Adipurush: ಪಟಾಕಿಗೆ 50 ಲಕ್ಷ ಖರ್ಚು ಮಾಡಿರುವ ಆಧಿಪುರುಷ್ ತಂಡ, ಬಿಡುಗಡೆ ಕಾರ್ಯಕ್ರಮಕ್ಕೆ ಸುರಿದದ್ದು ಎಷ್ಟು ಕೋಟಿ ಗೊತ್ತೇ? ತಿಳಿದರೆ ಊಟ ಬಿಟ್ಟು ಚಿಂತೆ ಮಾಡ್ತೀರಾ.

Adipurush: ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ (Prabhas) ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಆದಿ ಪುರುಷ್. ಇದು ರಾಮಾಯಣ (Ramayana) ಕಥೆಯನ್ನು ಒಳಗೊಂಡಿರುವ ಸಿನಿಮಾ ಆಗಿದ್ದು, ಪ್ರಭಾಸ್ ಅವರು ರಾಮನ ಪಾತ್ರದಲ್ಲಿ, ಕೃತಿ ಸನೊನ್ (Kriti Sanon) ಅವರು ಸೀತೆಯಾಗಿ, ಸೈಫ್ ಅಲಿ ಖಾನ್ (Saif Ali Khan) ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಆದಿಪುರುಷ್ ಸಿನಿಮಾ ಜೂನ್ 16ರಂದು ಅದ್ಧೂರಿಯಾಗಿ ತೆರೆಕಾಣಲಿದೆ.

adhipurush pre release event cost Adipurush:
Adipurush: ಪಟಾಕಿಗೆ 50 ಲಕ್ಷ ಖರ್ಚು ಮಾಡಿರುವ ಆಧಿಪುರುಷ್ ತಂಡ, ಬಿಡುಗಡೆ ಕಾರ್ಯಕ್ರಮಕ್ಕೆ ಸುರಿದದ್ದು ಎಷ್ಟು ಕೋಟಿ ಗೊತ್ತೇ? ತಿಳಿದರೆ ಊಟ ಬಿಟ್ಟು ಚಿಂತೆ ಮಾಡ್ತೀರಾ. 2

ಈ ಸಿನಿಮಾದ ಟೀಸರ್ ಬಿಡುಗಡೆಯಗಾದಾಗ VFX ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು, ಆದರೆ ಈಗ ರೀವರ್ಕ್ ಮಾಡಿ, ಆದಿಪುರುಷ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜೂನ್ 6 ರಂದು ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ತಿರುಪತಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಶ್ರೀ ವೆಂಕಟೇಶ್ವರ ಯೂನಿವರ್ಸಿಟಿ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಪ್ರೀರಿಲೀಸ್ ಇವೆಂಟ್ ಅರೇಂಜ್ ಮಾಡಲಾಗಿತ್ತು. ಇದನ್ನು ಓದಿ..Sneha Reddy: ಅಲ್ಲೂ ಅರ್ಜುನ್ ಪತ್ನಿ ಅಗ್ರಿಮೆಂಟ್ ಗೆ ಒಪ್ಪಿದ ಬಳಿಕವೇ ಆಯಿತು ಮದುವೆ- ಮದುವೆಗೂ ಮುನ್ನ ನಡೆದ ಒಪ್ಪಂದ ಏನು ಗೊತ್ತೇ? ಇಂತವರು ಇರ್ತಾರ??

ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಬಂದಿತ್ತು. ಇನ್ನು ಈ ಪ್ರೀರಿಲೀಸ್ ಇವೆಂಟ್ ಗೆ ಖರ್ಚಾಗಿದ್ದು ಎಷ್ಟು ಹಣ ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಇಡೀ ಕಾರ್ಯಕ್ರಮಕ್ಕೆ ಬರೋಬ್ಬರಿ 2.5ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಇಷ್ಟು ದುಬಾರಿ ವೆಚ್ಚದಲ್ಲಿ ಪ್ರೀರಿಲಿಸ್ ಇವೆಂಟ್ ನಡೆದಿದ್ದು, ಅಂದು ಕಾರ್ಯಕ್ರಮಕ್ಕೆ ಸುಮಾರು 1ಲಕ್ಷ ಜನ ಪ್ರಭಾಸ್ ಅವರ ಅಭಿಮಾನಿಗಳು ಬಂದಿದ್ದರು.

ಇನ್ನು ಕಾರ್ಯಕ್ರಮ ಮುಗಿದ ಬಳಿಕ ಪಟಾಕಿ ಸಿಡಿಸುವ ಕಾರ್ಯಕ್ರಮ ಇಡಲಾಗಿದ್ದು, ಇದಕ್ಕೆ ಖರ್ಚಾಗುವ ಪಟಾಕಿಯ ಬೆಲೆಯೇ ಸುಮಾರು 50 ಲಕ್ಷ ರೂಪಾಯಿ ಆಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ವಿಚಾರ ಚರ್ಚೆ ಆಗುತ್ತಿದ್ದು, ಪ್ರೀರಿಲೀಸ್ ಇವೆಂಟ್ ಗೆ ಇಷ್ಟು ಕೋಟಿ ಖರ್ಚು ಮಾಡ್ತಾರ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಸಿನಿಮಾ ಕೂಡ ಬರೋಬ್ಬರಿ 500 ಕೋಟಿ ಹೆಚ್ಚಾದಲ್ಲಿ ತಯಾರಾಗಿದೆ. ಇದನ್ನು ಓದಿ..Sumalatha: ಸೊಸೆಗೆ ಭರ್ಜರಿ ಉಡುಗೊರೆ ಕೊಟ್ಟ ಸುಮಲತಾ- ಅವೀವಾ ಗೆ ಕೊಟ್ಟ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತೇ?? ದೇವ್ರೇ ಇಷ್ಟೊಂದ??

Comments are closed.