Amazon Prime Lite: ಹೊಸ ಯೋಜನೆ ಬಿಡುಗಡೆಗೊಳಿಸಿದ ಅಮೆಜಾನ್ ಪ್ರೈಮ್- ಇನ್ನು ಮುಂದೆ ಲೈಟ್ ಎಂಬ ಯೋಜನೆಯಲ್ಲಿ ಕಡಿಮೆ ಬೆಲೆ ಏನು ಸಿಗಲಿದೆ ಗೊತ್ತೆ?
Amazon Prime Lite: ಅಮೆಜಾನ್ ನಮ್ಮ ದೇಶದಲ್ಲಿ ಅತಿಹೆಚ್ಚು ಬಳಕೆ ಆಗುವ ಆನ್ಲೈನ್ ಶಾಪಿಂಗ್ ಆಪ್ ಗಳಲ್ಲಿ ಒಂದು. ಇದರಲ್ಲಿ ಈಗ ಅಮೆಜಾನ್ ಪ್ರೈಮ್ ಹೊಸದಾದ ಅಮೆಜಾನ್ ಪ್ರೈಮ್ ಲೈಟ್ ನ ಹೊಸ membership ಅನ್ನು ಭಾರತದಲ್ಲಿ ಶುರುಮಾಡಿದೆ. ಇದರ ಟೆಸ್ಟಿಂಗ್ ಬಹಳ ಸಮಯದಿಂದ ಭಾರತದಲ್ಲಿ ನಡೆಯುತ್ತಿತ್ತು, ಈಗ ಅಮೆಜಾನ್ ಸಂಸ್ಥೆ ಇದನ್ನು ಶುರು ಮಾಡಿದೆ. ಅಮೆಜಾಮ್ ಪ್ರೈಮ್ ಲೈಟ್ ವಾರ್ಷಿಕ ಯೋಜೆನೆ ಆಗಿದೆ. ಇಲ್ಲಿ ಗ್ರಾಹಕರು ಕಡಿಮೆ ಹಣದಲ್ಲ, ಟು ಡೇಸ್ ಡೆಲಿವರಿ, ಪ್ರೈಮ್ ವಿಡಿಯೋ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯ ಪಡೆಯಬಹುದು. ಇದರ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..

Amazon Prime Lite ನ subscription ಬೆಲೆ ₹999 ರೂಪಾಯಿ ಆಗಿದೆ. ಇದರಲ್ಲಿ Amazon Prime Video ಯೋಜನೆ ಸಿಗುತ್ತದೆ. ಜೊತೆಗೆ Amazon Music, Amazon Gaming ಹಾಗೂ Prime Reading ಇವುಗಳ ಚಂದಾದಾರಿಕೆ ಸಿಗುವುದಿಲ್ಲ. ಈ ಯೋಜನೆಯಲ್ಲಿ ಎರಡು ದಿನಗಳ ಒಳಗೆ ಪ್ರಾಡಕ್ಟ್ ಡೆಲಿವರಿ ಪಡೆಯುವ ಅವಕಾಶ ಇದೆ. ಇಲ್ಲಿ ನಿಮಗೆ ಅಮೆಜಾನ್ ಪ್ರೈಮ್ ಲೈಟ್ ಹಾಗೂ ಅಮೆಜಾನ್ ಪ್ರೈಮ್ ನ ಚಂದಾದಾರಿಕೆ ಸಿಗುತ್ತದೆ. ಅಮೆಜಾನ್ ಪ್ರೈಮ್ ನ ವಾರ್ಷಿಕ ಚಂದಾದಾರಿಕೆ ₹1499 ರೂಪಾಯಿ ಆಗಿದೆ. ಈ ಎರಡು ಪ್ಲಾನ್ ಗಳ ನಡುವಿನ ವ್ಯತ್ಯಾಸ ಏನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Free Bus Pass: ಮಹಿಳೆಯರ ಸಬಲೀಕರಣ ಆಗಲಿ ಅಂತ ಫ್ರೀ ಬಸ್ ಮಾಡಿದ್ರೆ, ಕರ್ನಾಟಕದ ಮಹಿಳೆಯರು ಬಸ್ ನಲ್ಲಿ ಮಾಡುತ್ತಿರುವುದೇನು ಗೊತ್ತೆ? ಇವೆಲ್ಲ ಬೇಕಿತ್ತಾ?
