Shani Transit: ಈಗಲೇ ಎಚ್ಚೆತ್ತುಕೊಳ್ಳಿ- ಶನಿ ದೇವನಿಗೆ ನಮಿಸಿ- ದೊಡ್ಡ ಹೆಜ್ಜೆ ಇಟ್ಟು ಈ ರಾಶಿಗಳಿಗೆ ಕಷ್ಟ ಕೊಡಲಿದ್ದಾನೆ ಶನಿ ದೇವಾ – ಯಾವ ರಾಶಿಗಳಿಗೆ ಗೊತ್ತೇ?

Shani Transit: ಈಗ ಶನಿದೇವರು ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ, ಜೂನ್ 17ರಿಂದ ಅಂದರೆ ಇಂದಿನಿಂದ ಶನಿದೇವರ ಹಿಮ್ಮುಖ ಚಲನೆ ಶುರುವಾಗಲಿದೆ. ಶನಿದೇವ ಬೇರೆ ಎಲ್ಲಾ ಗ್ರಹಕ್ಕಿಂತ ನಿಧಾನವಾಗಿ ಚಲಿಸುವ ಗ್ರಹ ಆಗಿದೆ. ಹಾಗಾಗಿ ಶನಿದೇವನ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿದೇವರ ಈಗಿನ ಹಿಮ್ಮುಖ ಚಲನೆ ಇಂದ ಕೆಲವು ರಾಶಿಗಳಿಗೆ ಕಷ್ಟ ಶುರುವಾಗಬಹುದು, ಆ ರಾಶಿಯವರು ಈ ಸಮಯದಲ್ಲಿ ಜಾಗೃತರಾಗಿರಬೇಕು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

kannada astrology shani deva horoscope astrology in kannada Shani Transit:
Shani Transit: ಈಗಲೇ ಎಚ್ಚೆತ್ತುಕೊಳ್ಳಿ- ಶನಿ ದೇವನಿಗೆ ನಮಿಸಿ- ದೊಡ್ಡ ಹೆಜ್ಜೆ ಇಟ್ಟು ಈ ರಾಶಿಗಳಿಗೆ ಕಷ್ಟ ಕೊಡಲಿದ್ದಾನೆ ಶನಿ ದೇವಾ - ಯಾವ ರಾಶಿಗಳಿಗೆ ಗೊತ್ತೇ? 2

ಸಿಂಹ ರಾಶಿ :- ಶನಿದೇವರ ಹಿಮ್ಮುಖ ಚಲನೆ ಈ ರಾಶಿಯವರಿಗೆ ತೊಂದರೆ ಕೊಡಬಹುದು. ಈ ವೇಳೆ ನಿಮಗೆ ಮಾನಸಿಕವಾಗಿ ತೊಂದರೆ ಉಂಟಾಗಬಹುದು. ಈ ಸಮಯದಲ್ಲಿ ಯಾವುದೇ ಥರದ ನಿರ್ಧಾರ ತೆಗೆದುಕೊಳ್ಳುವಾಗ ಹುಷಾರಾಗಿರಿ. ಯಾವುದಾದರೂ ಬ್ಯುಸಿನೆಸ್ ಮಾಡುತ್ತಿದ್ದರೆ ಈ ವೇಳೆ ನೀವು ಅದರಿಂದ ನಿಮಗೆ ನಷ್ಟ ಆಗುವ ಸಾಧ್ಯತೆ ಇದೆ. ಇದನ್ನು ಓದಿ..Horoscope: ಕಷ್ಟದಲ್ಲಿ ಬೆಳೆದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಆರಂಭ- ಇಷ್ಟು ದಿವಸ ಪಟ್ಟ ಕಷ್ಟಕ್ಕೆ ಬೆಲೆ- ಧನಸಂಪತ್ತು ಯಾವ ರಾಶಿಗಳಿಗೆ ಗೊತ್ತೇ??

ವೃಶ್ಚಿಕ ರಾಶಿ :- ಶನಿದೇವರ ಹಿಮ್ಮುಖ ಚಲನೆ ಈ ರಾಶಿಯವರಿಗೆ ಒಳ್ಳೆಯದಲ್ಲ. ನಿಮ್ಮ ಕೆಲಸ ಮತ್ತು ಹಣಕಾಸಿನ ವಿಷಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾದ ಸಾಧ್ಯತೆಗಳು ಜಾಸ್ತಿ ಇದೆ. ಬ್ಯುಸಿನೆಸ್ ನಲ್ಲಿ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಸಂಬಂಧಗಳಲ್ಲಿ ದೂರ ಹೆಚ್ಚಾಗಬಹುದು.

ಮೀನ ರಾಶಿ :- ಶನಿದೇವರ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗೆ ಮಾನಸಿಕವಾಗಿ ತೊಂದರೆ ಉಂಟಾಗಬಹುದು. ಈ ವೇಳೆ ನಿಮ್ಮ ವರ್ತನೆ ಕಹಿಯಾಗಿ ಇರಬಹುದು, ಉದ್ಯೋಗ ಮಾಡುವ ಕಡೆ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತೀರಿ. ಹಣಕಾಸಿನ ವಿಷಯದಲ್ಲಿ ಹೆಚ್ಚಾಗಿ ಎಚ್ಚರಿಕೆ ಪಡೆಯುವುದು ಅಗತ್ಯ. ಸಂಗಾತಿಯ ಜೊತೆಗೆ ವಾಗ್ವಾದ ನಡೆಯಬಹುದು, ಈ ವೇಳೆ ನೀವು ಹೆಚ್ಚು ಹುಷಾರಾಗಿರಬೇಕು. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?

Comments are closed.