Prabhu Deva: ಎರಡನೇ ಮಗುವಿಗೆ ತಂದೆಯಾದ ಪ್ರಭು ದೇವ- ಅಭಿಮಾನಿಗಳು ಕುಶ್. ಆದರೆ ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

Prabhu Deva: ಭಾರತ ಚಿತ್ರರಂಗದಲ್ಲಿ ಮೈಕಲ್ ಜಾಕ್ಸನ್ ಎಂದೇ ಹೆಸರು ಮಾಡಿರುವವರು ನಟ/ನಿರ್ದೇಶಕ/ಡ್ಯಾನ್ಸರ್ ಪ್ರಭುದೇವ. ಇವರು ಮೂಲತಃ ಕರ್ನಾಟಕದವರೇ ಎನ್ನುವುದು ಸಂತೋಷದ ವಿಚಾರ ಆಗಿದೆ. ಪ್ರಭುದೇವ ಅವರು ಡ್ಯಾನ್ಸ್ ನಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಇದೀಗ ಪ್ರಭುದೇವ ಅವರು ಪರ್ಸನಲ್ ವಿಚಾರದಲ್ಲಿ ಬಹಳ ಸಂತೋಷವಾಗಿದ್ದು, ಎರಡನೇ ಮಗುವಿಗೆ ತಂದೆಯಾಗಿದ್ದಾರೆ.

prabhudeva himani singh blessed with baby girl Prabhu Deva:
Prabhu Deva: ಎರಡನೇ ಮಗುವಿಗೆ ತಂದೆಯಾದ ಪ್ರಭು ದೇವ- ಅಭಿಮಾನಿಗಳು ಕುಶ್. ಆದರೆ ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ?? 2

ಪ್ರಭುದೇವ ಅವರು ಡ್ಯಾನ್ಸರ್ ಆಗಿ ಸ್ಯಾಂಡಲ್ ವುಡ್ ಇಂದ ಹಿಡಿದು, ಬಾಲಿವುಡ್ ವರೆಗು ಇಡೀ ಭಾರತದಲ್ಲಿ ಪಾಪ್ಯುಲರ್ ಆಗಿದ್ದಾರೆ. ಪ್ರಭುದೇವ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ರಾಮಲತಾ ಎನ್ನುವವರ ಜೊತೆಗೆ ಮದುವೆಯಾಗಿದ್ದರು. ಇವರಿಗೆ ಮೂವರು ಗಂಡು ಮಕ್ಕಳು ಜನಿಸಿದರು. ಆದರೆ ಕಾರಣಾಂತರಗಳಿಂದ ರಾಮಲತಾ ಅವರಿಗೆ 2011ರಲ್ಲಿ ವಿಚ್ಛೇದನ ನೀಡಿದರು ಪ್ರಭುದೇವ. ಇದನ್ನು ಓದಿ..Gold Rate Today: ರಾತ್ರೋ ರಾತ್ರಿ ದಿಢೀರ್ ಎಂದು ಕುಸಿದ ಚಿನ್ನ ಬೆಲೆ- ಅಂಗಡಿಗೆ ಮುಗಿಬಿದ್ದ ಜನ- ಬೆಲೆ ಎಷ್ಟಾಗಿದೆ ಗೊತ್ತೇ? ಒಂದು ಅರ್ಧ ಕೆಜಿ ಖರೀದಿ ಮಾಡಿ.

ಬಳಿಕ ಕೆಲ ಸಮಯ ಒಂಟಿಯಾಗಿದ್ದ ಇವರಿಗೆ, ಮುಂಬೈ ಮೂಲದ ವೈದ್ಯೆ ಹಿಮಾನಿ ಸಿಂಗ್ ಅವರ ಪರಿಚಯವಾಯಿತು. ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ, ಇಬ್ಬರು ಕೂಡ ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡರು. ಈ ಮದುವೆ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ, ಪ್ರಭುದೇವ ಅವರ ರಾಜು ಸುಂದರಂ ಅವರು ಪ್ರಭುದೇವ ಅವರು ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆಗ ಪ್ರಭುದೇವ ಅವರ ಎರಡನೇ ಮದುವೆ ವಿಷಯ ಹೊರಬಂದಿತ್ತು.

2020ರಲ್ಲಿ ಪ್ರಭುದೇವ ಹಾಗೂ ಹಿಮಾನಿ ಸಿಂಗ್ ಮದುವೆ ನಡೆದಿದ್ದು, ಇತ್ತೀಚೆಗೆ ಹಿಮಾನಿ ಸಿಂಗ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವನ್ನು ಪ್ರಭುದೇವ ಅವರ ಕುಟುಂಬ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ, ಆದರೆ ಪ್ರಭುದೇವ ಅವರ ಮನೆಯಲ್ಲಿ ಈಗ ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದು, ಬಹಳ ಸಂತೋಷವಾಗಿದ್ದಾರೆ ಎನ್ನಲಾಗುತ್ತಿದೆ. ಪ್ರಭುದೇವ ಅವರಿಗೆ ಈಗ ೫೦ ವರ್ಷವಾಗಿದ್ದು, ಈ ವಯಸ್ಸಿನಲ್ಲಿ ಅವರು ಎರಡನೇ ಮಗುವಿಗೆ ತಂದೆ ಆಗಿದ್ದಾರೆ. ಇದನ್ನು ಓದಿ..Banana Leaves: ಸುಮ್ಮನೆ ಬಾಳೆ ಎಲೆಯಲ್ಲಿ ತಿನ್ನುವುದಲ್ಲ, ಅದರ ಹಿಂದಿರುವ ಕಾರಣ ಕೇಳಿದರೆ, ತಟ್ಟೆ ಬಳಸೋದೆ ಬಿಟ್ಟು ಬಿಡ್ತೀರಾ. ಎಷ್ಟೆಲ್ಲ ಲಾಭ ಗೊತ್ತೇ?

Comments are closed.