Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್.

Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್.

Amazon Prime Day: ಅಮೆಜಾನ್ ಪ್ರೈಮ್ ಡೇ (Amazon Prime Day) ಶುರುವಾಗುವುದಕ್ಕೆ ಇನ್ನು ಉಳಿದಿರುವುದು ಕೆಲವೇ ದಿನಗಳು. ಜುಲೈ 15ರಿಂದ ಅಮೆಜಾನ್ ಪ್ರೈಮ್ ಡೇ (Amazon Prime Day) ಶುರುವಾಗಲಿದ್ದು, ಎರಡು ದಿನಗಳ ಕಾಲ ನಡೆಯಲಿದೆ, ಈ ಮಾಹಿತಿ ಅಧಿಕೃತವಾಗಿದ್ದು, ಪ್ರೈಮ್ ಡೇ ಸೇಲ್ ಗಳ ದಿನ ನೂರಾರು ಬ್ರಾಂಡ್ ಗಳು, ಪ್ರಾಡಕ್ಟ್ ಗಳ ಮೇಲೆ ವಿಶೇಷ ಡಿಸ್ಕೌಂಟ್ ಹಾಗೂ ಇನ್ನಷ್ಟು ಆಫರ್ ಗಳು ಇರಲಿದೆ. ಮೊಬೈಲ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್, ಇಯರ್ ಬಡ್ಸ್, ಸ್ಮಾರ್ಟ್ ಟಿವಿ ಇದೆಲ್ಲದರ ಮೇಲೆ ಆಫರ್ ಇರಲಿದ್ದು, ಇದರ ಪ್ರಯೋಜನ ಸಿಗುವುದು ಅಮೆಜಾನ್ ಪ್ರೈಮ್ ಕಸ್ಟಮರ್ ಗಳಿಗೆ ಮಾತ್ರ..

amazon prime day is coming details inside Amazon Prime Day:
Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್. 2

ಹಾಗೆಯೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇರುವವರಿಗೆ 10% ಎಕ್ಸ್ಟ್ರಾ ಡಿಸ್ಕೌಂಟ್ ಸಿಗುತ್ತದೆ. ಬುಧವಾರ ಅಮೆಜಾನ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಅಮೆಜಾನ್ ಪ್ರೈಮ್ ಡೇ (Amazon Prime Day) ಜುಲೈ 15ರ ಮಧ್ಯರಾತ್ರಿ 12 ಗಂಟೆಗೆ ಶುರುವಾಗಿ, ಜುಲೈ 16ರ ಮಧ್ಯರಾತ್ರಿ ವರೆಗು ನಡೆಯುತ್ತದೆ. 48 ಗಂಟೆಗಳ ಕಾಲ ಈ ಸೇಲ್ ಇರಲಿದ್ದು, 400 ಟಾಪ್ ಬ್ರಾಂಡ್ ಗಳಿಂದ 45,000 ಹೊಸ ಪ್ರಾಡಕ್ಟ್ ಗಳು ಲಾಂಚ್ ಆಗುತ್ತಿದೆ. One Plus, iQoo, Realme, Samsung, Motorola, sony, boat ಹಾಗೂ ಇನ್ನಿತರ ಬ್ರಾಂಡ್ ಗಳು ಇರಲಿದೆ. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

