Varun Lavanya: ವರುಣ್ – ಲಾವಣ್ಯ ಎಂಗೇಜ್ಮೆಂಟ್ ಉಂಗುರದ ಬೆಲೆ ಕೇಳಿದರೆ, ದೇಶಾನೇ ನಿಂತು ಹೋಗುತ್ತೆ. ಎಷ್ಟು ಗೊತ್ತೇ? ಒಂದು ಉಂಗುರಕ್ಕೆ ಇಷ್ಟೊಂದಾ?
Varun Lavanya: ತೆಲುಗು ಚಿತ್ರರಂಗದ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ ವರುಣ್ ತೇಜ್ ಅವರ ನಿಶ್ಚಿತಾರ್ಥ ಜೂನ್ 9ರಂದು ಅದ್ಧೂರಿಯಾಗಿ ಹೈದರಾಬಾದ್ ನಲ್ಲಿ ನಡೆದಿದೆ. ಸೌತ್ ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟಿ ಲಾವಣ್ಯ ತ್ರಿಪಾಠಿ ಅವರ ಜೊತೆಯಲ್ಲಿ ಈ ಎಂಗೇಜ್ಮೆಂಟ್ ನಡೆದಿದೆ. ಇವರಿಬ್ಬರ ಎಂಗೇಜ್ಮೆಂಟ್ ರಿಂಗ್ ಬೆಲೆ ಎಷ್ಟು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರ ಎಂಗೇಜ್ಮೆಂಟ್ ಗೆ ತೆಲುಗು ಚಿತ್ರರಂಗದಲ್ಲಿ ಅವರ ಕುಟುಂಬಕ್ಕೆ ಆಪ್ತರಿರುವ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬ, ನಟ ಅಲ್ಲು ಅರ್ಜುನ್ ಅವರ ಕುಟುಂಬ ಹಾಜರಿತ್ತು. ಇವರಿಬ್ಬರ ಎಂಗೇಜ್ಮೆಂಟ್ ಫೋಟೋಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇವರಿಬ್ಬರು ಇಷ್ಟು ವರ್ಷಗಳ ಕಾಲ ತಮ್ಮ ಲವ್ ಲೈಫ್ ಬಗ್ಗೆ ಒಂದು ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇದನ್ನು ಓದಿ..Nithya menon: ಒಂದು ಕಾಲದ ಟಾಪ್ ನಟಿ ನಿತ್ಯ ರವರನ್ನು ಬಿಡದ ನಟ- ಆ ಹೀರೋ ಈಕೆಯನ್ನು ಕಂಡು ಮಾಡಿದ್ದೇನು ಗೊತ್ತೇ?? ಇಷ್ಟು ದಿವಸ ನಟಿ ಮುಚ್ಚಿಟ್ಟಿದ್ದು ಏನು ಗೊತ್ತೇ?
ಆದರೆ ಕಳೆದ ಒಂದೆರಡು ತಿಂಗಳುಗಳಿಂದ ಇವರಿಬ್ಬರು ಮದುವೆ ಆಗುತ್ತಾರೆ, ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ 2016ರಿಂದಲೇ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಇದು ಲಾವಣ್ಯ ತ್ರಿಪಾಠಿ ಅವರು ಎಂಗೇಜ್ಮೆಂಟ್ ಫೋಟೋಸ್ ಗೆ ನೀಡಿರುವ ಕ್ಯಾಪ್ಶನ್ ಇಂದ ಗೊತ್ತಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ದುಬಾರಿ ಒಡವೆ ವಸ್ತುಗಳನ್ನು ಬಳಸುತ್ತಾರೆ. ಇದೀಗ ಇವರಿಬ್ಬರ ಎಂಗೇಜ್ಮೆಂಟ್ ರಿಂಗ್ ಬೆಲೆ ವೈರಲ್ ಆಗಿದೆ..
ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ಮೆಂಟ್ ಬಗೆಗಿನ ವಿಷಯಗಳು ವೈರಲ್ ಆಗುತ್ತಿದೆ. ಎಂಗೇಜ್ಮೆಂಟ್ ದಿನ ಲಾವಣ್ಯ ತ್ರಿಪಾಠಿ ಅವರು ₹75,000 ಸಾವಿರ ರೂಪಾಯಿ ಆಗಿದೆ, ಇನ್ನು ವರುಣ್ ತೇಜ್ ಅವರು ಸಾಂಪ್ರದಾಯಿಕವಾಗಿ ಕುರ್ತಾ ಧರಿಸಿದ್ದರು. ಇವರಿಬ್ಬರು ಎಂಗೇಜ್ಮೆಂಟ್ ಗೆ ಧರಿಸಿದ್ದ ರಿಂಗ್ ಬೆಲೆ ₹25,00,000 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಇದನ್ನು ಓದಿ..Pratham: ಪ್ರಥಮ್ ಕಿಲಾಡಿ ಅದು ಗೊತ್ತು ಆದರೆ, ಮದುವೆಯಾಗುತ್ತಿರುವ ಮಂಡ್ಯದ ಹುಡುಗಿಯ ಬ್ಯಾಕ್ ಗ್ರೌಂಡ್ ಏನು ಗೊತ್ತೇ?? ಇವರು ನಿಜಕ್ಕೂ ಯಾರು ಗೊತ್ತೇ??
Comments are closed.