UCC: ದೇಶವೇ ಕಾದು ಕುಳಿರಿತುವ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮೋದಿ ಸರ್ಕಾರಕ್ಕೆ ಯಾಕೆ ಸಮಯ ಇಷ್ಟಾಗುತ್ತಿದೆ ಗೊತ್ತೇ? ವಿಳಂಬಕ್ಕೆ ಕಾರಣವೇನು?
UCC: ನಮ್ಮ ಭಾರತದಲ್ಲಿ ಈಗ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್) ಅನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಸಂಹಿತೆಯನ್ನು ಜಾರಿಗೆ ತರುವ ಕೆಲಸ 2018ರಿಂದ ಶುರುವಾಗಿದೆ, ಆದರೆ 5 ವರ್ಷಗಳಾಗಿದ್ದರು ಸಹ ಇನ್ನು ಜಾರಿಗೆ ಬಂದಿಲ್ಲ. ಈ ರೀತಿ ಅಗೋದಕ್ಕೆ ಕಾರಣ ಏನು? ಮೊದಲಾಗಿ ಏಕರೂಪ ನಾಗರಿಕ ಸಂಹಿತೆ ಎಂದರೆ ಏನು? ತಿಳಿಸುತ್ತೇವೆ ನೋಡಿ..

ಏಕರೂಪ ನಾಗರಿಕ ಸಂಹಿತೆ ಎಂದರೆ ನಮ್ಮ ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಗೆ ಬರುತ್ತದೆ. ಯಾವುದೇ ಜಾತಿ, ಧರ್ಮ ಎಂದು ಲೆಕ್ಕಿಸದೆ, ಪ್ರತಿಯೊಬ್ಬ ಭಾರತೀಯನು ಈ ಸಂಹಿತೆಯನ್ನು ಪಾಲಿಸಬೇಕು ಎನ್ನುವ ಕಾನೂನನ್ನು ಜಾರಿಗೆ ತರಲಾಗುತ್ತದೆ. ಕೇಂದ್ರ ಸರ್ಕಾರ ಕ್ ಯೋಜನೆಯನ್ನು ಜಾರಿಗೆ ತರಲಿದ್ದು, ಇದಕ್ಕಾಗಿ ಧಾರ್ಮಿಕ ಮುಖ್ಯಸ್ಥರ ಹತ್ತಿರದ ವಿಷಯದ ಬಗ್ಗೆ ಅಭಿಪ್ರಾಯ ಪಡೆಯುವ ಕೆಲಕ್ಸ ಶುರುವಾಗಿದೆ..2018ರಲ್ಲೇ ಈ ಬಗ್ಗೆ ಅಭಿಪ್ರಾವ ಪತ್ರಿಕೆಯನ್ನು ನೀಡಲಾಗಿತ್ತು. ಇದನ್ನು ಓದಿ..News: 2000 ರೂಪಾಯಿ ನಂತರ 500 ರೂಪಾಯಿ ನೋಟ್ ಕೂಡ ರದ್ದು ಆಗುತ್ತದೆಯೇ?? ಸ್ವತಃ RBI ಗೌವರ್ನರ್ ಹೇಳಿದ್ದೇನು ಗೊತ್ತೇ?
ಈ ಕಾನೂನು ಎಲ್ಲರ ಮದುವೆ, ವಿಚ್ಛೇದನ ಆಸ್ತಿ ವಿಷಯ ಎಲ್ಲದಕ್ಕಿ ಒಂದೇ ಕಾನೂನು ಕಾರಿಯಾಗಲಿದೆ. ಯೂನಿಯನ್ ಸಿವಿಲ್ ಕೋಡ್ ಎಂದರೆ ನ್ಯಾಯಯುತ ಕಾನೂನು. ಈ ಕಾನೂನಿಗೆ ಧರ್ಮದ ಜೊತೆಗೆ ಸಂಬಂಧ ಇರುವುದಿಲ್ಲ. ನಮ್ಮ ಸಂವಿಧಾನದಲ್ಲಿ ಸಹ ಏಕರೂಪ ನಾಗರಿಕ ಸಂಹಿತೆ ಬಗ್ಗೆ ನಿಬಂಧನೇ ಇದ್ದು, ರಾಜ್ಯಗಳು ಜಾರಿಗೆ ತರಬಹುದು ಎಂದು ಹೇಳಲಾಗಿದೆ. 2022ರ ಡಿಸೆಂಬರ್ ನಲ್ಲಿ ಕಾನೂನು ಸಚಿವ ಕಿರಣ್ ಈ ಸಂಹಿತೆ ಬಗ್ಗೆ ಮಾತನಾಡಿ, ಮದುವೆ, ವಿಚ್ಚೇದನ ವಿಷಯಕ್ಕೆ ವೈಯಕ್ತಿಕ ಕಾನೂನು ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.. ದೇಶದ ಎಲ್ಲಾ ಜನರಿಗೆ ಒಂದೇ ರೀತಿಯ ಕಾನೂನು ಜಾರಿಗೆ ತರುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಲಾಗಿದೆ.
ನಮ್ಮ ಸಂವಿಧಾನದ 44ನೇ ವಿಧಿವಲ್ಲಿ, ರಾಕ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಈ ಸಂಹಿತೆ ಬಗ್ಗೆ ಪ್ರತಿಪಾದಿಸಲಾಗಿದೆ. ಈಗ ಸರ್ಕಾರ ಮಾತೃ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ,ಉತ್ತರಾಖಂಡ್ ನ್ಯಾಯಾಧೀಶೆ ರಂಜನಾ ದೇಸಾಹಿ ಅವರ ನೇತೃತದ ಸಮಿತಿ ರಚನೆ ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ನಂತರ ಈ ಸಂಹಿತೆಯನ್ನು ಜಾರಿಗೆ ತರಲಾಗುತ್ತದೆ.. ಈ ಸಂಹಿತೆ ಬಗ್ಗೆ ಈಗಾಗಲೇ 2.5ಲಕ್ಷ ಸಲಹೆಗಳು ಬಂದಿವೆ. ಸಂವಾದದ ಬಳಿಕ ಈ ಸಂಹಿತೆಯನ್ನು ಜಾರಿಗೆ ತರಬಹುದು ಎನ್ನಲಾಗಿದೆ. ಇದನ್ನು ಓದಿ..Luna Bike: ಮತ್ತೆ ಬರುತ್ತಿದೆ ಲೂನಾ ಬೈಕ್- ಆದರೆ ಈ ಬಾರಿ ವೇಗ ಜಾಸ್ತಿ, ಬೆಲೆ ಕಡಿಮೆ, ವಿಶೇಷತೆ ಮಾತ್ರ ಜಾಸ್ತಿ- ಏನೆಲ್ಲಾ ಇರಲಿದೆ ಗೊತ್ತೇ?
Comments are closed.