Anvitha sagar: ಕ್ಯೂಟ್ ಹೀರೊಯಿನ್ ವಿಲನ್ ಆದರೆ ಹೇಗಿರುತ್ತದೆ? ನೆಗೆಟಿವ್ ಪಾತ್ರದಲ್ಲಿ ಮಿಂಚಲು ಮುಂದಾದ ಗಟ್ಟಿಮೇಳ ಅನ್ವಿತಾ.

Anvitha sagar: ಕ್ಯೂಟ್ ಹೀರೊಯಿನ್ ವಿಲನ್ ಆದರೆ ಹೇಗಿರುತ್ತದೆ? ನೆಗೆಟಿವ್ ಪಾತ್ರದಲ್ಲಿ ಮಿಂಚಲು ಮುಂದಾದ ಗಟ್ಟಿಮೇಳ ಅನ್ವಿತಾ.

Anvitha Sagar: ಜೀಕನ್ನಡ (Zee Kannada) ವಾಹಿನಿಯ ಗಟ್ಟಿಮೇಳ (Gattimela) ಧಾರವಾಹಿ ಎಲ್ಲರ ಮೆಚ್ಚಿನ ಧಾರವಾಹಿಗಳಲ್ಲಿ ಒಂದು, ಈ ಧಾರಾವಾಹಿಯ ಪ್ರತಿಯೊಂದು ಪಾತ್ರ ಕೂಡ ಜನರ ಮೆಚ್ಚಿನ ಪಾತ್ರ ಆಗಿದೆ. ಗಟ್ಟಿಮೇಳ ಧಾರವಾಹಿಯಲ್ಲಿ ಹೀರೋ ವೇದಾಂತ್ ಮುದ್ದಿನ ತಂಗಿ ಆದ್ಯ. ಈ ಪಾತ್ರದಲ್ಲಿ ನಟಿಸುತ್ತಿರುವವರು ಅನ್ವಿತಾ ಸಾಗರ್ (Anvitha sagar). ಆದ್ಯ ಪಾತ್ರ ಇವರಿಗೆ ಜನಪ್ರಿಯತೆ ಅಭಿಮಾನಿ ಬಳಗ ಎಲ್ಲವನ್ನು ತಂದುಕೊಟ್ಟಿದೆ.

anvitha sagar acting in negative character 1 Anvitha sagar:
Anvitha sagar: ಕ್ಯೂಟ್ ಹೀರೊಯಿನ್ ವಿಲನ್ ಆದರೆ ಹೇಗಿರುತ್ತದೆ? ನೆಗೆಟಿವ್ ಪಾತ್ರದಲ್ಲಿ ಮಿಂಚಲು ಮುಂದಾದ ಗಟ್ಟಿಮೇಳ ಅನ್ವಿತಾ. 2

ಹುಡುಗರು ತಮಗೂ ಆದ್ಯ ಥರ ತಂಗಿ ಇರಬೇಕು ಅಂದುಕೊಂಡಿದ್ದು ಉಂಟು. ಗಟ್ಟಿಮೇಳ ಧಾರವಾಹಿಯಲ್ಲಿ ಮುದ್ದಾಗಿ ನಟಿಸಿರುವ ಅನ್ವಿತಾ ಸಾಗರ್ (Anvitha sagar) ಅವರು, ಪಾಸಿಟಿವ್ ಪಾತ್ರದಲ್ಲೇ ನಟಿಸಿದ್ದಾರೆ. ಆದರೆ ಇವರು ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದರೆ ಹೇಗಿರುತ್ತದೆ? ಇದೀಗ ಅನ್ವಿತಾ ಸಾಗರ್ (Anvitha sagar) ಅವರು ನೆಗಟಿವ್ ರೋಲ್ ನಲ್ಲಿ ವಿಲ್ಲನ್ ಆಗಿ ಮಿಂಚುವುದಕ್ಕೆ ರೆಡಿಯಾಗಿದ್ದು, ಶೀಘ್ರದಲ್ಲೇ ವೀಕ್ಷಕರ ಎದುರು ಬರಲಿದ್ದಾರೆ. ಇದನ್ನು ಓದಿ..Mahesh Babu: ಮಹೇಶ್ ಬಾಬು ಖರೀದಿ ಮಾಡಿರುವ ಚಿನ್ನದ ಕಲರ್ ರೇಂಜ್ ರೋವರ್ ವಿಶೇಷತೆ ಏನು ಗೊತ್ತೇ?

