Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

Jeevan Labh: LIC ಸಂಸ್ಥೆಯು ಜನರಿಗಾಗಿ ಅನೇಕ ವಿಮೆ ಯೋಜನೆಗಳನ್ನು ಹೊರತರುತ್ತಿದೆ. ಇವುಗಳ ಮೂಲಕ ಜನರು ಜೀವನಕ್ಕೆ ರಕ್ಷಣೆ ಪಡೆದುಕೊಳ್ಳಬಹುದು. ಕೆಲವು ಯೋಜನೆಗಳಲ್ಲಿ ಜೀವ ವಿಮೆಯ ಜೊತೆಗೆ ಉಳಿತಾಯ ಮಾಡುವ ಆಯ್ಕೆ ಸಹ ಇದೆ. ಅಂಥ LIC ಯೋಜನೆಗಳಲ್ಲಿ ಒಂದು LIC ಜೀವನ್ ಲಾಭ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನಿಮಗೆ ಜೀವ ವಿಮೆ ಜೊತೆಗೆ ಉಳಿತಾಯ ಮಾಡಬಹುದು. ಈ ಯೋಜನೆಯ ಬಗ್ಗೆ ಇಂದು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

LIC savings plans details kannada news Jeevan Labh:
Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ? 2

ಈ LIC ಜೀವನ್ ಲಾಭ್ ಯೋಜನೆಯಲ್ಲಿ ತಿಂಗಳಿಗೆ ₹7960 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇದು ದಿನಕ್ಕೆ 265 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಇದು ಮೆಚ್ಯುರಿಟಿ ಸಮಯಕ್ಕೆ 54 ಲಕ್ಷ ರೂಪಾಯಿ ಪಡೆಯಬಹುದು..ಈ ಯೋಜನೆ ನಿಮ್ಮ ಕುಟುಂಬದವರಿಗೆ ರಕ್ಷಣೆ ಹಾಗೂ ಡೆತ್ ಬೆನಿಫಿಟ್ಸ್ ಸಹ ಕೊಡುತ್ತದೆ. ಪಾಲಿಸಿ ಮೆಚ್ಯುರ್ ಆಗುವ ವೇಳೆ ಪಾಲಿಸಿದಾರರು ಬದುಕಿದ್ದರೆ ಅವರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತದೆ. ಈ ಯೋಜನೆಯಲ್ಲಿ ಪಾಲಿಸಿ ಅವಧಿ ಹಾಗೂ ನೀವು ಹೂಡಿಕೆ ಮಾಡುವ ಮೊತ್ತವನ್ನು ನೀವೇ ಆಯ್ಕೆ ಮಾಡಬಹುದು. ಇದನ್ನು ಓದಿ..Tax Exemptions: ಇಡೀ ಭಾರತದಲ್ಲಿ ಯಾವ್ಯಾವ ಸಮಯದಲ್ಲಿ ತೆರಿಗೆ ಕಟ್ಟದೆ ಇರಬಹುದು ಗೊತ್ತೇ? ಎಷ್ಟೆಲ್ಲ ಹಣ ಉಳಿಸಬಹುದು ಗೊತ್ತೇ??

18 ರಿಂದ 59 ವರ್ಷದ ಒಳಗಿನ ಯಾರಾದರೂ ಈ ಯೋಜನೆಗೆ ಅಪ್ಲೈ ಮಾಡಬಹುದು. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, 25ನೇ ವರ್ಷಕ್ಕೆ ನೀವು ಈ ಯೋಜನೆ ಶುರು ಮಾಡಿದರೆ., ಆರಂಭದಲ್ಲಿ ವಿಮೆಯನ್ನು ಕಟ್ಟುವ ಮೊತ್ತ 20 ಲಕ್ಷ ರೂಪಾಯಿ ಆಗುತ್ತದೆ. ಮೆಚ್ಯುರಿಟಿ ವೇಳೆ 54 ಲಕ್ಷ ಪಡೆಯಬಹುದು. ಇಷ್ಟು ಹಣವನ್ನು ಪಡೆಯಬೇಕು ಎಂದರೆ ನೀವು 16 ವರ್ಷಗಳ ಕಾಲ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಈ ಪಾಲಿಸಿ ಮೆಚ್ಯುರ್ ಆಗುವ ಸಮಯ 25 ವರ್ಷಗಳು.

ಈ ಯೋಜನೆಯಲ್ಲಿ ಪ್ರತಿ ತಿಂಗಳು ₹7960 ರೂಪಾಯಿ 25 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇದು ಒಟ್ಟಾರೆಯಾಗಿ ₹14,67,118 ರೂಪಾಯಿ ಪ್ರೀಮಿಯಂ ಪಾವತಿ ಮಾಡಿದ ಹಾಗೆ ಆಗುತ್ತದೆ. ಮೆಚ್ಯುರಿಟಿ ವೇಳೆ 54 ಲಕ್ಷ ಬರುತ್ತದೆ. ಬೋನಸ್ ಆಗಿ ನಿಮಗೆ 9 ಲಕ್ಷ ರೂಪಾಯಿ ಸಿಗುತ್ತದೆ. ಈ ಪಾಲಿಸಿಯಲ್ಲಿ ನೀವು 10, 15 ಅಥವಾ 16 ವರ್ಷಗಳ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದು. 16, 21 ಅಥವಾ 25ವರ್ಷಗಳು ಪೂರ್ತಿಯಾದ ನಂತರ ಪೂರ್ತಿ ಹಣ ನಿಮ್ಮ ಕೈ ಸೇರುತ್ತದೆ. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.

Comments are closed.