Manjima Mohan: ಇತ್ತೀಚಿಗೆ ಮದುವೆಯಾಗಿ ಶಾಕ್ ಕೊಟ್ಟಿದ್ದ ನಟಿಗೆ 6 ತಿಂಗಳಿಗೆ ಏನಾಗಿದೆ ಗೊತ್ತೇ? ಈಗಲೂ ಭಯದಲ್ಲೇ ಇದ್ದಾರೆ, ಪಾಪ ಏನಾಗಿದೆ ಗೊತ್ತೇ?
Manjima Mohan: ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವವರು ನಟಿ ಮಂಜಿಮ ಮೋಹನ್. ಇವರು ತೆಲುಗಿನಲ್ಲಿ ನಟ ನಾಗಚೈತನ್ಯ ಹಾಗೂ ನಟ ಜ್ಯೂನಿಯರ್ ಎನ್ಟಿಆರ್ ಅವರ ಜೊತೆಗೆ ನಟಿಸಿದರು ಸಹ ತೆಲುಗಿನಲ್ಲಿ ಇವರಿಗೆ ಹೇಳಿಕೊಳ್ಳುವಂಥ ದೊಡ್ಡ ಹೆಸರು ಅಥವಾ ಸ್ಟಾರ್ ಸ್ಟೇಟಸ್ ಪಟ್ಟ ಸಿಗಲಿಲ್ಲ. ಹಾಗಾಗಿ ಮಂಜಿಮ ಮೋಹನ್ ಅವರು ಹೆಚ್ಚಾಗಿ ತಮಿಳಿನಲ್ಲಿ ನಟಿಸಿದರು.

ಇವರು ತಮಿಳಿನ ಖ್ಯಾತ ಹಿರಿಯನಟ ಕಾರ್ತಿಕ್ ಅವರ ಮಗ ಗೌತಮ್ ಕಾರ್ತಿಕ್ ಅವರನ್ನು ಪ್ರೀತಿಸುತ್ತಿದ್ದರು. ಕೆಲವು ವರ್ಷಗಳ ಕಾಲ ಇವರಿಬ್ಬರು ಪ್ರೀತಿಸಿ, ಬಳಿಕ ಮನೆಯ ಹಿರಿಯರನ್ನು ಒಪ್ಪಿಸಿ, 2022ರ ಡಿಸೆಂಬರ್ ನಲ್ಲಿ ಮದುವೆಯಾದರು. ಮಂಜಿಮ ಮೋಹನ್ ಅವರು ಮದುವೆಯ ನಂತರ ಚಿತ್ರರಂಗದಿಂದ ಪೂರ್ತಿಯಾಗಿ ದೂರವೇ ಉಳಿದಿದ್ದಾರೆ. ಈಗ ಮಂಜಿಮ ಅವರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇದನ್ನು ಓದಿ..Property Sharing Law: ಗಂಡನ ಪಿತ್ರಾರ್ಜಿತ ಹಾಗೂ ಗಂಡ ದುಡಿದ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ ಗೊತ್ತೇ?? ಭಾರತೀಯ ಕಾನೂನು ಏನು ಹೇಳುತ್ತದೆ ಗೊತ್ತೇ?
ಆದರೆ ಇವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಂಜಿಮ ಮೋಹನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದು, ಆ ಪೋಸ್ಟ್ ಗೆ ಅವರು ಬರೆದಿರುವ ಕ್ಯಾಪ್ಶನ್ ವೈರಲ್ ಆಗಿದೆ. ಸಂಬಂಧಗಳಲ್ಲಿ ಕಾಡುವ ಅಭದ್ರತೆಯ ಬಗ್ಗೆ ಮಂಜಿಮ ಮೋಹನ್ ಅವರು ಪೋಸ್ಟ್ ಮಾಡಿದ್ದಾರೆ. “ನಾವು ಮಾಡಬೇಕಾದ ಮೊದಲ ಕೆಲಸ ನಮ್ಮ ಅಭದ್ರತೆಯನ್ನು ಒಪ್ಪಿಕೊಳ್ಳಬೇಕು..
ಅದು ಜೆನೆರಲ್ ಆಗಿ ಎಲ್ಲರಿಗೂ ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅವುಗಳನ್ನು ಮನಸ್ಸಿನಿಂದ ತೆಗೆದು ಹಾಕುವ ಸಲುವಾಗಿ ಕೆಲಸ ಮಾಡಿ. ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗುತ್ತದೆ. ಅದರೆ ನಿಮ್ಮಲ್ಲಿ ತಾಳ್ಮೆ ಇರಬೇಕು..” ಎಂದು ಮಂಜಿಮ ಅವರು ಹೇಳಿದ್ದು, ಈ ನಟಿಗೆ ಅಭದ್ರತೆ ಯಾಕೆ ಕಾಡುತ್ತಿದೆ ಎಂದು ಗೊತ್ತಾಗಿಲ್ಲ. ಆದರೆ ಈಗಷ್ಟೇ ಮದುವೆ ಆದವರಿಗೆ ಈ ರೀತಿ ಯಾಕೆ ಅನ್ನಿಸುತ್ತಿದೆ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರಿ. ಇದನ್ನು ಓದಿ..Pressure Cooker: ಕಡಿಮೆ ಬೆಲೆ ಕುಕ್ಕರ್ ಆದರೂ ಪರವಾಗಿಲ್ಲ, ಬೆಲೆ ಜಾಸ್ತಿ ಆದರೂ ಪರವಾಗಿಲ್ಲ- ಇವುಗಳನ್ನು ಫಾಲೋ ಮಾಡಿದರೆ, ಏನು ಆಗಲ್ಲ ಸೇಫ್ ಆಗಿ ಇರುತ್ತೆ
Comments are closed.