Nithya menon: ಒಂದು ಕಾಲದ ಟಾಪ್ ನಟಿ ನಿತ್ಯ ರವರನ್ನು ಬಿಡದ ನಟ- ಆ ಹೀರೋ ಈಕೆಯನ್ನು ಕಂಡು ಮಾಡಿದ್ದೇನು ಗೊತ್ತೇ?? ಇಷ್ಟು ದಿವಸ ನಟಿ ಮುಚ್ಚಿಟ್ಟಿದ್ದು ಏನು ಗೊತ್ತೇ?

Nithya Menon: ನಟಿ ನಿತ್ಯಾ ಮೆನನ್ ಕನ್ನಡದ ಹುಡುಗಿ ಆಗಿದ್ದರು ಇವರು ಹೆಚ್ಚು ಹೆಸರು ಮಾಡಿದ್ದು, ತಮಿಳು ತೆಲುಗು ಹಾಗೂ ಮಲಯಾಳಂ ನಲ್ಲಿ. ನಿತ್ಯಾ ಮೆನನ್ ಅವರಿಗೆ ಚಿತ್ರರಂಗದಲ್ಲಿ ಬಹಳಷ್ಟು ಬೇಡಿಕೆ ಇದೆ. ಇವರು ಚಿತ್ರರಂಗಕ್ಕೆ ಬಂದು 10 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ನಿತ್ಯಾ ಮೆನನ್ ಅವರು ಗ್ಲಾಮರಸ್ ಪಾತ್ರಗಳಿಂದ ದೂರವಿದ್ದು, ಮಹಿಳಾ ಪ್ರಧಾನ ಪಾತ್ರಗಳಲ್ಲೇ ಹೆಚ್ಚು ನಟಿಸಿದರು.

nithya menen faced bad phase in film industry Nithya menon:

ನಿತ್ಯಾ ಮೆನನ್ ಅವರು ಕನ್ನಡದಲ್ಲಿ ನಟಿಸಿದ್ದು ಕಡಿಮೆ ಸಿನಿಮಾಗಳಲ್ಲಿ ಆಗಿದ್ದರು ಕೂಡ, ಅವರಿಗೆ ಕನ್ನಡದಲ್ಲೂ ಒಳ್ಳೆಯ ಅಭಿಮಾನಿ ಬಳಗ ಇದೆ. ಆದರೆ ಇತ್ತೀಚೆಗೆ ಲೆಸ್ಬಿಯನ್ ಪಾತ್ರದಲ್ಲಿ ನಟಿಸಿ ಒಂದಷ್ಟು ವಿವಾದಕ್ಕೂ ಕಾರಣವಾಗಿದ್ದರು. ಇತ್ತೀಚೆಗೆ ಮಲಯಾಳಂ ನಲ್ಲಿ ಸಿನಿಮಾ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಡೀಸೆಂಟ್ ಹುಡುಗಿಯಾಗಿ ಗುರುತಿಸಿಕೊಂಡಿರುವ ನಿತ್ಯಾ ಮನೆನ್ ಅವರಿಗು ಒಂದು ಬ್ಯಾಡ್ ಇನ್ಸಿಡೆಂಟ್ ಆಗಿದೆಯಂತೆ. ಇದನ್ನು ಓದಿ..Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??

ಅದರ ಬಗ್ಗೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಿತ್ಯಾ ಮೆನನ್ ಅವರು ಹೇಳಿರುವ ಹಾಗೆ.. “ನಾನು ತೆಲುಗು ಸಿನಿಮಾಗಳಲ್ಲಿ ನಟಿಸುವಾಗ ನನಗೆ ಯಾವುದೇ ತೊಂದರೆ ಆಗಿಲ್ಲ. ಒಂದು ತಮಿಳು ಸಿನಿಮಾದಲ್ಲಿ ನಟಿಸುವಾಗ, ನನಗೆ ಒಬ್ಬ ನಟನಿಂದ ತೊಂದರೆ ಆಗಿತ್ತು. ಶೂಟಿಂಗ್ ನಡೆಯುವಾಗ ಆತ ನನ್ನನ್ನು ಅಸಭ್ಯವಾಗಿ ಮುಟ್ಟಿದರು.

ಶಾಟ್ ಹೆಸರಿನಲ್ಲಿ ನನಗೆ ಮುಜುಗರ ಆಗುವ ಹಾಗೆ ಮುಟ್ಟಿದರು. ಆ ವೇಳೆ ಅವರ ಜೊತೆಗೆ ಜಗಳ ಆಡಲು ಆಗದೆ ಸುಮ್ಮನೆ ಇದ್ದೆ. ನಂತರ ಮತ್ತೆ ಆ ವ್ಯಕ್ತಿಯ ಜೊತೆಗೆ ನಟಿಸುವ ಅವಕಾಶ ಸಿಕ್ಕರೂ ನಾನು ನಟಿಸಲು ಒಪ್ಪಲಿಲ್ಲ..” ಎಂದು ಹೇಳಿದ್ದಾರೆ ನಟಿ ನಿತ್ಯಾ ಮೆನನ್. ಇದೀಗ ಇವರು ಹೇಳಿರುವ ಮಾತು ವೈರಲ್ ಆಗುತ್ತಿದ್ದು, ಆ ಹೀರೋ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ. ಇದನ್ನು ಓದಿ..Nayanthara: ಇವೆಲ್ಲ ಬಾಳು ಹೇಗಿದೆ ಗೊತ್ತೇ?? ಗಂಡ ಮಾಡಿದ ಕೆಲಸ ನೋಡಿ, ಕಣ್ಣೀರು ಹಾಕಿದ ನಯನತಾರ- ಆದರೆ ಅಭಿಮಾನಿಗಳು ಮಾತ್ರ ಕುಶ್. ಯಾಕೆ ಗೊತ್ತೇ??

Comments are closed.