Suhana Khan: ಚಿತ್ರರಂಗ ಪ್ರವೇಶ ಮಾಡುತ್ತಿರುವ ಶಾರುಖ್ ಪುತ್ರಿಯ ವಯಸ್ಸು ಎಷ್ಟು ಗೊತ್ತೇ? ಇಷ್ಟೊಂದು ವಯಸ್ಸು ಆಗಿದ್ಯಾ??
Suhana Khan: ಚಿತ್ರರಂಗ ಪ್ರವೇಶ ಮಾಡುತ್ತಿರುವ ಶಾರುಖ್ ಪುತ್ರಿಯ ವಯಸ್ಸು ಎಷ್ಟು ಗೊತ್ತೇ? ಇಷ್ಟೊಂದು ವಯಸ್ಸು ಆಗಿದ್ಯಾ??
Suhana Khan: ಚಿತ್ರರಂಗದಲ್ಲಿ ಕಲಾವಿದರನ್ನು ಕಂಡರೆ ಎಷ್ಟು ಕ್ರೇಜ್ ಇರುತ್ತದೆಯೋ ಅದೇ ರೀತಿ ಕಲಾವಿದರ ಮಕ್ಕಳಿಗೂ ಅಷ್ಟೇ ಕ್ರೇಜ್ ಇರುತ್ತದೆ. ಸ್ಟಾರ್ ಕಿಡ್ ಗಳು ಎಂದರೆ ಜನರಿಗೆ ಹೆಚ್ಚು ಆಸಕ್ತಿ, ಅವರ ಲೈಫ್ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿರುತ್ತಾರೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಎಂದರೆ ಕೇಳುವ ಹಾಗೆಯೇ ಇಲ್ಲ, ಎಲ್ಲಾ ಲೈಮ್ ಲೈಟ್ ಅವರ ಮೇಲೆಯೇ ಇರುತ್ತದೆ. ಇಂದು ನಾವು ಹೇಳುತ್ತಿರುವುದು ಬಾಲಿವುಡ್ ಬಾದ್ ಶಾ ನಟ ಶಾರುಖ್ ಖಾನ್ (Shahrukh Khan) ಅವರ ಮಗಳ ಬಗ್ಗೆ..

ನಟ ಶಾರುಖ್ ಖಾನ್ ಹಾಗೂ ಗೌರಿ (Gauri) ದಂಪತಿಗೆ ಮೂವರು ಮಕ್ಕಳು, ಆರ್ಯನ್ ಖಾನ್ (Aryan Khan), ಸುಹಾನ ಖಾನ್ (Suhana Khan) ಹಾಗೂ ಅಬ್ರಾಮ್ (Abram). ಶಾರುಖ್ ಖಾನ್ ಅವರ ಮಕ್ಕಳು ಕೂಡ ತಂದೆಯ ಹಾಗೆಯೇ ಚಿತ್ರರಂಗದ ಕಡೆಗೆ ಒಲವು ಇಟ್ಟುಕೊಂಡಿದ್ದಾರೆ. ಆರ್ಯನ್ ಖಾನ್ ಅವರು ನಿರ್ದೇಶನ ಮಾಡುವ ಕಡೆಗೆ ಆಸಕ್ತಿ ತೋರಿಸಿದರೆ, ಸುಹಾನ ಖಾನ್ (Suhana Khan) ಅವರು ನಟನೆಯ ಕಡೆಗೆ ಒಲವು ತೋರಿದ್ದಾರೆ. ಇದನ್ನು ಓದಿ..Pooja Hegde: ವಿಚ್ಚೇದನ ಪಡದವನ ಜೊತೆ ಪೂಜಾ ಹೆಗ್ಡೆ ಮದುವೆಗೆ ತಯಾರಿ?? ಬೆಣ್ಣೆಯಂತೆ ಇದ್ದರೂ ಈಕೆಗೇ ಇವರೇ ಬೇಕಿತ್ತಾ? ಅಭಿಮಾನಿಗಳಿಗೆ ನಿರಾಸೆ
ಸುಹಾನ ಖಾನ್ (Suhana Khan) ಅವರು ಚಿತ್ರರಂಗಕ್ಕೆ ಇನ್ನೇನು ಎಂಟ್ರಿ ಕೊಡಲಿದ್ದಾರೆ, ಜೋಯಾ ಅಕ್ತರ್ (Zoya Akhtar) ಅವರು ನಿರ್ದೇಶನ ಮಾಡಿರುವ ದಿ ಆರ್ಚಿಸ್ (The Archies) ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಎಲ್ಲಾ ಸ್ಟಾರ್ ಕಿಡ್ ಗಳು ನಟಿಸಿರುವುದು ಇನ್ನೊಂದು ವಿಶೇಷವಾಗಿದೆ. ಅಮಿತಾಭ್ ಬಚ್ಚನ್ (Amitabh Bachchan) ಅವರ ಮೊಮ್ಮಗ ಅಗಸ್ತ್ಯ ನಂದಾ (Agastya Nanda), ಸುಹಾನ ಖಾನ್ (Suhana Khan) , ಖುಷಿ ಕಪೂರ್ (Khushi Kapoor) ಸೇರಿದಂತೆ ಎಲ್ಲಾ ಸ್ಟಾರ್ ಕಿಡ್ ಗಳು ಇದ್ದಾರೆ..
ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುವುದಕ್ಕೆ ಸಜ್ಜಾಗಿದ್ದು, ಶೀಘ್ರದಲ್ಲೇ ಸ್ಟ್ರೀಮ್ ಆಗಲಿದೆ. ಈ ಸಿನಿಮಾ ಮೂಲಕ ಸುಹಾನ ಖಾನ್ (Suhana Khan) ಅವರು ಹೀರೋಯಿನ್ ಆಗುತ್ತಿರುವುದು ಸಂತೋಷವೇ, ಸುಹಾನ ಅವರು ನಟನೆಗೆ ಬರುವುದಕ್ಕಿಂತ ಮೊದಲೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ ಸುಹಾನ. ಇದನ್ನು ಓದಿ..Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.
ಈಗಾಗಲೇ ಸುಹಾನ (Suhana Khan) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ, ಅಷ್ಟೇ ಅಲ್ಲದೆ ತಮ್ಮದೇ ಆದ ಬ್ರ್ಯಾಂಡ್ ಒಂದನ್ನು ಸಹ ಹೊಂದಿದ್ದಾರೆ ಸುಹಾನ. ಈಗ ಹೀರೋಯಿನ್ ಎಂಟ್ರಿ ಕೊಡಲಿರುವ ಸುಹಾನ ಅವರ ವಯಸ್ಸು ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ಸುಹಾನ ಅವರಿಗೆ ಈಗ 23 ವರ್ಷ, ಆದರೆ ಸುಹಾನ ಅವರು ಹಾಗೆ ಕಾಣಿಸುವುದಿಲ್ಲ, ಕಾಲೇಜಿಗೆ ಹೋಗುವ ಚಿಕ್ಕ ಹುಡುಗಿಯ ಹಾಗೆ ಕಾಣುತ್ತಾರೆ, ಆದರೆ ಸುಹಾನ (Suhana Khan) ಅವರಿಗೆ 23 ವರ್ಷ ಎನ್ನುವುದು ನಿಜವಾಗಿದೆ. ಇದನ್ನು ಓದಿ..Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್.
Comments are closed.