AC in Trucks: ಲಾರಿಗಳಲ್ಲಿ ಡ್ರೈವರ್ ಗಳಿಗೆ AC ಕಡ್ಡಾಯ ಮಾಡಿರುವ ಹಿಂದಿರುವ ಕಾರಣವೇನು ಗೊತ್ತೇ? ನಿತಿನ್ ಗಡ್ಕರಿ ಹೇಳಿದ್ದೇನು ಗೊತ್ತೆ?

AC in Trucks: ಲಾರಿಗಳಲ್ಲಿ ಡ್ರೈವರ್ ಗಳಿಗೆ AC ಕಡ್ಡಾಯ ಮಾಡಿರುವ ಹಿಂದಿರುವ ಕಾರಣವೇನು ಗೊತ್ತೇ? ನಿತಿನ್ ಗಡ್ಕರಿ ಹೇಳಿದ್ದೇನು ಗೊತ್ತೆ?

AC in Trucks: ಟ್ರಕ್ ಗಳು ನಮ್ಮ ದೇಶದ ಬಹುಮಟ್ಟದ ಆದಾಯ ತರುವ ಇಂಡಸ್ಟ್ರಿ ಎಂದರೆ ತಪ್ಪಲ್ಲ. ವಸ್ತುಗಳ ಸರಬರಾಜು ಮಾಡಲು ಲಾರಿ, ಟ್ರಕ್ ಗಳನ್ನು ಬಳಸಲಾಗುತ್ತದೆ. ಇದೀಗ ಟ್ರಕ್ ಡ್ರೈವರ್ ಗಳು ಚಲಿಸುವ ಟ್ರಕ್ ಗಳಲ್ಲಿ AC ಕಡ್ಡಾಯ (AC in Trucks) ಮಾಡಲಾಗಿದೆ. ಇದಕ್ಕೆ ಕಾರಣ ಏನು ಗೊತ್ತಾ? ನಿತಿನ್ ಗಡ್ಕರಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ..

ac in trucks nitin gadkari 1 AC in Trucks:
AC in Trucks: ಲಾರಿಗಳಲ್ಲಿ ಡ್ರೈವರ್ ಗಳಿಗೆ AC ಕಡ್ಡಾಯ ಮಾಡಿರುವ ಹಿಂದಿರುವ ಕಾರಣವೇನು ಗೊತ್ತೇ? ನಿತಿನ್ ಗಡ್ಕರಿ ಹೇಳಿದ್ದೇನು ಗೊತ್ತೆ? 2

ನಿತಿನ್ ಗಡ್ಕರಿ (Nitin Gadkari) ಅವರು ಹೇಳಿರುವ ಹಾಗೆ, ಟ್ರಕ್ ಡ್ರೈವರ್ ಗಳದ್ದು ಹೆಚ್ಚು ಶ್ರಮ ವಹಿಸುವ ಕೆಲಸ ಆಗಿದೆ. ಕೆಲವೊಮ್ಮೆ ಊರಿಂದ ಊರಿಗೆ ಅಥವಾ ಹೊರ ರಾಜ್ಯಗಳಿಗೆ ಗಂಟೆಗಟ್ಟಲೇ ಹಾಗೂ ದಿನಗಟ್ಟಲೇ ಪ್ರಯಾಣ ಮಾಡಬೇಕಾಗುತ್ತದೆ. ಹಾಗಿರುವಾಗ, ಅತಿ ಬಿಸಿಲು, ಚಳಿ ಅಥವಾ ಮಳೆ ಹೀಗೆ ಬೇರೆ ಬೇರೆ ತಾಪಮಾನಗಳಿಂದ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಹೀಗೆ ಸಮಸ್ಯೆ ಆದರೆ ಅದು ಕೆಲಸದ ಮೇಲು ಪ್ರಭಾವ ಬೀರುತ್ತದೆ. ಇದನ್ನು ಓದಿ..Ola Electric: ನೀವು ಸುಲಭವಾಗಿ ಓಲಾ ಸ್ಕೂಟರ್ ಖರೀದಿ ಮಾಡಬೇಕು ಎಂದು ಕೊಂಡಿದ್ದೀರಾ? ಹಾಗಿದ್ದರೆ ನಿಮಗಿದೆ ಸಿಹಿ ಸುದ್ದಿ- ಏನು ಗೊತ್ತೇ?

ಟ್ರಕ್ ಡ್ರೈವ್ ಮಾಡುವವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡು ರೀತಿಯಲ್ಲಿ ಆರೋಗ್ಯವಾಗಿ ಇರುವುದು ಬಹಳ ಮುಖ್ಯ. ಹಾಗಾಗಿ ಟ್ರಕ್ ಗಳ ಒಳಗೆ AC (AC in Truck) ಅಳವಡಿಸುವುದು ಮುಖ್ಯವಾಗಿದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಟ್ರಕ್ ಒಳಗೆ ಎಸಿ ಕ್ಯಾಬಿನ್ )AC Cabin) ಇರುವುದು ಕಡ್ಡಾಯವಾಗಿದ್ದು, ಇದರಿಂದ ಅವರು ತಾಪಮಾನಕ್ಕೆ ತಕ್ಕ ಹಾಗೆ ಅಡ್ಜಸ್ಟ್ ಮಾಡಿಕೊಳ್ಳಬಹುದು. ಇದು ಪ್ರಮುಖವಾದ ಕಾರಣ.

ಮತ್ತೊಂದು ಕಾರಣ ಯುವ ಪೀಳಿಗೆಯವರನ್ನು ಕೆಲಸಕ್ಕೆ ಆಕರ್ಷಿಸುವುದು ಮತ್ತೊಂದು ಕಾರಣ ಆಗಿದೆ. ಈ ಎಲ್ಲಾ ಸೌಲಭ್ಯ ಇದ್ದರೆ ಅವರು ಕೂಡ ಟ್ರಕ್ ಡ್ರೈವಿಂಗ್ ಕೆಲಸಕ್ಕೆ ಬರುತ್ತಾರೆ. ಈಗಾಗಲೇ ಟ್ರಕ್ ಗಳನ್ನು ತಯಾರಿಸುವ ಟಾಟಾ ಮೋಟಾರ್ಸ್ (TATA Motors), ಅಶೋಕ್ ಲೀಲ್ಯಾನ್ಡ್ (Ashok Leyland), ಮಹಿಂದ್ರ ಅಂಡ್ ಮಹಿಂದ್ರ, ಭಾರತ್ ಬೆಂಜ್ (Bharat Benz) ಸಂಸ್ಥೆಗಳು AC ಟ್ರಕ್ ಮಾಡೆಲ್ ಗಳನ್ನು ಪರಿಚಯಿಸಿದೆ. ಇದು ಟ್ರಕ್ ಡ್ರೈವರ್ ಗಳಿಗೆ ಬಹಳ ಸಂತೋಷದ ಸುದ್ದಿಯಾಗುವುದಂತೂ ಗ್ಯಾರಂಟಿ. ಇದನ್ನು ಓದಿ..Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.

Comments are closed.