Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಮುಕ್ತಿ – ಈ ನಾಲ್ಕು ರಾಶಿಗಳಿಗೆ ಇನ್ನು ಅದೃಷ್ಟ ಶುರು- ನಿಟ್ಟುಸಿರು ಬಿಡಿ, ನಿಮ್ಮ ಕಷ್ಟ ಮುಗಿಯಿತು.

Horoscope: ಇನ್ನೇನು ಆಷಾಢ ಮಾಸ ಶುರುವಾಗಲಿದ್ದು ಈ ವೇಳೆ ಯೋಗಿನಿ ಏಕಾದಶಿ ಬರಲಿದೆ. ಯೋಗಿನಿ ಏಕಾದಶಿಯ ದಿನ ಭಗವಾನ್ ವಿಷ್ಣುವಿಗೆ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಈ ದಿನ ಉಪವಾಸ ಮಾಡುವುದು, 88 ಬ್ರಾಹ್ಮಣರಿಗೆ ದಾನ ನೀಡುವುದಕ್ಕೆ ಸಮಾನ ಎಂದು ಹೇಳಲಾಗುತ್ತದೆ. ಆಷಾಢ ಮಾಸದ ಕೃಷ್ಣಪಕ್ಷ ಏಕಾದಶಿ ತಿಥಿ ಜೂನ್ 13ರಂದು ಬೆಳಗ್ಗೆ 9:28ಕ್ಕೆ ಶುರುವಾಗಿ, ಜೂನ್ 14ರ ಬೆಳಗ್ಗೆ 8:48ಕ್ಕೆ ಮುಗಿಯುತ್ತದೆ. ಜೂನ್ 14ರಂದು ಯೋಗಿನಿ ವ್ರತ ಮಾಡಲಾಗುತ್ತದೆ. ಈ ವೇಳೆ ನಾಲ್ಕು ರಾಶಿಗಳ ಅದೃಷ್ಟ ಬೆಳಗುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

surya deva astro horo 2 Horoscope:

ಮಿಥುನ ರಾಶಿ :- ಯೋಗಿನಿ ಏಕಾದಶಿಯ ಪರಿಣಾಮ ಇವರ ಮೇಲೆ ಪಾಸಿಟಿವ್ ಆಗಿರುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಖುಷಿ ಇರುತ್ತದೆ. ಸಂಸಾರ ಚೆನ್ನಾಗಿರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Money: ನಿಮ್ಮ ಮನೆ ಬೀರುವಿನಲ್ಲಿ ಇದೊಂದು ವಸ್ತು ಇಡಿ, ಕೋಟ್ಯಧಿಪತಿ ಆಗ್ತೀರಾ. ನಾವೇ ಗ್ಯಾರಂಟಿ. ಏನು ಮಾಡಬೇಕು ಗೊತ್ತೇ??

ಸಿಂಹ ರಾಶಿ :- ಯೋಗಿನಿ ಏಕಾದಶಿ ದಿನದಿಂದ ಈ ರಾಶಿಯವರಿಗೆ ದಿಢೀರ್ ಲಾಭ ಉಂಟಾಗುತ್ತದೆ. ಉದ್ಯೋಗದಲ್ಲಿ ನೀವು ಅಂದುಕೊಂಡ ಹಂತಕ್ಕೆ ತಲುಪುತ್ತೀರಿ. ಎಲ್ಲದರಲ್ಲು ನಿಮಗೆ ಒಳ್ಳೆಯದಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.

ಕನ್ಯಾ ರಾಶಿ :- ನಿಮ್ಮ ರಾಶಿಗೆ ಯೋಗಿನಿ ಏಕಾದಶಿ ದಿನ ಸಂತೋಷ ಸಿಗುತ್ತದೆ. ಈ ವೇಳೆ ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಎಲ್ಲಾ ಕೆಲಸವನ್ನು ಸುಲಭವಾಗಿ ಪೂರ್ತಿ ಮಾಡುತ್ತೀರಿ. ಇದನ್ನು ಓದಿ..Horoscope: ನಂಬದೆ ಇದ್ದರೇ ನಿಮಗೆ ಲಾಸ್- ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ- ಚಿಕ್ಕ ಪ್ರಯತ್ನ ಮಾಡಿ, ಎಲ್ಲದರಲ್ಲೂ ಯಶಸ್ಸು ಕಂಡು ಲಕ್ಷ ಲಕ್ಷ ಹಣ ಬರುತ್ತದೆ.

Comments are closed.