Kumaraswamy: ದಿಡೀರ್ ಎಂದು ನೇರವಾಗಿ ತನ್ನ ಸ್ವಂತ ಪಕ್ಷದವರಿಗೆ ಖಡಕ್ ಸಂದೇಶ ರವಾನೆ ಮಾಡಿದ ಕುಮಾರಣ್ಣ- ಹೇಳಿದ್ದೇನು ಗೊತ್ತೇ?? ಇದೆಲ್ಲ ಸಾಧ್ಯನಾ??

Kumaraswamy: ಈ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ (JDS) ಪಕ್ಷವು ಕೇವಲ 19 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸೋಲು ಅನುಭವಿಸಿದೆ. ಈ ಸಾರಿ ಗೆಲ್ಲಲೇಬೇಕು ಎಂದು ಕುಮಾರಸ್ವಾಮಿ ಅವರು ಪಣ ತೊಟ್ಟಿದ್ದರು, ಆದರೆ ಭೀಕರವಾಗಿ ಸೋತ ಬಳಿಕ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕು, ಜಿಲ್ಲೆಯ ಮಟ್ಟದಲ್ಲಿ ಗೆಲ್ಲಲೇಬೇಕು ಎಂದು ಕುಮಾರಸ್ವಾಮಿ ಅವರು ಈ ಬಾರಿ ತಂತ್ರಗಳನ್ನು ಮಾಡಿಕೊಂಡಿದ್ದಾರೆ. ತಮ್ಮ ಪಕ್ಷದವರು ಖಡಕ್ ಸಂದೇಶ ನೀಡಿದ್ದಾರೆ. ಹಾಗಿದ್ದರೆ ಆ ಸಂದೇಶ ಏನು ?

jds kumaraswamy send signal to party members Kumaraswamy:
Kumaraswamy: ದಿಡೀರ್ ಎಂದು ನೇರವಾಗಿ ತನ್ನ ಸ್ವಂತ ಪಕ್ಷದವರಿಗೆ ಖಡಕ್ ಸಂದೇಶ ರವಾನೆ ಮಾಡಿದ ಕುಮಾರಣ್ಣ- ಹೇಳಿದ್ದೇನು ಗೊತ್ತೇ?? ಇದೆಲ್ಲ ಸಾಧ್ಯನಾ?? 2

ಜೆಡಿಎಸ್ ಪಕ್ಷದ ರಾಜ್ಯಕಛೇರಿ ಭವನದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಯ ಜೆಡಿಎಸ್ ನಾಯಕರ ಆತ್ಮಾವಲೋಕನ ಸಭೆಯಲ್ಲಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ..ಹಿಂದು ಮುಂದು ನೋಡದೆ ಪದಾಧಿಕಾರಿಗಳ ಬದಲಾವಣೆ ಮಾಡುತ್ತೇವೆ, ಯುವಪೀಳಿಗೆಯವರಿಗೆ ಆದ್ಯತೆ ಕೊಟ್ಟು, ಪಕ್ಷ ಕಟ್ಟಲು ಆಸಕ್ತಿ ಇರೋರಿಗೆ ಅವಕಾಶ ಕೊಡ್ತೀವಿ. ಪಕ್ಷಕ್ಕೆ ಬದ್ಧವಾಗಿ ಕೆಲಸ ಮಾಡುವವರಿಗೆ ಮಾತ್ರ ಅವಕಾಶ ಕೊಡುತ್ತೇವೆ.. ಎಂದಿದ್ದಾರೆ. ಇದನ್ನು ಓದಿ..Pradeep Eshwar: ಮೀಡಿಯಾ ದಲ್ಲಿ ಭಾರಿ ಸದ್ದು ಮಾಡುತ್ತಿರುವ ಪ್ರದೀಪ್ ಈಶ್ವರ್ ಕಥೆ ಏನಾಗಿದೆ ಗೊತ್ತೇ? ಕಾಂಗ್ರೆಸ್ ಪಕ್ಷದವರೇ ಶಾಕ್ ಕೊಟ್ಟಿದ್ದು ಹೇಗೆ ಗೊತ್ತೇ??

ನಾವು ಎದೆಗುಂದಿ ನಿಲ್ಲುವವರಲ್ಲ, ನಮ್ಮ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಕಟ್ಟೋಣ, ಬದ್ಧತೆ ಇರುವ, ಪಕ್ಷ ಕಟ್ಟುವ ಛಲ ಇರುವ, ಪ್ರಾಮಾಣಿಕವಾಗಿರುವ ಕಾರ್ಯಕರ್ತರಿಗೆ ಮಾತ್ರ ಅವಕಾಶ ಕೊಡುತ್ತೇನೆ..ಇಡೀ ರಾಜ್ಯವನ್ನು ಸಂಚಾರ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ, ಜಿಲ್ಲಾ ಘಟಕಗಳಲ್ಲಿ ಚಿಕಿತ್ಸೆ ಕೊಡಿಸುತ್ತೇನೆ. ಪಕ್ಷದ ಸಂಘಟನೆ ಮಾಡದೆ ಇರುವ ಜಿಲ್ಲೆಯ ಮುಖಂಡರ ಬದಲಾವಣೆ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಹೇಳಿದ್ದು, ಇದು ಜೆಡಿಎಸ್ ಪಕ್ಷದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ಆಗಿದೆ.

ನಮ್ಮ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ, ಮುಂದಿನ ದಿನಗಳಲ್ಲಿ ಅವರನ್ನು ಹೆಚ್ಚಾಗಿ ಸೆಳೆಯಲಾಗುತ್ತದೆ. ಪದಾಧಿಕಾರಿ, ಮಂತ್ರಿ ಅಥವಾ ಶಾಸಕರಾದ ತಕ್ಷಣ ಬೆಳೆಯಲು ಆಗೋದಿಲ್ಲ..ಜನರ ಜೊತೆ ನಿಂತು ಹೋರಾಟ ಮಾಡಿದವರು ಮಾತ್ರ ನಾಯಕ ಆಗುತ್ತಾರೆ..ಸಂಘಟನೆಯನ್ನು ನಿರ್ಲಕ್ಷಿಸುವವರಿಗೆ ಅವಕಾಶ ಇರುವುದಿಲ್ಲ..ಬದಲಾವಣೆಗೆ ಇದು ಸರಿಯಾದ ಸಮಯ. ಹಿರಿಯರು ಕಿರಿಯರಿಗೆ ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ. ಈ ಮಾತುಗಳು ಈಗ ಜೆಡಿಎಸ್ ನಾಯಕರಿಗೆ ಭಯ ತರಿಸಿದೆ. ಇದನ್ನು ಓದಿ..Dk Shivakumar: ಅಯ್ಯೋ ಗ್ಯಾರಂಟಿ ಗಳಿಗೆ ಷರತ್ತು ಯಾಕೆ ಎಂದಿದ್ದಕ್ಕೆ ಡಿಕೆಶಿ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ? ಶಾಕ್ ಆದ ಜನತೆ. ಕಾರಣ ಏನಂತೆ ಗೊತ್ತೆ?

Comments are closed.