ಉದಯ ಟಿವಿಯಲ್ಲಿ (Udaya TV) ಪ್ರಸಾರವಾಗುವ ಧಾರವಾಹಿಗಳಲ್ಲಿ ಅಣ್ಣ ತಂಗಿ (Anna Thangi) ಧಾರವಾಹಿ ಕೂಡ ಒಂದು, ವಿಭಿನ್ನವಾದ ಕಥೆ ಹಾಗೂ ಪಾತ್ರಗಳ ಮೂಲಕ ಈ ಧಾರವಾಹಿ ಜನರಿಗೆ ತುಂಬಾ ಇಷ್ಟವಾಗಿದೆ. ಅಣ್ಣ ತಂಗಿ ಧಾರವಾಹಿಯ ವಿಲ್ಲನ್ ಜ್ಯೋತಿ ಪಾತ್ರದಲ್ಲಿ ಛಾಯಾಶ್ರೀ ನಟಿಸುತ್ತಿದ್ದರು. ಆದರೆ ಈಗ ಛಾಯಾಶ್ರಿ ಅವರು ಧಾರವಾಹಿಯಿಂದ ಹೊರಬಂದಿದ್ದು ಈ ಪಾತ್ರಕ್ಕೆ ಅನ್ವಿತಾ ಸಾಗರ್ (Anvitha sagar) ಅವರ ಎಂಟ್ರಿ ಯಾಗಿದೆ.

ಜ್ಯೋತಿ ಪಾತ್ರದ ಮೂಲಕ ನೆಗಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲು ಅನ್ವಿತಾ ಸಾಗರ್ (Anvitha sagar) ಅವರು ಕೂಡ ಉತ್ಸುಕರಾಗಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, “ಟೆಕ್ನಿಕಲಿ, ಇದು ನನ್ನ 5ನೇ ಧಾರಾವಾಹಿ: ಅಣ್ಣ ತಂಗಿ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ, ಉದಯ ಟಿವಿಯಲ್ಲಿ. ಹರಸಿ, ಹಾರೈಸಿರಿ ಮತ್ತು ನಿಮ್ಮ ಪ್ರೋತ್ಸಾಹ ಸದಾ ಕಾಲ ಹೀಗೆ ಇರಲಿ..” ಎಂದು ಹೇಳಿದ್ದಾರೆ ಅನ್ವಿತಾ. ಇದನ್ನು ಓದಿ..Ayushman Card: ನೀವು ಸುಲಭವಾಗಿ ಐದು ಲಕ್ಷ ಆಯುಷ್ಮನ್ ವಿಮೆಯನ್ನು ಪಡೆಯುವುದು ಹೇಗೆ ಗೊತ್ತೇ? ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೇ?

ಅಣ್ಣ ತಂಗಿ ಧಾರವಾಹಿಯ ಜ್ಯೋತಿ ಪಾತ್ರದಲ್ಲಿ ಅನ್ವಿತಾ (Anvitha sagar) ಅವರನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ. ಅನ್ವಿತಾ ಅವರು ಮೂಲತಃ ಮಂಗಳೂರಿನ ಹುಡುಗಿ ಆಗಿದ್ದು, ಎಂಬಿಎ ಓದಿದ್ದಾರೆ, ನಿರೂಪಕಿ ಆಗಬೇಕು ಎಂದುಕೊಂಡಿದ್ದ ಅನ್ವಿತಾ ಸಾಗರ್, ಮಂಗಳೂರಿನ (Mangalore) ಲೋಕಲ್ ಚಾನೆಲ್ ನಲ್ಲಿ ನಿರೂಪಕಿ ಆಗಿದ್ದರು. ಹಾಗೆಯೇ ತುಳು ಹಾಗೂ ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

Comments are closed.