Astrology: ವರ್ಷಗಳಿಂದ ಕಷ್ಟ ಅನುಭವಿಸುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಶುರು- ಇಟ್ಟ ಹೆಜ್ಜೆ ಯಶಸ್ಸು. ಯಾವ ರಾಶಿಗಳಿಗೆ ಗೊತ್ತೇ?

Astrology: ಸೂರ್ಯದೇವನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯನ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 15ರಂದು ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದು, ಒಂದು ವರ್ಷದ ಬಳಿಕ ಈ ರಾಶಿಗೆ ಸೂರ್ಯದೇವ ಪ್ರವೇಶ ಮಾಡಿದ್ದಾನೆ. ಇದರ ವಿಶೇಷ ಪರಿಣಾಮ ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ? ಅವುಗಳಿಗೆ ಏನೆಲ್ಲಾ ವಿಶೇಷ ಪರಿಣಾಮ ಸಿಗಲಿದೆ ಎಂದು ತಿಳಿಸುತ್ತೇವೆ ನೋಡಿ..

suryadevaa Astrology:
Astrology: ವರ್ಷಗಳಿಂದ ಕಷ್ಟ ಅನುಭವಿಸುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಶುರು- ಇಟ್ಟ ಹೆಜ್ಜೆ ಯಶಸ್ಸು. ಯಾವ ರಾಶಿಗಳಿಗೆ ಗೊತ್ತೇ? 2

ಮಿಥುನ ರಾಶಿ :- ಸೂರ್ಯದೇವ ಕರ್ಕಾಟಕ ರಾಶಿಗೆ ಪ್ರವೇಶ ಮಾಡಿರುವುದರಿಂದ ಈ ರಾಶಿಯವರಿಗೆ ವಿಶೇಷ ಫಲ ಸಿಗುತ್ತದೆ. ನಿಮಗೆ ದಿಢೀರ್ ಧಾನಲಾಭ ಆಗುತ್ತದೆ. ಮನೆಯವರ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮ ಆಸೆ ಈಡೇರಿಸಲು ಮನೆಯವರ ಪ್ರಯತ್ನ ಇರುತ್ತದೆ. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

ಧನು ರಾಶಿ :- ಸೂರ್ಯದೇವನ ಸಂಚಾರ ಶುಭವಾಗುತ್ತದೆ. ನಿಮ್ಮ ಜೊತೆಗೆ ಅದೃಷ್ಟ ಬರುತ್ತದೆ, ನಿಮ್ಮ ಉದ್ಯೋಗ ಮತ್ತು ಬ್ಯುಸಿನೆಸ್ ಎರಡು ಕೂಡ ಬೇರೆ ಊರಿಗೆ ಹೋಗಬೇಕಾಗಬಹುದು. ಕೆಲಸದಲ್ಲಿ ಪ್ರಗತಿ ಕಾಣುತ್ತೀರಿ.

ಮಿಥುನ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರ ಬದುಕಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಈ ವೇಳೆ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಇದನ್ನು ಓದಿ..Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?

Comments are closed.