ಇನ್ನು 110 ಸಣ್ಣ ಹಾಗೂ ಮಧ್ಯಮ ಬ್ಯುಸಿನೆಸ್ ಗಳಿಂದ ಸುಮಾರು 1,500 ಹೊಸ ಪ್ರಾಡಕ್ಟ್ ಗಳು ಲಾಂಚ್ ಆಗಲಿದೆ. ಇದಕ್ಕೆ ಉದಾಹರಣೆ ಡಿವೈನ್ ಫೆದರ್, ಪೇಸ್ಟಲ್ ಹೋಮ್ಸ್, ಮಕ್ಕ, ಫ್ಯಾಶನ್, ಗ್ರೂಮಿಂಗ್ ಸೇರಿದ ಹಾಗೆ ಅನೇಕ ವಸ್ತುಗಳು ಇರಲಿದೆ. ಅಮೆಜಾನ್ ಪ್ರೈಮ್ ಡೇ (Amazon Prime Day) ಸಮಯದಲ್ಲಿ ಹೊಸ ಸ್ಮಾರ್ಟ್ ಸ್ಪೀಕರ್ ಗಳು, ಸ್ಮಾರ್ಟ್ ಡಿಸ್ಪ್ಲೇ, ಫೈರ್ ಟಿವಿ ಇದೆಲ್ಲದರ ಮೇಲೆ 55% ಡಿಸ್ಕೌಂಟ್ ಇರಲಿದೆ. ಅಮೆಜಾನ್ ಎಕೋ, ಕಿಂಡಲ್ ಡಿವೈಸ್ ಗಳ ಮೇಲು ಡಿಸ್ಕೌಂಟ್ ಇರಲಿದೆ. ಇದು ಅಮೆಜಾನ್ ಪ್ರೈಮ್ ನ 7ನೇ ಎಡಿಷನ್ ಆಗಿದ್ದು.

ಇದು ಅಮೆಜಾನ್ ಪ್ರೈಮ್ ಕಸ್ಟಮರ್ ಗಳಿಗೆ ಮಾತ್ರ ಲಭ್ಯವಿರುತ್ತದೆ. ICICI ಹಾಗೂ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ಬಳಸಿದರೆ, EMI ಮೇಲೆ ಇನ್ನು 10% ಡಿಸ್ಕೌಂಟ್ ಸಿಗುತ್ತದೆ. ಅಮೆಜಾನ್ ಪೇ ಮೇಲು ಕೂಡ ಆಫರ್ ಗಳು ಇರುತ್ತದೆ.. ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಇರುವವರು ಅಮೆಜಾನ್ ಪೇ ಸೈನ್ ಇನ್ ಆಗಿ ಈ ಉಪಯೋಗ ಪಡೆಯಬಹುದು. ICICI ಕ್ರೆಡಿಟ್ ಕಾರ್ಡ್ ನಲ್ಲಿ 2500 ರೂಪಾಯಿವರೆಗು ಡಿಸ್ಕೌಂಟ್ ಹಾಗೂ 300 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಬಹುದು. ಇದನ್ನು ಓದಿ..Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?

ಅಮೆಜಾನ್ ಪ್ರೈಮ್ ಡೇ (Amazon Prime Day) ದಿನ ಭಾರತದ 25 ಊರುಗಳಿಗೆ ಸೇಮ್ ಡೇ ಡಿಲಿವರಿ ಅಥವಾ ಒಂದು ದಿನದ ಡೆಲಿವರಿ ಸಿಗಲಿದೆ. ಮೊದಲೇ ಹೇಳಿದ ಹಾಗೆ ಈ ಸೇಲ್ ಇವೆಂಟ್ ಅಮೆಜಾನ್ ಪ್ರೈಮ್ ಕಸ್ಟಮರ್ ಗಳಿಗಾಗಿ ಮಾತ್ರ ಇರಲಿದೆ..ಇನ್ನು ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ತೆಗೆದುಕೊಳ್ಳುವವರಿಗೆ, ಒಂದು ತಿಂಗಳಿಗೆ 299 ರೂಪಾಯಿ, ವರ್ಷಕ್ಕೆ 1,499 ರೂಪಾಯಿ ಆಗುತ್ತದೆ. ಮೆಂಬರ್ಶಿಪ್ ತೆಗೆದುಕೊಂಡು ಸಾಕಷ್ಟು ಆಫರ್ ಗಳನ್ನು ಸ್ವಂತ ಮಾಡಿಕೊಳ್ಳಿ. ಇದನ್ನು ಓದಿ..Itel 40 Plus: ಐಫೋನ್ ಗೆ ಪೈಪೋಟಿ ನೀಡಲು ಬಿಡುಗಡೆಯಾಗುತ್ತಿರುವ ಹೊಸ ಫೋನ್- ಬೆಲೆ ಮಾತ್ರ ಕಡಿಮೆ. ಏನೆಲ್ಲಾ ಇರಲಿದೆ ಗೊತ್ತೇ?

Comments are closed.