Horoscope: ಕಷ್ಟದಲ್ಲಿ ಬೆಳೆದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಆರಂಭ- ಇಷ್ಟು ದಿವಸ ಪಟ್ಟ ಕಷ್ಟಕ್ಕೆ ಬೆಲೆ- ಧನಸಂಪತ್ತು ಯಾವ ರಾಶಿಗಳಿಗೆ ಗೊತ್ತೇ??
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ಜುಲೈ 7ರಂದು ಬುಧ ಗ್ರಹವು ಕರ್ಕಾಟಕ ರಾಶಿಯಲ್ಲಿ ಉದಾಯಿಸಲಿದ್ದಾನೆ. ಬುಧಗ್ರಹದ ಈ ಬದಲಾವಣೆ ಇಂದಾಗಿ ಕೆಲವು ರಾಶಿಗಳಿಗೆ ಅದೃಷ್ಟ ಶುರುವಾಗಲಿದ್ದು, ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಲಾಭ ಸಿಗಲಿದೆ. ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ, ಈ ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ. ಈ ರಾಶಿಯ ಎರಡನೇ ಮನೆಯಲ್ಲಿ ಬುಧ ಗ್ರಹದ ಬದಲಾವಣೆ ಆಗಲಿದೆ..ಈ ವೇಳೆ ನಿಮಗೆ ದಿಢೀರ್ ಧನಲಾಭವಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಇದನ್ನು ಓದಿ..Horoscope: ಮಂಗಳ ದೇವನೇ ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೇ? ಇನ್ನು ಮುಟ್ಟಿದೆಲ್ಲಾ ಚಿನ್ನ.
ಕನ್ಯಾ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ವಿಶೇಷ ಲಾಭವಾಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭವಾಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಈ ವೇಳೆ ನಿಮ್ಮ ಖುಷಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಮಕರ ರಾಶಿ :- ಬುಧ ಗ್ರಹದಿಂದ ಇವರಿಗೆ ಒಳ್ಳೆಯ ಪ್ರಯೋಜನ ಸಿಗುತ್ತದೆ..ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ನಿಮ್ಮ ಕುಟುಂಬದವರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಜಾಸ್ತಿಯಾಗುತ್ತದೆ. ಇದನ್ನು ಓದಿ..Best Jobs: ನೀವು ಭಾರತದಲ್ಲಿಯೇ ಇದ್ದು ಹಣ ಮಾಡಬೇಕು ಎಂದರೆ, ಈ ಉದ್ಯೋಗಗಳು ಬೆಸ್ಟ್. ಜಾಸ್ತಿ ಸಂಬಳ ನೀಡುವ ಉದ್ಯೋಗಗಳು ಯಾವುದು ಗೊತ್ತೇ?
Comments are closed.