Narendra Modi: ಅಂಬಿ ಮಗ ಅಭಿಷೇಕ್ ರವರ ಮದುವೆಗೆ ಮೋದಿ ಮಾಡಿದ್ದೇನು ಗೊತ್ತೇ?? ಬರದೇ ಇದ್ದರೂ ಡೆಲ್ಲಿ ಇಂದಾನೆ ಏನು ಮಾಡಿದ್ದಾರೆ ಗೊತ್ತೆ??

Narendra Modi: ಕನ್ನಡದ ಹಿರಿಯನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹಾಗೂ ಸುಮಲತಾ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆ ಇತ್ತೀಚೆಗೆ ನಡೆದಿದೆ. ಅಭಿಷೇಕ್ ಅಂಬರೀಶ್ ಅವರ ಮದುವೆ ಅವಿವಾ ಬಿದಪ ಅವರೊಡನೆ ನಡೆದಿದೆ. ಸುಮಲತಾ ಅವರ ಮನೆಯಲ್ಲಿ ಮದುವೆ ಅದ್ಧೂರಿಯಾಗಿ ನಡೆಯಿತು. ಬೆಂಗಳೂರು ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ರಿಸೆಪ್ಶನ್ ಸಹ ಬಹಳ ಗ್ರ್ಯಾಂಡ್ ಆಗಿ ನಡೆದಿದೆ.

narendra modi wished abhishek ambareesh Narendra Modi:
Narendra Modi: ಅಂಬಿ ಮಗ ಅಭಿಷೇಕ್ ರವರ ಮದುವೆಗೆ ಮೋದಿ ಮಾಡಿದ್ದೇನು ಗೊತ್ತೇ?? ಬರದೇ ಇದ್ದರೂ ಡೆಲ್ಲಿ ಇಂದಾನೆ ಏನು ಮಾಡಿದ್ದಾರೆ ಗೊತ್ತೆ?? 2

ಈ ಜೋಡಿಯ ಮದುವೆಗೆ, ಕನ್ನಡ, ತೆಲುಗು ಹಾಗೂ ತಮಿಳು ನಾಡಿನ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು. ಎಲ್ಲರೂ ಬಂದು ಹೊಸ ಜೋಡಿಗೆ ವಿಶ್ ಮಾಡಿದ್ದಾರೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರೂಟ ನಡೆಯಲಿದ್ದು, ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸುಮಲತಾ ಮಗನ ಮದುವೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಆಹ್ವಾನಿಸಿದ್ದರು. ಆದರೆ ಮೋದಿ ಅವರು ಮದುವೆಗೆ ಬರಲು ಆಗಲಿಲ್ಲ.. ಇದನ್ನು ಓದಿ..Prabhu Deva: ಎರಡನೇ ಮಗುವಿಗೆ ತಂದೆಯಾದ ಪ್ರಭು ದೇವ- ಅಭಿಮಾನಿಗಳು ಕುಶ್. ಆದರೆ ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

ಹಾಗಾಗಿ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅವರಿಗೆ ಒಂದು ಪತ್ರ ಬರೆದಿದ್ದಾರೆ. “ಸುಮಲತಾ ಅಂಬರೀಷ್ ಅವರೇ.. ಅಭಿಷೇಕ್ ಹಾಗೂ ಅವಿವಾ ವಿವಾಹ ನಡೆದದ್ದು ನನ್ನ ಗಮನಕ್ಕೆ ಬಂದಿದೆ. ಮದುವೆಗೆ ನನಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದಗಳು.. ಹೊಸ ಜೋಡಿ ತಮ್ಮ ಬದುಕಿನ ಹೊಸ ಹಂತವನ್ನು ಶುರು ಮಾಡುತ್ತಿದ್ದಾರೆ. ಈ ಹೊಸ ಪ್ರಯಾಣದಲ್ಲಿ ಹಂಚಿಕೊಳ್ಳಲು, ಅವರಿಬ್ಬರು ಅದ್ಭುತವಾದ ಅನುಭವ ಮತ್ತು ಸಮೃದ್ಧಿ ಸಿಗಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಅವರಿಬ್ಬರ ಬದುಕಿನಲ್ಲಿ ಖುಷಿ ಹಾಗೂ ಸಂತೋಷವಿರಲಿ..ಈ ಆಶೀರ್ವಾದಗಳ ಜೊತೆಗೆ, ಹೊಸ ಜೋಡಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..ನಿಮ್ಮ ಕುಟುಂಬ, ಸ್ನೇಹಿತರು, ಪ್ರೀತಿ ಪಾತ್ರರಿಗೆ ಈ ಸಂದರ್ಭದಲ್ಲಿ ಶುಭಾಶಯ ತಿಳಿಸುತ್ತೇನೆ..” ಎಂದು ಪಿಎಮ್ ಮೋದಿ ಅವರು ಬರೆದುಕೊಂಡಿದ್ದಾರೆ. ಇದೀಗ ಮೋದಿ ಅವರು ಬರೆದಿರುವ ಈ ಶುಭಾಶಯ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..RaviChandran: ರವಿಚಂದ್ರನ್ ರವರು ಯಾರಿಗೂ ಕಾಯುತ್ತಿರಲಿಲ್ಲ, ಆದರೆ ಆ ನಟಿಗೆ ಮಾತ್ರ ಕಾಯ್ದು, ಸಿನಿಮಾ ಮಾಡಿದ್ದರು, ಆ ನಟಿ ಯಾರು ಗೊತ್ತೇ??

Comments are closed.