Horoscope: ಒಳ್ಳೆಯದು ಇದ್ದ ಹಾಗೆ ಕೆಟ್ಟದ್ದು ಇದ್ದೆ ಇರುತ್ತೆ, ಇದು ಈ ರಾಶಿಗಳಿಗೆ ಕಷ್ಟ ಕಾಲ- ತಿಳಿದುಕೊಂಡು ನಿಧಾನವಾಗಿ, ಒಳ್ಳೆಯ ಸಮಯ ದೂರವಿಲ್ಲ.

Horoscope: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡಿದಾಗ ಅದರಿಂದ ಎಲ್ಲಾ ರಾಶಿಯವರಿಗೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ರಾಶಿಗಳಿಗೆ ಅಶುಭ ಫಲ ಕೂಡ ಶುರುವಾಗುತ್ತದೆ. ಈಗ ರಾಹು ಮೇಷ ರಾಶಿಯಲ್ಲಿದ್ದು, ಏಪ್ರಿಲ್ 22ರಂದು ಗುರು ಮೇಷ ರಾಶಿಗೆ ಬಂದಿದ್ದಾನೆ. ಇದರಿಂದ ಗುರು ಚಂಡಾಲ ಯೋಗ ರೂಪುಗೊಂಡಿದ್ದು ಈ ವೇಳೆ ಕೆಲವು ರಾಶಿಗಳು ಹುಷಾರಾಗಿರಬೇಕು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

rahu 1 Horoscope:
Horoscope: ಒಳ್ಳೆಯದು ಇದ್ದ ಹಾಗೆ ಕೆಟ್ಟದ್ದು ಇದ್ದೆ ಇರುತ್ತೆ, ಇದು ಈ ರಾಶಿಗಳಿಗೆ ಕಷ್ಟ ಕಾಲ- ತಿಳಿದುಕೊಂಡು ನಿಧಾನವಾಗಿ, ಒಳ್ಳೆಯ ಸಮಯ ದೂರವಿಲ್ಲ. 2

ಮೇಷ ರಾಶಿ :- ಗುರು ಚಂಡಾಲ ಯೋಗ ಈ ರಾಶಿಯಲ್ಲಿ ಸೃಷ್ಟಿಯಾಗಿರುವುದರಿಂದ ಇವರು ಹಾಗೂ ಜೊತೆಯಲ್ಲಿ ಇರುವವರ ಆರೋಗ್ಯದ ಬಗ್ಗೆ ಜಾಗ್ರತೆಯಿಂದ ಇರುವುದು ಒಳ್ಳೆಯದು. ಸಣ್ಣ ಚರ್ಚೆ ಇಂದ ದೊಡ್ಡ ವಿವಾದಗಳೇ ನಡೆದು ಹೋಗಬಹುದು ಹಾಗಾಗಿ ವಿವಾದಗಳಿಗೆ ಸಿಕ್ಕಿಹಾಕಿಕೊಳ್ಳಬೇಡಿ. ಆಫೀಸ್ ನಲ್ಲಿ ಹುಷಾರಾಗಿರಿ, ಆಕ್ಟೊಬರ್ 30ರವರೆಗು ಹುಷಾರಾಗಿರಬೇಕು. ಇದನ್ನು ಓದಿ..Horoscope: ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸ್ವಲ್ಪ ಪ್ರಯತ್ನ ಹಾಕಿದರೂ ಕೋಟಿ ಕೋಟಿ ದುಡ್ಡು, ಈ ರಾಶಿಯವರಿಗೆ ಮಾತ್ರ, ಅದು 486 ದಿನ. ಬಿಟ್ಟರೆ ಮತ್ತೆ ಸಿಗಲ್ಲ.

ಮಿಥುನ ರಾಶಿ :- ಈ ರಾಶಿಯ 11ನೇ ಮನೆಯಲ್ಲಿ ಚಂಡಾಲ ರಾಜಯೋಗ ಸೃಷ್ಟಿಯಾಗುತ್ತದೆ. ಇದು ನಿಮಗೆ ಒಳ್ಳೆಯ ಟೈಮ್ ಅಲ್ಲ, ಹಣಕಾಸಿನ ವಿಷಯದಲ್ಲಿ ನಷ್ಟ ಅನುಭವಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಗೊಂದಲ ಶುರುವಾಗಬಹುದು, ಉದ್ಯೋಗದಲ್ಲಿ ಅವಮಾನ ಎದುರಾಗಬಹುದು. ಈ ವೇಳೆ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ಯೋಚನೆ ಮಾಡಿ.

ಕನ್ಯಾ ರಾಶಿ :- ಈ ರಾಶಿಯವರಿಗೆ ದಿಢೀರ್ ಅಪಘಾತ ಆಗಬಹುದು, ಈ ರಾಶಿಯ 8ನೇ ಮನೆಯಲ್ಲಿ ಚಂಡಾಲ ರಾಜಯೋಗ ನಡೆಯುವುದರಿಂದ ಆರೋಗ್ಯದ ಬಗ್ಗೆ ಹುಷಾರಾಗಿರಿ. ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ಮನಸ್ಸಿನಲ್ಲಿ ನಿಮಗೆ ಹೆಚ್ಚು ಯೋಚನೆಗಳು ಬರುತ್ತದೆ. ಖರ್ಚು ಮತ್ತು ಮನೆಯಲ್ಲಿ ತೊಂದರೆ ಎರಡು ಕೂಡ ಉಂಟಾಗಬಹುದು. ಮಾತು ಮತ್ತು ಮನಸ್ಸು ಎರಡನ್ನು ನಿಯಂತ್ರಿಸಿ. ಇದನ್ನು ಓದಿ..Horoscope: ಶನಿ ದೇವಾ ಕಷ್ಟ ಮಾತ್ರ ಅಲ್ಲ, ಅದೃಷ್ಟ ಕೊಡುತ್ತಾನೆ. ಅದು ರಾಜಯೋಗ. ಈ ರಾಶಿಯವರಿಗೆ ರಾಜಯೋಗ ಕೊಡುತ್ತಿದ್ದಾನೆ, ಯಾರು ಗೊತ್ತೆ?

Comments are closed.