮನೆ ಕೊಡಲಿಲ್ಲ ಎಂದು ಕೋಪದಲ್ಲಿ ಅವನನ್ನು ಮುಗಿಸುವ ಪ್ಲಾನ್ ಮಾಡಲಾಗಿತ್ತು.

ಇದಕ್ಕೆ ಕೂಡ ಒಪ್ಪಿದಳು. ರಮೇಶ್ ಬೈಕ್ ಓಡಿಸುವಾಗ, ಆತನ ಮೇಲೆ ಹಲ್ಲೆ ನಡೆಸಿ, ಗಂಭೀರವಾಗಿ ಗಾಯ ಆಗುವ ಹಾಗೆ ಮಾಡಿದ್ದಾರೆ. ಗಾಯವಾದ ನಂತರ ರಮೇಶ್ ರೋಡಿನಲ್ಲಿ ಬಿದ್ದಿದ್ದು, ಆತನನ್ನು ಜನರು ನೋಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ರಮೇಶ್ ತಪ್ಪಿಸಿಕೊಂಡಿದ್ದು, ಪೊಲೀಸರು ರಮೇಶ್ ಇಂದ ಮಾಹಿತಿ ಪಡೆದು, ರಮ್ಯಾ ಮತ್ತು ಡೇನಿಯಲ್ ಇಬ್ಬರನ್ನು ಕೂಡ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಇದನ್ನು ಓದಿ..Kannada Story: ಗಂಡ ದುಬೈ ಗೆ ಹೋಗಿದ್ದಾನೆ, ಮನೆಗೆ ಬಾ ಡಿಂಗ್ ಡಾಂಗ್ ಆಡೋಣ ಅಂದಳು, ಈತ ಕೂಡ ಜೋಷ್ ಅಲ್ಲಿ ಹೋದ, ಆದರೆ ಕೊನೆಗೆ ಏನಾಯ್ತು ಗೊತ್ತೇ?

Comments are closed.