News: 2000 ರೂಪಾಯಿ ನಂತರ 500 ರೂಪಾಯಿ ನೋಟ್ ಕೂಡ ರದ್ದು ಆಗುತ್ತದೆಯೇ?? ಸ್ವತಃ RBI ಗೌವರ್ನರ್ ಹೇಳಿದ್ದೇನು ಗೊತ್ತೇ?

News: ಮೇ ತಿಂಗಳಿನಲ್ಲಿ ದೇಶದ ಜನರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್.ಬಿ.ಐ ದೊಡ್ಡ ಶಾಕ್ ನೀಡಿತು. ಅದೇನು ಎಂದರೆ ₹2000 ರೂಪಾಯಿ ನೋಟ್ ಗಳನ್ನು ಬ್ಯಾನ್ ಮಾಡುವುದಾಗಿ ಆದೇಶ ನೀಡಿತು. ಇದರಿಂದ ಜನರಿಗೆ ದೊಡ್ಡ ಶಾಕ್ ಆಗಿತ್ತು. ಜನರ ಬಳಿ ಇರುವ 2000 ರೂಪಾಯಿ ನೋಟ್ ಗಳನ್ನು ಬ್ಯಾಂಕ್ ನಲ್ಲಿ ಎಕ್ಸ್ಛೇಂಜ್ ಮಾಡಿಸಲು ಸಮಯ ನೀಡಲಾಗಿದೆ. ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಜನರು 2000 ರೂಪಾಯಿ ನೋಟ್ ಗಳನ್ನು ಬದಲಾಯಿಸಬೇಕು.

rbi governor give clarification about rumors about 500 ban News:

ಇದಕ್ಕಾಗಿ ಜನರು 2000 ರೂಪಾಯಿ ನೋಟ್ ಎಕ್ಸ್ಛೇಂಜ್ ಮಾಡಿಸಲು ಬ್ಯಾಂಕ್ ಗಳಲ್ಲಿ ಕ್ಯೂ ನಿಂತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. 2000 ರೂಪಾಯಿ ನೋಟ್ ಬ್ಯಾನ್ ಆದ ಬಳಿಕ 500 ರೂಪಾಯಿಯ ನೋಟ್ ಗಳು ಕೂಡ ಬ್ಯಾನ್ ಆಗುತ್ತದೆ ಎಂದು ಹೇಳಲಾಗುತ್ತಿದೆ.. ಇದರ ಬಗ್ಗೆ ಇಷ್ಟು ದಿನಗಳು ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಖುದ್ದು ಆರ್.ಬಿ.ಐ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದೆ. ಇದನ್ನು ಓದಿ..Gold Rate Today: ಮುಂದುವರೆದ ಚಿನ್ನದ ಕುಸಿತ- ಕರ್ನಾಟಕದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ- ಅಂಗಡಿಗೆ ಮುಗಿಬೀಳುತ್ತಿರುವ ಬಡವರು. ಎಷ್ಟಾಗಿದೆ ಗೊತ್ತೆ?

ನಿನ್ನೆ ಗುರುವಾರ ಆರ್.ಬಿ.ಐ ಹಣಕಾಸು ನೀತಿ ಪರಿಶೀಲನಾ ಸಭೆ ನಡೆದಿದ್ದು, ಇದರಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾಗವಹಿಸಿದ್ದರು. ನಂತರ ಅವರು ಮಾಧ್ಯಮದವರ ಜೊತೆಗೆ ಮಾತನಾಡಿ, 500 ರೂಪಾಯಿ ನೋಟ್ ಗಳನ್ನು ರದ್ದು ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆಯಾಗಿ 3.62ಲಕ್ಷ ಕೋಟಿ ಮೌಲ್ಯದ 2000 ರೂಪಾಯಿಯ ನೋಟ್ ಗಳು ಚಲಾವಣೆಯಲ್ಲಿದ್ದು, ಇಷ್ಟರಲ್ಲಿ ಈಗ 1.82ಲಕ್ಷ ಕೋಟಿ ರೂಪಾಯಿ ನೋಟ್ ಗಳನ್ನು. ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳಿಂದ 500 ರೂಪಾಯಿ ನೋಟ್ ಬ್ಯಾನ್ ಆಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಅದರಲ್ಲಿ ನಿಜಾಂಶ ಇಲ್ಲ. ನೋಟ್ ಬ್ಯಾನ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಗ್ಗೆಯೇ 1000 ರೂಪಾಯಿಯ ನೋಟ್ ಚಲಾನಣೆಗೆ ಬರುತ್ತದೆ ಎನ್ನುವ ಮಾತಿಗೆ ಅದು ಕೂಡ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.. ಈ ಥರದ ಅಪಪ್ರಚಾರ ಹೇಗೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ, ಈ ಥರದ ಸುಳ್ಳು ಸುದ್ದಿಗಳನ್ನು ನಂಬಬೇಡಿ.. ಎಂದು ಹೇಳಿದ್ದಾರೆ ಗವರ್ನರ್ ಶಶಿಕಾಂತ್ ದಾಸ್ ಅವರು ಹೇಳಿದ್ದಾರೆ. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?

Comments are closed.