Venu Gopala Swamy: ರಾಮ್ ಚರಣ್ ಗೆ ಹೆಣ್ಣು ಮಗಳು ಜನಿಸುತ್ತಿದ್ದಂತೆ, ಆ ಪುಟ್ಟ ಮಗುವ ಜಾತಕ ಬರೆದು ಭವಿಷ್ಯ ನುಡಿದ ವೇಣು ಗೋಪಾಲ ಸ್ವಾಮಿ- ಹೇಳಿದ್ದೇನು ಗೊತ್ತೆ?

Venu Gopala Swamy: ಆರ್.ಆರ್.ಆರ್ ಸಿನಿಮಾ ಇಂದ ಗ್ಲೋಬಲ್ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ನಟ ರಾಮ್ ಚರಣ್ ಈಗ ತಂದೆಯಾಗಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮುದ್ದಿನ ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದಾರೆ. ಮಂಗಳವಾರ ಲಕ್ಷ್ಮಿಯೇ ಮನೆಗೆ ಬಂದಿದ್ದಾಳೆ ಎಂದು ಮೆಗಾ ಫ್ಯಾಮಿಲಿಯ ಎಲ್ಲರೂ ಬಹಳ ಸಂತೋಷಪಟ್ಟಿದ್ದಾರೆ. ಈ ವೇಳೆ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ಮಗುವಿನ ಜಾತಕ ಬರೆದು ಭವಿಷ್ಯ ನುಡಿದಿದ್ದಾರೆ..

venu swamy about ramcharan baby Venu Gopala Swamy:
Venu Gopala Swamy: ರಾಮ್ ಚರಣ್ ಗೆ ಹೆಣ್ಣು ಮಗಳು ಜನಿಸುತ್ತಿದ್ದಂತೆ, ಆ ಪುಟ್ಟ ಮಗುವ ಜಾತಕ ಬರೆದು ಭವಿಷ್ಯ ನುಡಿದ ವೇಣು ಗೋಪಾಲ ಸ್ವಾಮಿ- ಹೇಳಿದ್ದೇನು ಗೊತ್ತೆ? 2

ರಾಮ್ ಚರಣ್ ಅವರ ಮಗಳ ಬಗ್ಗೆ ಇವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ. ಟಾಲಿವುಡ್ ನಲ್ಲಿ ವೇಣು ಸ್ವಾಮಿ ಅವರ ಮಾತಿಗೆ ಬಹಳ ಬೆಲೆ ಉದೆ, ಏಕೆಂದರೆ ಈವರೆಗೂ ಇವರು ಬಹಳಷ್ಟು ಸಿನಿಮಾ ಕಲಾವಿದರು ಹಾಗೂ ರಾಜಕೀಯ ವ್ಯಕ್ತಿಗಳ ಭವಿಷ್ಯ ಹೇಳಿದ್ದೆ ಅದೆಲ್ಲವೂ ನಿಜಾಬಾಗಿದೆ. ಇವರು ನುಡಿದ ಭವಿಷ್ಯ ನಿಜ ಆದಾಗಲೆಲ್ಲಾ ಜನರು ಆಶ್ಚರ್ಯಗೊಂಡಿದ್ದಾರೆ. ನಟಿ ಸಮಂತಾ ಅವರ ಮದುವೆ ಆಗುವ ಸಮಯದಲ್ಲೇ ಅವರ ವಿಚ್ಛೇದನವಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಓದಿ..Teacher: ಪುತ್ತೂರು ಕನ್ನಡ ಶಾಲೆಗೇ ಟೀಚರ್ ಆಗಿ ಬಂದವರು ಯಾರು ಗೊತ್ತೇ?? ಕನ್ನಡ ಹೋರಾಟಗಾರರೇ ಎಲ್ಲಿದ್ದೀರಾ??

ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬಕ್ಕೆ ಹೆಣ್ಣುಮಗುವಿನ ಆಗಮನ ಆಗಿರುವುದರಿಂದ ಚಿರಂಜೀವಿ ಅವರು ಸಂತೋಷವಾಗಿದ್ದಾರೆ. ಇದೀಗ ಮೆಗಾ ಫ್ಯಾಮಿಲಿಗೆ ಈಗಷ್ಟೇ ಸೇರ್ಪಡೆ ಆಗಿರುವ ರಾಮ್ ಚರಣ್ ಹಾಗೂ ಉಪಾಸನಾ ದಂಪತಿಯ ಮುದ್ದು ಮಗುವಿನ ಜಾತಕವನ್ನು ವಿವರಿಸಿದ್ದಾರೆ. ರಾಮ್ ಚರಣ್ ಅವರ ಮಗಳು ಎತ್ತರಕ್ಕೆ ಬೆಳೆದು, ಕುಟುಂಬಕ್ಕೆ ಕೀರ್ತಿ ತರುತ್ತಾಳೆ ಎಂದು ಹೇಳಿದ್ದಾರೆ ವೇಣು ಸ್ವಾಮಿ. ರಾಮ್ ಚರಣ್ ಅವರ ಮಗಳದ್ದು ಪುನರ್ವಸು ನಕ್ಷತ್ರ, ಎರಡನೇ ಪಾದ ಹಾಗೂ ಮಿಥುನ ರಾಶಿಯಲ್ಲಿ ಮಗು ಜನಿಸಿದೆ.

ಮಗುವಿನ ಜನ್ಮನಾಮ್ ಕೋಣಂಗಿ ಎಂದಿದ್ದಾರೆ. ಇನ್ನು ತಂದೆ ರಾಮ್ ಚರಣ್ ಅವರದ್ದು ರೋಹಿಣಿ ನಕ್ಷತ್ರ, ತಾಯಿ ಉಪಾಸನಾ ಅವರದ್ದು ಕೃತಿಕಾ ನಕ್ಷತ್ರ, ಮೂವರದ್ದು ಸಹ ದೈವದ ಅಂಶ ಇರುವ ನಕ್ಷತ್ರ ಎಂದಿದ್ದಾರೆ. ಮಗುಗಿನ ಜಾತಕದಲ್ಲಿ ವಿಪರೀತ ರಾಜಯೋಗ ಇದ್ದು, ಮುಂದಿನ ದಿನಗಳಲ್ಲಿ ಮಗು ವಂಶಕ್ಕೆ ಕೀರ್ತಿ ತರಲಿದೆ ಎಂದಿದ್ದಾರೆ. ತಾತ ಹಾಗೂ ತಂದೆಯನ್ನು ಮೀರಿಸುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾಳೆ ಎಂದು ಹೇಳಿದ್ದು, ಈ ಬಗ್ಗೆ ಈಗ ನೆಟ್ಟಿಗರ ನಡುವೆ ಚರ್ಚೆ ಶುರುವಾಗಿದೆ. ಇದನ್ನು ಓದಿ..Radhika: ಮತ್ತೆ ಕಾಣಿಸಿಕೊಂಡ ರಾಧಿಕಾ – ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ್ದು ಹೇಗೆ ಗೊತ್ತೆ? ನೋಡಿದರೆ, ಅಂಗೇ ಇಷ್ಟ ಪಡ್ತಿರಾ.

Comments are closed.