Sneha Reddy: ಅಲ್ಲೂ ಅರ್ಜುನ್ ಪತ್ನಿ ಅಗ್ರಿಮೆಂಟ್ ಗೆ ಒಪ್ಪಿದ ಬಳಿಕವೇ ಆಯಿತು ಮದುವೆ- ಮದುವೆಗೂ ಮುನ್ನ ನಡೆದ ಒಪ್ಪಂದ ಏನು ಗೊತ್ತೇ? ಇಂತವರು ಇರ್ತಾರ??
Sneha Reddy: ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸಿಕೊಂಡಿರುವ ನಟ ಅಲ್ಲು ಅರ್ಜುನ್ ಹಾಗೂ ಸ್ನೇಹ ರೆಡ್ಡಿ ಇಬ್ಬರು ಕೂಡ ಟಾಲಿವುಡ್ ನ ಕ್ಯೂಟ್ ಆದ ಜೋಡಿಗಳಲ್ಲಿ ಒಂದು ಜೋಡಿ. ಇವರಲ್ಲದೆ ಮಹೇಶ್ ಬಾಬು ನಮ್ರತಾ, ಎನ್ಟಿಆರ್ ಲಕ್ಷ್ಮಿ ಪ್ರಣತಿ, ರಾಮ್ ಚರಣ್ ಉಪಾಸನಾ ಮುಂತಾದ ಹೀರೋಗಳು ಹಾಗೂ ಅವರ ಜೋಡಿ ಎಲ್ಲರ ನೆಚ್ಚಿನ ಜೋಡಿ. ಆ ಪೈಕಿ ಅಲ್ಲು ಅರ್ಜುನ್ ಸ್ನೇಹ ರೆಡ್ಡಿ ಕೂಡ ಇದ್ದಾರೆ. ಇವರಿಬ್ಬರು 2011ರ ಮಾರ್ಚ್ 6ರಂದು ಮದುವೆಯಾದರು.

ಇವರಿಬ್ಬರ ಮದುವೆ ಟಾಲಿವುಡ್ ನ ಅದ್ಧೂರಿ ಮದುವೆಗಳಲ್ಲಿ ಒಂದು. ಅಲ್ಲು ಅರ್ಜುನ್ ಹಾಗೂ ಸ್ನೇಹ ರೆಡ್ಡಿ ಮದುವೆಗೆ ಚಿತ್ರರಂಗದ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಆಗಮಿಸಿ ಹೊಸ ಜೋಡಿಗೆ ವಿಶ್ ಮಾಡಿದ್ದರು. ಅಲ್ಲು ಅರ್ಜುನ್ ಅವರಿಗೆ ಸ್ನೇಹ ಅವರ ಮೇಲೆ ಲವ್ ಶುರು ಆಗುವುದಕ್ಕಿಂತ ಮೊದಲು ಅಲ್ಲು ಅರ್ಜುನ್ ಅವರ ತಾಯಿ ಮಗನಿಗೆ ಸಂಬಂಧ ನೋಡಲು ಶುರು ಮಾಡಿದ್ದರಂತೆ, ಆದರೆ ಅಲ್ಲು ಅರ್ಜುನ್ ಸ್ನೇಹ ಅವರನ್ನು ಮದುವೆ ಆಗುತ್ತೇನೆ ಎಂದಾಗ, ಅವರ ತಾಯಿ ಏನು ಹೇಳಲಿಲ್ಲವಂತೆ. ಇದನ್ನು ಓದಿ..Nikhil Kumaraswamy: ದೇಶವೇ ತಿರುಗಿನೋಡಿದ ಅಭಿಷೇಕ್ ಮದುವೆಗೆ, ನಿಖಿಲ್ ಯಾಕೆ ಹೋಗಿಲ್ಲ ಗೊತ್ತೇ?? ಅದೊಂದು ವಿಚಾರಣೆ ಕಾರಣನಾ?
ಅಲ್ಲು ಅರ್ಜುನ್ ಅವರ ತಾಯಿ ನಿರ್ಮಲಾ ಅವರು ಸ್ನೇಹ ರೆಡ್ಡಿ ಅವರನ್ನು ಮದುವೆ ಆಗುವುದಕ್ಕೆ ಒಪ್ಪಿಗೆ ಕೊಡಲು ಒಂದು ಕಂಡೀಷನ್ ಹಾಕಿದರಂತೆ, ಆ ಕಂಡೀಷನ್ ಗೆ ಒಪ್ಪಿಗೆ ಕೊಟ್ಟರೆ ಮಾತ್ರ ಆಕೆ ತಮ್ಮ ಮನೆಗೆ ಸೊಸೆಗೆ ಬರಲು ಒಪ್ಪುವುದಾಗಿ ಹೇಳಿದರಂತೆ. ಅಷ್ಟಕ್ಕೂ ಆ ಕಂಡೀಷನ್ ಏನು ಗೊತ್ತಾ? ಅಲ್ಲು ಅರ್ಜುನ್ ಅವರನ್ನು ಸ್ನೇಹ ರೆಡ್ಡಿ ಮದುವೆಯಾದಾಗ ಲೈಫ್ ನಲ್ಲಿ ಇನ್ನು ಸರಿಯಾಗಿ ಸೆಟ್ಲ್ ಆಗಿರಲಿಲ್ಲ.
ಮಗು ವಿಷಯದಲ್ಲಿ ಇನ್ನು ಸ್ವಲ್ಪ ದಿನ ಕಾಯೋಣ, ಸಮಯ ತೆಗೆದುಕೊಳ್ಳೋಣ ಎಂದು ಹೇಳುವ ಹಾಗಿಲ್ಲ ಎಂದು ಅಲ್ಲು ಅರ್ಜುನ್ ಅವರ ತಾಯಿ ಹೇಳಿದರಂತೆ. ಈ ಕಂಡೀಷನ್ ಗೆ ಒಪ್ಪಿದರೆ ಮಾತ್ರ ಸ್ನೇಹ ರೆಡ್ಡಿ ಜೊತೆ ಮದುವೆಗೆ ಒಪ್ಪುತ್ತೇನೆ ಎಂದು ಹೇಳಿದರಂತೆ. ಈ ಕಂಡೀಷನ್ ಗೆ ಸ್ನೇಹ ರೆಡ್ಡಿ ಅವರು ಒಪ್ಪಿಕೊಂಡರಂತೆ. ಮದುವೆಯಾಗಿ ಮೂರು ವರ್ಷಗಳ ಒಳಗೆ ಅಲ್ಲು ಅರ್ಜುನ್ ಹಾಗೂ ಸ್ನೇಹ ರೆಡ್ಡಿ ದಂಪತಿ ಮಗು ಪಡೆದರು, ಮಗ ಹುಟ್ಟಿದ ಎರಡು ವರ್ಷಕ್ಕೆ ಮಗಳನ್ನು ಪಡೆದರು. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.
Comments are closed.