Gas Leaking Tips: ಮನೆಯಲ್ಲಿ ಅಪ್ಪಿ ತಪ್ಪಿ ಗ್ಯಾಸ್ ಸಿಲಿಂಡರ್ ಲೀಕ್ ಆದರೆ, ನೀವೇನು ಮಾಡಬೇಕು ಗೊತ್ತೇ? ಈ ನಾಲ್ಕು ಮಾಡಿ, ಜೀವ ಉಳಿಸಿಕೊಳ್ಳಿ.
Gas Leaking Tips: ಈಗ ಎಲ್ಲರ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಗ್ಯಾಸ್ ಇಂದ ಅಡುಗೆ ಮಾಡುವುದು ಸುಲಭ, ಆದರೆ ಕೆಲವು ಸಾರಿ ಗ್ಯಾಸ್ ಸಿಲಿಂಡರ್ ಇಂದ ಅಪಾಯ ಆಗುವುದು ಕೂಡ ಉಂಟು. ಗ್ಯಾಸ್ ಸಿಲಿಂಡರ್ ಕೆಲವೊಮ್ಮೆ ಲೀಕ್ ಆದರು ಆಗುತ್ತದೆ, ಹಾಗೇನಾದರೂ ನಾವು ಸರಿಯಾಗಿ ಕೇರ್ ತೆಗೆದುಕೊಳ್ಲದೆ ಗ್ಯಾಸ್ ಲೀಕ್ ಆದರೆ ಅದರಿಂದ ದೊಡ್ಡ ಅನಾಹುತವೇ ಆಗಬಹುದು. ಒಂದು ವೇಳೆ ನಿಮ್ಮ ಮನೆಯಲ್ಲೂ ಅಪ್ಪಿ ತಪ್ಪಿ ಗ್ಯಾಸ್ ಲೀಕ್ ಆದರೆ, ತಕ್ಷಣ ನೀವು ಏನು ಮಾಡಬೇಕು ಗೊತ್ತಾ? ತಿಳಿಸುತ್ತೇವೆ ನೋಡಿ..

1.ಒಂದು ವೇಳೆ ಮನೆಯಲ್ಲಿ ಗ್ಯಾಸ್ ಲೀಕ್ ಆಗಿದ್ದರೆ, ಮೊದಲಿಗೆ ನಿಮ್ಮ ಮನೆಯ ಎಲ್ಲಾ ಬಾಗಿಲುಗಳನ್ನು ಮತ್ತು ಕಿಟಕಿಗಳನ್ನು ಕ್ಲೋಸ್ ಮಾಡಬೇಕು. ಹಾಗೆಯೇ ಮನೆಯ ಲೈಟ್ ಸ್ವಿಚ್ ಗಳನ್ನು ಕೂಡ ಆಫ್ ಮಾಡಿ. ಹಾಗೆಯೇ ನಿಮ್ಮ ಮನೆಯಲ್ಲಿ ಬೆಂಕಿ ಕಡ್ಡಿಗಳು ಹಚ್ಚದೆ ಇರುವ ಹಾಗೆ ನೋಡಿಕೊಳ್ಳಬೇಕು. ಇದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?
2.ಗ್ಯಾಸ್ ಸಿಲಿಂಡರ್ ಲೀಕ್ ಆಗುತ್ತಿದೆ ಎಂದು ಗೊತ್ತಾದ ತಕ್ಷಣವೇ ರೆಗ್ಯುಲೇಟರ್ ಅನ್ನು ಆಫ್ ಮಾಡಿ. ಇದು ಗ್ಯಾಸ್ ಲೀಕ್ ಆಗುವುದನ್ನು ನಿಲ್ಲಿಸುತ್ತದೆ. ಒಂದು ವೇಳೆ ಹೀಗೆ ಮಾಡಿದ ಮೇಲು ಗ್ಯಾಸ್ ಲೀಕ್ ಆಗುತ್ತಿದೆ ಎಂದು ಅನ್ನಿಸಿದರೆ, ಆಗ ಗ್ಯಾಸ್ ಸ್ಟವ್ ಅನ್ನು ರೆಗ್ಯುಲೇಟರ್ ಇಂದ ಕನೆಕ್ಟ್ ಆಗಿರುವುದನ್ನು ಬಿಡಿಸಿ.
3.ಹೀಗೆ ಮಾಡಿದ ಮೇಲು ಗ್ಯಾಸ್ ಲೀಕ್ ಆಗುತ್ತಿದ್ದರೆ ಆ ಕೂಡಲೇ ನಿಮ್ಮ ಗ್ಯಾಸ್ ಡೀಲರ್ ಅಥವಾ ಗ್ಯಾಸ್ ಏಜೆನ್ಸಿಗೆ ಕಾಲ್ ಮಾಡಿ ಹಾಗೂ ಮನೆಯಲ್ಲಿ ಆಗುತ್ತಿರುವುದನ್ನು ಅವರಿಗೆ ವಿವರಿಸಿ. ಬಳಿಕ ಅವರು ಬಂದು ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಅನ್ನು ಬದಲಾಯಿಸುತ್ತಾರೆ. ಹಾಗೂ ನಿಮಗೆ ಲೀಕ್ ಆಗದೆ ಇರುವ ಗ್ಯಾಸ್ ಸಿಲಿಂಡರ್ ಅನ್ನು ಕೊಡಲಾಗುತ್ತದೆ. ಇದನ್ನು ಓದಿ..Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?
4.ಒಂದು ವೇಳೆ ಗ್ಯಾಸ್ ಲೀಕ್ ಆಗಿ ಬೆಂಕಿ ಬಿದ್ದರೆ, ತಕ್ಷಣವೇ ನೀವು ಗಾಬರಿಯಾಗಬೇಡಿ. ಕಂಬಳಿ ಅಥವಾ ದಪ್ಪವಾಗಿರುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿ, ಅದನ್ನು ಸಿಲಿಂಡರ್ ಸುತ್ತಲೂ ಸುತ್ತಿಡಿ. ಇದರಿಂದ ಬೆಂಕಿ ಆರಿ ಹೋಗುತ್ತದೆ.
Comments are closed.