Free Bus Pass: ಮಹಿಳೆಯರ ಸಬಲೀಕರಣ ಆಗಲಿ ಅಂತ ಫ್ರೀ ಬಸ್ ಮಾಡಿದ್ರೆ, ಕರ್ನಾಟಕದ ಮಹಿಳೆಯರು ಬಸ್ ನಲ್ಲಿ ಮಾಡುತ್ತಿರುವುದೇನು ಗೊತ್ತೆ? ಇವೆಲ್ಲ ಬೇಕಿತ್ತಾ?

Free Bus Pass: ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಮಹಿಳಾ ಸಬಲೀಕರಣ ಆಗಲಿ ಎಂದು ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಓಡಾಡಬಹುದು ಎಂದು ಉಚಿತ ಬಸ್ ಫೆಸಿಲಿಟಿ ನೀಡಿದೆ. ಜೂನ್ 11ರಂದು ಭಾನುವಾರ ಮಧ್ಯಾಹ್ನ 1ಗಂಟೆಯಿಂದ ಉಚಿತ ಪ್ರಯಾಣ ಶುರುವಾಗಿದೆ. ಹೀಗಿರುವಾಗ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯದಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ?

women visiting tourist spots using free bus Free Bus Pass:
Free Bus Pass: ಮಹಿಳೆಯರ ಸಬಲೀಕರಣ ಆಗಲಿ ಅಂತ ಫ್ರೀ ಬಸ್ ಮಾಡಿದ್ರೆ, ಕರ್ನಾಟಕದ ಮಹಿಳೆಯರು ಬಸ್ ನಲ್ಲಿ ಮಾಡುತ್ತಿರುವುದೇನು ಗೊತ್ತೆ? ಇವೆಲ್ಲ ಬೇಕಿತ್ತಾ? 2

ನಮ್ಮ ರಾಜ್ಯದ ಎಲ್ಲಾ ಮಹಿಳೆಯರು ಈಗ ಉಚಿತ ಬಸ್ ಸೌಲಭ್ಯದ ಪ್ರಯೋಜನ ಪಡೆಯಲು ಹಿಂಡು ಹಿಂಡಾಗಿ ಪುಣ್ಯಕ್ಷೇತ್ರಗಳಿಗೆ ಹೊರಟಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಧರ್ಮಸ್ಥಳಕ್ಕೆ ಹೊರಟಿದ್ದು, ಸರ್ಕಾರಿ ಬಸ್ ಗಳು ಹಾಗೂ ದೇವಸ್ಥಾನ ಎರಡು ಕೂಡ ಫುಲ್ ರಶ್ ಆಗಿದೆ. ಧರ್ಮಸ್ಥಳದ ನಂತರ ಅದೇ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ಉಚಿತ ಯೋಜನೆಯನ್ನು ಪೂರ್ತಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?

ಹಾಗೆಯೇ ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಬಸ್ ಗಳಲ್ಲಿ ಸಹ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಮಲೈ ಮಹದೇಶ್ವರ ಬೆಟ್ಟದ ಕಡೆಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುತ್ತಿದ್ದು, ಇಷ್ಟು ರಷ್ ಇರುವಾಗ ಕಂಡಾಕ್ಟರ್ ಗೆ ಟಿಕೆಟ್ ಕೊಡುವುದಕ್ಕೂ ಸಹ ಕಷ್ಟವಾಗುವ ಪರಿಸ್ಥಿತಿ ಬಂದಿದೆ. ಎಲ್ಲಾ ಮಹಿಳೆಯರು ಈಗ ಫುಲ್ ಜೋಶ್ ನಲ್ಲಿ ಪುಣ್ಯಕ್ಷೇತ್ರಗಳಿಗೆ ಸರ್ಕಾರಿ ಬಸ್ ಗಳಲ್ಲಿ ಭೇಟಿ ನೀಡುತ್ತಿದ್ದಾರೆ..

ಮತ್ತೊಂದು ಕಡೆ ಭಾನುವಾರ ಒಂದೇ ದಿನ ಬಸ್ ನಲ್ಲಿ ಓಡಾಡಿರುವ ಮಹಿಳೆಯರ ಅಂಕಿ ಅಂಶ ಕೇಳಿದರೆ ನಿಮಗೆ ಖಂಡಿತವಾಗಿಯೂ ಶಾಕ್ ಆಗುತ್ತದೆ. ಭಾನುವಾರ ಮಧ್ಯಾಹ್ನದಿಂದ ಮಧ್ಯರಾತ್ರಿಯ ವರೆಗು ಸುಮಾರು 5,71,023 ಮಹಿಳಾ ಅಭ್ಯರ್ಥಿಗಳು ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಇದರ ಒಟ್ಟು ವೆಚ್ಚ ₹1,40,22,828 ರೂಪಾಯಿ ಆಗಿದೆ. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?

Comments are closed.