Surya Transit: ಸೂರ್ಯ ದೇವ ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ?? ಈ ರಾಶಿಗಳೇ ಇನ್ನು ಮುಂದೆ ಕಿಂಗ್. ಯಾವ್ಯಾವ ರಾಶಿಗಳು ಗೊತ್ತೇ??
Surya Transit: ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಇನ್ನು ಒಂದು ವಾರದಲ್ಲಿ ಸೂರ್ಯದೇವನು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ವೇಳೆ 5 ರಾಶಿಗಳಿಗೆ ವಿಶೇಷವಾದ ಫಲ ಸಿಗುತ್ತದೆ. ಸೂರ್ಯದೇವನ ಆಶೀರ್ವಾದ ಪಡೆದು, ಅದೃಷ್ಟ ಬದಲಾಗುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತಾನೆ. ಈ ಸಮಯದಲ್ಲಿ ಅರ್ಧಕ್ಕೆ ನಿಂತಿದ್ದ ನಿಮ್ಮ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ಕೆಲಸ ಮಾಡುತ್ತಿರುವವರಿಗ್ಗೆ ಬಡ್ತಿ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಇದನ್ನು ಓದಿ..Horoscope: ಒಳ್ಳೆಯದು ಇದ್ದ ಹಾಗೆ ಕೆಟ್ಟದ್ದು ಇದ್ದೆ ಇರುತ್ತೆ, ಇದು ಈ ರಾಶಿಗಳಿಗೆ ಕಷ್ಟ ಕಾಲ- ತಿಳಿದುಕೊಂಡು ನಿಧಾನವಾಗಿ, ಒಳ್ಳೆಯ ಸಮಯ ದೂರವಿಲ್ಲ.
ಸಿಂಹ ರಾಶಿ :- ಈ ರಾಶಿಯ ಅಧಿಪತಿ ಸೂರ್ಯದೇವನೆ ಆಗಿದ್ದು, ಇವರಿಗೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು, ಹಣ ಎಲ್ಲವು ಸಿಗುತ್ತದೆ. ಹಣಕಾಸಿನ ವಿಷಯ ಬಲಪಡಿಸುವಲ್ಲಿ, ಅದೃಷ್ಟ ಸಾಥ್ ನೀಡುತ್ತದೆ.
ಕನ್ಯಾ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಅದೃಷ್ಟ ಬೆಳಗುತ್ತದೆ, ಈ ವೇಳೆ ನೀವು ಉದ್ಯೋಗದಲ್ಲಿ ಉನ್ನತ ಹುದ್ದೆಯನ್ನು ತಲುಪುತ್ತೀರಿ. ಎಲ್ಲಾ ಕೆಲಸದಲ್ಲಿ ಯಶಸ್ಸು ಗಳಿಸುತ್ತೀರಿ, ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಇದನ್ನು ಓದಿ..Shani Transit: ಬೇಡ ಬೇಡ ಅಂತ ಮನೆಲ್ಲಿ ಮಲಗಿದರೂ, ಅದೃಷ್ಟ ಕೈ ಹಿಡಿದು ಮುಟ್ಟಿದೆಲ್ಲಾ ಚಿನ್ನ. ಹಣ ಡಬಲ್ ಆಗುವುದು ಯಾವ ರಾಶಿಗಳಿಗೆ ಗೊತ್ತೇ?
ಮಕರ ರಾಶಿ :- ಸೂರ್ಯದೇವನು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಇವರಿಗೆ ಹಣಕಾಸಿನ ವಿಷಯದಲ್ಲಿ ಹೆಚ್ಚು ಪ್ರಯೋಜನ ಸಿಗುತ್ತದೆ.. ಸಾಲಗಳಿಂದ ಮುಕ್ತಿ ಸಿಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ.
ಕುಂಭ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ವರದಾನ ಇದ್ದ ಹಾಗೆ.. ಈ ವೇಳೆ ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ.. ಕೆಲಸಕ್ಕೆ ಹೋಗುತ್ತಿರುವವರಿಗೆ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಗುತ್ತದೆ. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
Comments are closed.