Horoscope: ಒಂದೇ ರಾಶಿಯಲ್ಲಿ ಶುಕ್ರ-ಬುಧ : ಇಬ್ಬರು ಒಂದಾದ ಯಾವ ರಾಶಿಗಳಿಗೆ ಕೋಟಿ ಕೋಟಿ ದುಡ್ಡು ಗೊತ್ತೆ?
Horoscope: ಒಂದೇ ರಾಶಿಯಲ್ಲಿ ಶುಕ್ರ-ಬುಧ : ಇಬ್ಬರು ಒಂದಾದ ಯಾವ ರಾಶಿಗಳಿಗೆ ಕೋಟಿ ಕೋಟಿ ದುಡ್ಡು ಗೊತ್ತೆ?
Horoscope: ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡಿದಾಗ, ಅದರ ಪರಿಣಾಮ ಎಲ್ಲಾ ಗ್ರಹಗಳ ಮೇಲೆ ಉಂಟಾಗುತ್ತದೆ. ಕೆಲವೊಮ್ಮೆ ಒಂದೇ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಗ ಉಂಟಾದರೆ, ರಾಜಯೋಗಗಳು ಕೂಡ ಸೃಷ್ಟಿಯಾಗುತ್ತದೆ. ಈ ಎಲ್ಲಾ ಬದಲಾವಣೆಗಳ ಶುಭ ಫಲ ಅಥವಾ ಅಶುಭ ಫಲಗಳು ರಾಶಿಗಳ ಮೇಲೆ ಬೀರುತ್ತದೆ.

ಜೂನ್ 20ರಂದು ಶುಕ್ರ ಮತ್ತು ಚಂದ್ರ ಎರಡು ಗ್ರಹಗಳು ಕೂಡ ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದೆ, ಇದರಿಂದಾಗಿ ಕಲಾತ್ಮಕ ರಾಜಯೋಗ ರೂಪುಗೊಂಡಿದೆ, ಇದು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಯೋಗ ಆಗಿದ್ದು, ಈ ಯೋಗದ ವಿಶೇಷ ಪರಿಣಾಮ ವಿಶೇಷವಾಗಿ ಮೂರು ರಾಶಿಗಳ ಮೇಲೆ ಇರಲಿದೆ, ಈ ವೇಳೆ ಇವರ ಅದೃಷ್ಟ ಸಾಥ್ ಕೊಟ್ಟು, ಇವರಿಗೆ ಕೋಟಿಗಟ್ಟಲೇ ಹಣದ ಸುರಿಮಳೆ ಉಂಟಾಗುತ್ತದೆ. ಆ ಶುಭಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Horoscope: ಈ ಮೂರು ರಾಶಿಗಳಿಗೆ ಅದೃಷ್ಟ ಶುರು- ಉದ್ಯೋಗ, ವ್ಯಾಪಾರದಲ್ಲಿ ಅಪಾರ ಧನ ಪ್ರಾಪ್ತಿ.
ಮೇಷ ರಾಶಿ :- ಕಲಾತ್ಮಕ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಶುಭ ತರುತ್ತದೆ..ಈ ವೇಳೆ ನಿಮಗೆ ಐಶ್ವರ್ಯ ವೃದ್ಧಿಯಾಗುತ್ತದೆ..ಹಾಗೆಯೇ ಈ ಸಮಯದಲ್ಲಿ ನೀವು ವಾಹನ ಖರೀದಿ ಮಾಡಬಹುದು.
ಮಿಥುನ ರಾಶಿ :- ಕಲಾತ್ಮಕ ರಾಜಯೋಗ ಸೃಷ್ಟಿಯಾಗಿರುವುದರಿಂದ ಈ ರಾಶಿಯವರ ಜವಾಬ್ದಾರಿ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ..ಅದರಿಂದ ನಿಮಗೆ ಲಾಭವಾಗುತ್ತದೆ. ಇದನ್ನು ಓದಿ..Army Jobs: 12 ನೇ ತರಗತಿ ಪಾಸ್ ಆಗಿರುವವರಿಗೆ ನೌಕಾ ಪಡೆಯಲ್ಲಿ ದೇಶ ಸಲ್ಲಿಸುವ ಅವಕಾಶ- ಅರ್ಜಿ, ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ಮಾಹಿತಿ.
ವೃಶ್ಚಿಕ ರಾಶಿ :- ನಿಮಗೂ ಕೂಡ ರಾಜಯೋಗ ಅದೃಶ್ಯ ನೀಡುತ್ತದೆ.. ಈ ವೇಳೆ ನೀವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಪೂರ್ತಿಯಾಗಿ ಸಾಥ್ ಕೊಡುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಹಣಕಾಸಿನ ವಿಷಯದಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.
Comments are closed.