ಅಮೆಜಾನ್ ಪ್ರೈಮ್ ನಲ್ಲಿ ಒಂದೇ ದಿನಕ್ಕೆ ಅಥವಾ ಆರ್ಡಎ ಡೇ ಡೆಲಿವರಿ ಆಯ್ಕೆ ಇರುತ್ತದೆ. ಅಮೆಜಾನ್ ಪ್ರೈಮ್ ಲೈಟ್ ನಲ್ಲಿ ಎರಡು ದಿನಗಳ ಡೆಲಿವರಿ. ಪ್ರೈಮ್ ಲೈಟ್ ನಲ್ಲಿ ಪ್ರೈಮ್ ವಿಡಿಯೋವನ್ನು ಮಿತಿ ಇಲ್ಲದೆ ನೋಡಲು ಅವಕಾಶ ಸಿಗುತ್ತದೆ. ಆದರೆ ಅದರಲ್ಲಿ ಆಡ್ಸ್ ಬರುತ್ತದೆ. ಆದರೆ ಸ್ಟ್ರೀಮಿಂಗ್ ಕ್ವಾಲಿಟಿ ಹೆಚ್.ಡಿ ಇರುತ್ತದೆ. Amazon Prime Lite ಅನ್ನು ಎರಡು ಡಿವೈಸ್ ಗಳಲ್ಲಿ ಬಳಸಬಹುದು. ಅಮೆಜಾನ್ ಪ್ರೈಮ್ ಲೈಟ್ ನಲ್ಲಿ ಅಮೆಜಾನ್ ಮ್ಯೂಸಿಕ್ ಕೇಳಲು ಆಗೋದಿಲ್ಲ. ಹಾಗೆಯೇ ಇದರಲ್ಲಿ EMI, ಫ್ರೀ ಇಬುಕ್ಸ್, ಪ್ರೈಮ್ ಗೇಮಿಂಗ್ ಸೌಲಭ್ಯ ಸಿಗುವುದಿಲ್ಲ.
ಅಮೆಜಾನ್ ನಲ್ಲಿ ಸಾಕಷ್ಟು ಯೋಜನೆಗಳಿವೆ, ಅಮೆಜಾನ್ ಯೋಜನೆಯನ್ನು 2021ರ ಡಿಸೆಂಬರ್ ನಲ್ಲಿ 50% ಜಾಸ್ತಿ ಮಾಡಿತು, ₹999 ರೂಪಾಯಿಗೆ ಇದ್ದ ಪ್ರೈಮ್ ಯೋಜನೆ ₹1,499 ರೂಪಾಯಿ ಆಯಿತು. ಅಮೆಜಾನ್ ಪ್ರೈಮ್ ನಲ್ಲಿ ಮಾಸಿಕ ಯೋಜನೆಗಳು ಸಹ ಇದೆ. ಅದರ ಬೆಲೆ ಕೂಡ ಈಗ ಜಾಸ್ತಿ ಆಗಿದೆ. ₹129 ರೂಪಾಯಿ ಇದ್ದ ಪ್ಲಾನ್ ಈಗ ₹”179 ರೂಪಾಯಿ ಆಗಿದೆ. ₹329 ರೂಪಾಯಿಯ 3 ತಿಂಗಳ ಯೋಜನೆ ₹459 ಆಗಿದೆ.. ಇದನ್ನು ಓದಿ..Luna Bike: ಮತ್ತೆ ಬರುತ್ತಿದೆ ಲೂನಾ ಬೈಕ್- ಆದರೆ ಈ ಬಾರಿ ವೇಗ ಜಾಸ್ತಿ, ಬೆಲೆ ಕಡಿಮೆ, ವಿಶೇಷತೆ ಮಾತ್ರ ಜಾಸ್ತಿ- ಏನೆಲ್ಲಾ ಇರಲಿದೆ ಗೊತ್ತೇ?
Comments are closed.