Gold Rate Today: ಆಷಾಢದಲ್ಲಿ ಮತ್ತೆ ಕುಸಿದ ಚಿನ್ನ ಬೆಲೆ – ಎಷ್ಟಾಗಿದೆ ಗೊತ್ತೇ? ಅಂಗಡಿಗೆ ಓಡಿ ಹೋಗಿ ಖರೀದಿ ಮಾಡಿ.

Gold Rate Today: ಆಷಾಢದಲ್ಲಿ ಮತ್ತೆ ಕುಸಿದ ಚಿನ್ನ ಬೆಲೆ – ಎಷ್ಟಾಗಿದೆ ಗೊತ್ತೇ? ಅಂಗಡಿಗೆ ಓಡಿ ಹೋಗಿ ಖರೀದಿ ಮಾಡಿ.

Gold Rate Today: ಚಿನ್ನದ ಮೇಲೆ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಬಹಳ ಪ್ರೀತಿ. ಹಬ್ಬಗಳು, ಮದುವೆ ಇಂಥ ಸಂದರ್ಭಗಳಲ್ಲಿ ಚಿನ್ನ ಖರೀದಿ ಮಾಡುವುದಕ್ಕೆ ಹೆಣ್ಣುಮಕ್ಕಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಯಾವಾಗ ಬೇಕಾದರು ಸಹ ಚಿನ್ನ (Gold) ಖರೀದಿ ಮಾಡುವುದಿಲ್ಲ. ಚಿನ್ನದ ಬೆಲೆಯನ್ನು ನೋಡಿ, ಚಿನ್ನದ ಬೆಲೆ (Gold Rate Today) ಕಡಿಮೆ ಆದಾಗ ಮಾತ್ರ ಖರೀದಿ ಮಾಡುತ್ತಾರೆ. ಈಗ ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆ ಆಗಿದೆ?

gold rate changes Gold Rate Today:
Gold Rate Today: ಆಷಾಢದಲ್ಲಿ ಮತ್ತೆ ಕುಸಿದ ಚಿನ್ನ ಬೆಲೆ - ಎಷ್ಟಾಗಿದೆ ಗೊತ್ತೇ? ಅಂಗಡಿಗೆ ಓಡಿ ಹೋಗಿ ಖರೀದಿ ಮಾಡಿ. 2

ಇಡೀ ವಿಶ್ವದಲ್ಲಿ ಅತಿಹೆಚ್ಚು ಚಿನ್ನ ಖರೀದಿ ಮಾಡುವ ದೇಶ ಚೈನಾ (China), ಎರಡನೇ ಸ್ಥಾನದಲ್ಲಿ ಇರುವುದು ಭಾರತ (India) ದೇಶ, ನಮ್ಮ ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rate Today)ಇಳಿಕೆ ಏರಿಕೆ ಆಗುತ್ತಲೇ ಇರುತ್ತದೆ. ಒಂದೆರಡು ವರ್ಷಗಳ ಹಿಂದಿನಿಂದಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಆಗುತ್ತಲೇ ಇದೆ. ಆದರೆ ಈಗ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಆಗುತ್ತಿದೆ. ಚಿನ್ನದ ಬೆಲೆಯ ಬಗ್ಗೆ ಬುಲಿಯನ್ ಮಾರುಕಟ್ಟೆಯಲ್ಲಿ ಪೂರ್ತಿ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ..Bank Fraud Tips: ಕರೆ ಮೂಲಕ ನಿಮಗೆ ಯಾರಾದರೂ ಟೋಪಿ ಹಾಕಿದರೆ, ತಕ್ಷಣ ಈ ನಂಬರ್ ಕಾಲ್ ಮಾಡಿದರೆ, ನಿಮ್ಮ ಹಣ ವಾಪಸ್ಸು ಬರುತ್ತದೆ. ಏನು ಮಾಡಬೇಕು ಗೊತ್ತೆ?

ಬುಲಿಯನ್ ಮಾರುಕಟ್ಟೆಯಲ್ಲಿ ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ (Gold Rate Today) ಆಗಿದೆ, ಮೊನ್ನೆ ಶುಕ್ರವಾರ ಜೂನ್ 23ಕ್ಕೆ ಬೆಲೆ ಇಳಿಕೆ ಆಗಿದೆ, ಅದರ ಬಗ್ಗೆ ಈಗ ಹೆಚ್ಚಿನ ಮಾಹಿತಿ ಸಿಕ್ಕಿದೆ. ಈಗ 10 ಗ್ರಾಮ್ ಚಿನ್ನದ ಬೆಲೆ ಹೇಗಿದೆ ಎಂದು ನೋಡುವುದಾದರೆ, 22 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ ₹54,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ ₹59,550 ರೂಪಾಯಿ ಆಗಿದೆ. ಇಷ್ಟೇ ಅಲ್ಲದೆ ಬೆಳ್ಳಿ ಬೆಲೆಯಲ್ಲಿ ಸಹ ಇಳಿಕೆ ಆಗಿದೆ.

ಬೆಳ್ಳಿಯ ಬೆಲೆ ಈಗ ₹72,200 ರೂಪಾಯಿ ಆಗಿದೆ. ದೇಶದ ಬಹಳಷ್ಟು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕಡಿಮೆಯೇ ಆಗಿದೆ. ನಮ್ಮ ಬೆಂಗಳೂರು (Bangalore) ಹಾಗೂ ಕರ್ನಾಟಕದ (Karnataka) ಎಲ್ಲೆಡೆ ಇದೇ ಬೆಲೆ ಆಗಿದೆ. ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯಲ್ಲಿ ಇಷ್ಟು ಇಳಿಕೆ ಆಗಿರುವುದನ್ನು ನೋಡಿದರೆ, ಚಿನ್ನದ ಖರೀದಿ ಮಾಡುವುದಕ್ಕೆ ಇದು ಉತ್ತಮವಾದ ಸಮಯ ಆಗಿದೆ. ಇನ್ನೇನು ಹಬ್ಬಗಳು ಶುರುವಾಗಲಿದ್ದು, ಚಿನ್ನ ಖರೀದಿ ಮಾಡಬಹುದು. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??

ಚಿನ್ನದ ಬೆಲೆಯನ್ನು(Gold Rate Today) ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಚಿನ್ನದ ಅಂಗಡಿಯಲ್ಲಿ ತಿಳಿದುಕೊಳ್ಳಬಹುದು, ಅಥವಾ ನ್ಯೂಸ್ ಚಾನೆಲ್ ಗಳ ಮೂಲಕ, ನ್ಯೂಸ್ ಚಾನೆಲ್ ಗಳ ಮೂಲಕ ತಿಳಿಯಬಹುದು. ಈಗ ಬುಲಿಯನ್ ಮಾರ್ಕೆಟ್ ಇಂದ ಮೊಬೈಲ್ ಮೂಲಕ ಕೂಡ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಬಹುದು. ಈಗ ಬೆಲೆ ಕಡಿಮೆ ಆಗಿರುವುದರಿಂದ ನಿಮಗೂ ಚಿನ್ನ ಖರೀದಿಗೆ ಮಾಡುವ ಪ್ಲಾನ್ ಇದ್ದರೆ ಇಂದೇ ಖರೀದಿಸಿ. ಇದನ್ನು ಓದಿ..Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

Comments are closed.