Horoscope: ಮಂಗಳ ದೇವನೇ ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೇ? ಇನ್ನು ಮುಟ್ಟಿದೆಲ್ಲಾ ಚಿನ್ನ.

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು, ಧೈರ್ಯ ಹಾಗೂ ಭೂಮಿಯ ಸೆಂಕೇತ ಎಂದು ಹೇಳುತ್ತಾರೆ. ಮಂಗಳ ಗ್ರಹವು ಈಗ ಸೂರ್ಯನ ರಾಶಿ ಆಗಿರುವ ಸಿಂಹ ರಾಶಿಗೆ ಪ್ರವೇಶ ಮಾಡಲಿದೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ವಿಶೇಷವಾಗಿ 4 ರಾಶಿಗಳ ಮೇಲೆ ಅದೃಷ್ಟದ ಹೊಳೆಯೇ ಹರಿಯಲಿದೆ. ಅವರು ಮುತ್ತಿದ್ದೆಲ್ಲ ಚಿನ್ನ ಆಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

mangala graha kannada astrology kannada horoscope Horoscope:
Horoscope: ಮಂಗಳ ದೇವನೇ ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೇ? ಇನ್ನು ಮುಟ್ಟಿದೆಲ್ಲಾ ಚಿನ್ನ. 2

ವೃಷಭ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ವಿಶೇಷ ಪರಿಣಾಮ ಇರಲಿದೆ. ಈ ರಾಶಿಯ 4ನೇ ಮನೆಯಲ್ಲಿ ಮಂಗಳ ಗ್ರಹ ಸಾಗಲಿದೆ, ಈ ವೇಳೆ ನೀವು ವಾಹನ, ಭೂಮಿ ಅಥವಾ ಮನೆ ಖರೀದಿ ಮಾಡುತ್ತೀರಿ. ಕೊಟ್ಟ ಸಾಲವನ್ನು ಹಿಂಪಡೆಯುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿ ಬದಲಾಗುತ್ತದೆ. ಮನೆಯವರ ಬೆಂಬಲ ಸಿಗುತ್ತದೆ. ಇದನ್ನು ಓದಿ..Chamundi Hills: ಭಕ್ತಾದಿಗಳಿಗೆ ಶುಭ ಸುದ್ದಿ- ಸೆಲೆಬ್ರೆಟಿಗಳಿಗೆ ಬಿಗ್ ಶಾಕ್- ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಮುನ್ನ ಈ ವಿಷಯ ತಿಳಿಯಿರಿ.

ಸಿಂಹ ರಾಶಿ :- ಮಂಗಳ ಗ್ರಹ ಈ ರಾಶಿಗೆ ಪ್ರವೇಶ ಮಾಡುತ್ತಿದೆ. ಈ ರಾಶಿಯ 4 ಮತ್ತು 9ನೇ ಮನೆಗೆ ಮಂಗಳ ಅಧಿಪತಿ ಎನ್ನುತ್ತಾರೆ. ಹಾಗಾಗಿ ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ.

ಧನು ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಮಂಗಳ ಗ್ರಹವು ಈ ರಾಶಿಯ 9ನೇ ಮನೆಯಲ್ಲಿ ಸಾಗುತ್ತದೆ.. ಇದರಿಂದ ನಿಮಗೆ ಅದೃಷ್ಟ ಶುರುವಾಗಲಿದ್ದು, ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ.. ಇದನ್ನು ಓದಿ..Tirupati: ಕಡಿಮೆ ಬೆಳೆಗೆ ಇನ್ನು ಮುಂದೆ ನೀವು ತಿರುಪತಿಗೆ ಹೋಗಬಹುದು- ಅದು ರಾಜಧಾನಿ ಬೆಂಗಳೂರಿನಿಂದ. ಹೇಗೆ ಗೊತ್ತೇ??

ವೃಶ್ಚಿಕ ರಾಶಿ :- ಮಂಗಳನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅನುಕೂಲ ನೀಡುತ್ತದೆ. ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಇಲ್ಲದೆ ಇರುವವರಿಗೆ ಕೆಲಸ ಸಿಗುತ್ತದೆ. ಬೇರೆ ದೇಶದ ಬ್ಯುಸಿನೆಸ್ ಮ್ಯಾನ್ ಗಳಿಗೆ ಲಾಭವಾಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ಪೂರ್ವಜರ ಆಸ್ತಿಯಿಂದ ನಿಮಗೆ ಲಾಭವಾಗುತ್ತದೆ..

Comments are closed.