Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??

Balakrishna: ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳಿಗೆ ಅಥವಾ ಸಾಮಾನ್ಯ ಜನರಿಗೂ ಕೂಡ ಮನಸ್ಸಿಗೆ ಬಹಳ ಹತ್ತಿರವಾದ ಒಂದು ಆಸೆ ಇರುತ್ತದೆ. ಅದೊಂದು ಆಸೆ ಈಡೇರಿದರೆ ನೆಮ್ಮದಿ ಎಂದು ಹಲವು ಜನರು ಹೇಳುವುದನ್ನು ಕೇಳಿರುತ್ತೇವೆ. ಅಂಥದ್ದೇ ಒಂದು ಆವೆ ತೆಲುಗು ಚಿತ್ರರಂಗದಲ್ಲಿ ನಟಸಿಂಹ ಎಂದೇ ಖ್ಯಾತಿ ಪಡೆದಿರುವ ಬಾಲಯ್ಯ (Balayya) ಅವರಿಗೆ ಇದೆ. ಇಂದಿಗೂ ಕೂಡ ಅದೊಂದು ಆಸೆಯನ್ನು ಈಡೇರಿಸಲು ಪ್ರಯತ್ನ ಪಡುತ್ತಿದ್ದಾರೆ ಬಾಲಯ್ಯ ಎಂದು ಅವರ ಆಪ್ತರು ಹೇಳುತ್ತಾರೆ.

balakarishna interesting facts Balakrishna:
Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ?? 2

ಬಾಲಕೃಷ್ಣ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ, ಇವರ ವಯಸ್ಸು 60 ದಾಟಿದೆ, ಆದರೆ ಇಂದಿಗೂ ಯಂಗ್ ಹೀರೋಗಳ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಒಂದು ಸಿನಿಮಾ ನಂತರ ಮತ್ತೊಂದು ಸಿನಿಮಾಗಳನ್ನು ಅನೌನ್ಸ್ ಮಾಡಿ, ನಟಿಸುವ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದೆ. ಬಾಲಯ್ಯ ಅವರು ಈಗ ಅನಿಲ್ ರವಿಪುಡಿ (Anil Ravipudi) ಅವರು ನಿರ್ದೇಶನ ಮಾಡುತ್ತಿರುವ, ಭಗವಂತ ಕೇಸರಿ (Bhagavantha Kesari) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ದಸರಾ ಹಬ್ಬಕ್ಕೆ ಬಿಡುಗಡೆ ಆಗಲಿದೆ. ಇದನ್ನು ಓದಿ..Yuvaraj: ವಿಶ್ವಕಪ್ ಹೀರೋ ಯುವರಾಜ್ ವಿರುದ್ಧ ಮುಗಿಬಿದ್ದ ತೆಲುಗು ಬಾಲಯ್ಯ ಫ್ಯಾನ್ಸ್- ಪಾಪ ಯುವರಾಜ್ ಮಾಡಿದ್ದೇನು ಗೊತ್ತೆ?? ಇವೆಲ್ಲ ಬೇಕಿತ್ತಾ?

ಬಾಲಯ್ಯ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಾತಯ್ಯ ಎನ್ನುವ ಸಿನಿಮಾ ಮೂಲಕ..ಈ ಸಿನಿಮಾವನ್ನು ಜನರು ಮೆಚ್ಚಿಕೊಂಡು, ಮೊದಲ ಸಿನಿಮಾದಲ್ಲೇ ಬಾಲಯ್ಯ ಅವರ ಅಭಿನಯಕ್ಕೆ ಎಲ್ಲರ ಮೆಚ್ಚುಗೆ ಸಿಕ್ಕಿತ್ತು. ಈವರೆಗೂ 100ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಬಾಲಯ್ಯ ನಟಿಸಿದ್ದಾರೆ. ಆದರೆ ಬಾಲಯ್ಯ ಅವರಿಗೆ ಗೆಂಘಿಸ್ ಖಾನ್ (Genghis Khan) ಹಾಗೂ ಗೋನಗನ್ನ ರೆಡ್ಡಿ ಪಾತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಬಹಳಷ್ಟು ವರ್ಷಗಳಿಂದ ಇದೆ. ಈ ಆಸೆ ಈಡೇರಿಸಲು ತಯಾರಿ ನಡೆಸುತ್ತಿದ್ದಾರೆ ಬಾಲಯ್ಯ.

ಈಗ ಗೆಂಘಿಸ್ ಖಾನ್ ಅವರ ಬಯೋಪಿಕ್ ಮಾಡಬೇಕು ಎಂದು ಬಾಲಯ್ಯ ಪ್ಲಾನ್ ಮಾಡಿದ್ದು, ಅನಿಲ್ ರವಿಪುಡಿ ಅವರೊಡನೆ ಈ ಸಿನಿಮಾವನ್ನು 1000 ಕೋಟಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದಾರಂತೆ. ಇದಕ್ಕಾಗಿ ತಯಾರಿಗಳು ಕೂಡ ಶುರುವಾಗಿದೆ. ಭಗವಂತ ಕೇಸರಿ ನಂತರ ಗೆಂಘಿಸ್ ಖಾನ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಬಾಲಯ್ಯ ಅವರು ಈ ಸಿನಿಮಾವನ್ನು ಪ್ರೇಕ್ಷಕರ ಎದುರು ತರಲಿದ್ದಾರಂತೆ. ಇನ್ನು ಮತ್ತೊಂದು ಆಸೆಯನ್ನು ಯಾವ ನಿರ್ದೇಶಕ ಈಡೇರಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Nayanthara: ಇವೆಲ್ಲ ಬಾಳು ಹೇಗಿದೆ ಗೊತ್ತೇ?? ಗಂಡ ಮಾಡಿದ ಕೆಲಸ ನೋಡಿ, ಕಣ್ಣೀರು ಹಾಕಿದ ನಯನತಾರ- ಆದರೆ ಅಭಿಮಾನಿಗಳು ಮಾತ್ರ ಕುಶ್. ಯಾಕೆ ಗೊತ್ತೇ??

Comments are closed.