Dk Shivakumar: ನೇರವಾಗಿ ಮೋದಿಯನ್ನು ಕೆಳಗಿಸಲು, ಹೊಸ ಅಸ್ತ್ರ ತಯಾರು ಮಾಡಿದ ಡಿಕೆಶಿ- ಕಾಂಗ್ರೆಸ್ ಪಕ್ಷಕ್ಕೆ ಇದು ನಿಜಕ್ಕೂ ಬೇಕಿತ್ತಾ??

Dk Shivakumar: ಕೆಪಿಸಿಸಿ (KPCC) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್ (DK Shivakumar) ಅವರು ಅಂದುಕೊಂಡ ಹಾಗೆಯೇ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ. ಹಾಗೆಯೇ ಡಿಸಿಎಂ ಆಗಿಯೂ ಅಧಿಕಾರಕ್ಕೆ ಬಂದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಒಂದಷ್ಟು ತಂತ್ರಗಳನ್ನು ಅನುಸರಿಸಿದ್ದರು ಡಿಕೆಶಿ, ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುವ ಉತ್ಸಾಹ ಹೊಂದಿದ್ದಾರೆ.

dkshivakumar plan to bring mps from bjp to congress Dk Shivakumar:
Dk Shivakumar: ನೇರವಾಗಿ ಮೋದಿಯನ್ನು ಕೆಳಗಿಸಲು, ಹೊಸ ಅಸ್ತ್ರ ತಯಾರು ಮಾಡಿದ ಡಿಕೆಶಿ- ಕಾಂಗ್ರೆಸ್ ಪಕ್ಷಕ್ಕೆ ಇದು ನಿಜಕ್ಕೂ ಬೇಕಿತ್ತಾ?? 2

ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಅಭ್ಯರ್ಥಿಗಳು ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Lakshman Savadi) ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು, ಟಿಕೆಟ್ ನೀಡಿ, ಸ್ಥಳೀಯ ಜನರ ಸಪೋರ್ಟ್ ಪಡೆದಿದ್ದರು, ಈ ತಂತ್ರ ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿಯೇ ವರ್ಕೌಟ್ ಆಗಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮವಾದ ಫಲಿತಾಂಶ ಪಡೆಯಿತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ರಾರಾಜಿಸುತ್ತಿದೆ. ಇದನ್ನು ಓದಿ..Kumaraswamy: ದಿಡೀರ್ ಎಂದು ನೇರವಾಗಿ ತನ್ನ ಸ್ವಂತ ಪಕ್ಷದವರಿಗೆ ಖಡಕ್ ಸಂದೇಶ ರವಾನೆ ಮಾಡಿದ ಕುಮಾರಣ್ಣ- ಹೇಳಿದ್ದೇನು ಗೊತ್ತೇ?? ಇದೆಲ್ಲ ಸಾಧ್ಯನಾ??

ಮುಂಬರುವ ಲೋಕದಭ ಚುನಾವಣೆಯಲ್ಲಿ ಕೂಡ ಡಿಕೆಶಿ ಅವರು ಇದೇ ರೀತಿಯ ತಂತ್ರವನ್ನು ಅನುಸರಿಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೂಡ ಟಿಕೆಟ್ ಸಿಗದ ಪ್ರಬಲ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಬೇಕು ಎಂದು ಪ್ಲಾನ್ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಡಿಕೆಶಿ ಅವರ ಹತ್ತಿರ ಒಂದು ಲಿಸ್ಟ್ ಇದ್ದು, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವ ಪ್ಲಾನ್ ಮಾಡಿಕೊಳ್ಳಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸದಾನಂದಗೌಡ ಅವರು.

ತುಮಕೂರು ಕ್ಷೇತ್ರದ ಬಸವರಾಜು ಅವರು, ದಾವಣಗೆರೆ ಕ್ಷೇತ್ರದ ಸಿದ್ದೇಶ್ವರ್ ಅವರು, ಹಾವೇರಿ ಕ್ಷೇತ್ರದ ಶಿವಕುಮಾರ್ ಉದಾಸಿ ಅವರು, ಬೆಳಗಾವಿ ಕ್ಷೇತ್ರದ ಮಂಗಲ‌ ಅಂಗಡಿ ಅವರು, ಕೊಪ್ಪಳ ಕ್ಷೇತ್ರದ ಸಂಗಣ್ಣ ಕರಡಿ ಅವರು, ಬಾಗಲಕೋಟೆ ಕ್ಷೇತ್ರದ ಗದ್ದಿಗೌಡರ್ ಅವರು. ಈ ಐದು ಸದಸ್ಯರು ಲಿಸ್ಟ್ ನಲ್ಲಿದ್ದು ಇವರಿಗೆ ಲೋಕಸಭಾ ಎಲೆಕ್ಷನ್ ನಲ್ಲಿ ಟಿಕೆಟ್ ಸಿಗದೆ ಹೋದರೆ, ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತದೆ. ಇದನ್ನು ಓದಿ..Siddaramaiah: ಡಿಕೆಶಿ ಬೆಂಬಲಿತ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ನೇರವಾಗಿ ಗರಂ ಆದ ಸಿದ್ದು- ಮಾಡಿದ್ದೇನು ಗೊತ್ತೇ?? ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Comments are closed.