Apple Credit card: ಬರುತ್ತಿದೆ ಆಪಲ್ ಕ್ರೆಡಿಟ್ ಕಾರ್ಡ್- ದುಡ್ಡು ಖರ್ಚು ಮಾಡಿ, ಸಮಯಕ್ಕೆ ಕಟ್ಟದೆ ಹೋದರು ತೊಂದರೆ ಇಲ್ಲ. ಫೈನ್ ಅಂತೂ ಇಲ್ಲವೇ ಇಲ್ಲ.

Apple Credit card: ಬರುತ್ತಿದೆ ಆಪಲ್ ಕ್ರೆಡಿಟ್ ಕಾರ್ಡ್- ದುಡ್ಡು ಖರ್ಚು ಮಾಡಿ, ಸಮಯಕ್ಕೆ ಕಟ್ಟದೆ ಹೋದರು ತೊಂದರೆ ಇಲ್ಲ. ಫೈನ್ ಅಂತೂ ಇಲ್ಲವೇ ಇಲ್ಲ.

Apple Credit Card: ವಿಶ್ವ ಪ್ರಸಿದ್ಧ ಕಂಪೆನಿಗಳಲ್ಲಿ ಒಂದು ಆಪಲ್ ಕಂಪನಿ. ಈ ಕಂಪನಿಯ ಪ್ರತಿಯೊಂದು ಪ್ರಾಡಕ್ಟ್ ಗಳನ್ನು ಜನರು ಎಷ್ಟು ಇಷ್ಟಪಡುತ್ತಾರೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಆಪಲ್ ಸಂಸ್ಥೆಯು ಅತ್ಯುನ್ನತವಾದ ಫೋನ್, ಲ್ಯಾಪ್ ಟಾಪ್ ಗಳನ್ನು ಜನರಿಗೆ ನೀಡುತ್ತದೆ. ಈಗ ಆಪಲ್ ಸಂಸ್ಥೆ ಭಾರತದಲ್ಲಿ (India) ಮೊದಲ ಸಾರಿ ಆಪಲ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಭಾರತದಲ್ಲಿ ಆಪಲ್ ಕಾರ್ಡ್ (Apple Credit Card) ಪರಿಚಯ ಮಾಡುವುದಕ್ಕಾಗಿ HDFC ಬ್ಯಾಂಕ್ ಜೊತೆಗೆ..

apple-credit-card-features-explained-in-kannada
apple-credit-card-features-explained-in-kannada

ಪಾರ್ಟ್ನರ್ಶಿಪ್ ಮಾಡುವುದಕ್ಕೆ ಯೋಚಿಸಲಾಗಿದೆ ಎಂದು ಮೂಲಗಳ ಪ್ರಕಾರ ಮಾಹಿತಿ ಸಿಕ್ಕಿದೆ. ಇದು ಕಂಪನಿಯ ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಆಗಿರುತ್ತದೆ. ಆದರೆ ಆಪಲ್ ಸಂಸ್ಥೆ ಹಾಗೂ HDFC ಸಂಸ್ಥೆ ಎರಡು ಕೂಡ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆಪಲ್ ಸಂಸ್ಥೆಯ ಸಿಇಒ ಟೈಮ್ ಕುಕ್ ಅವರು ಏಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ವೇಳೆ HDFC ಬ್ಯಾಂಕ್ ನ ಎಂಡಿ ಸಿಇಒ ಆಗಿರುವ ಶ್ರೀಧರ್ ಜಗದೀಸನ್ ಅವರೊಡನೆ ಭೇಟಿ ಮಾಡಿದ್ದರು. US ನಲ್ಲಿ ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಯೂಸರ್ ಗಳಿಗೆ ಸಮಯ ದಾಟಿದರೆ, ಶುಲ್ಕ ವಿಧಿಸುವುದಿಲ್ಲ. ಇದನ್ನು ಓದಿ..Indian Railway: ಒಂದೆರಡು ಸೀಟಿನ ಲೆಕ್ಕ ಬಿಡಿ, ಇಡೀ ಭೋಗಿ ಬುಕ್ ಮಾಡಿದರೆ ನಿಮಗೆ ಎಷ್ಟು ಖರ್ಚಾಗುತ್ತದೆ ಗೊತ್ತೇ !. ರೈಲ್ವೆ ಇಲಾಖೆಯಲ್ಲಿ ಅದ್ಭುತ ಲಾಭ.

ಅದೇ ರೀತಿ ಭಾರತ ದೇಶದಲ್ಲಿ ಕೂಡ ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಯೂಸರ್ ಬಾಕಿ ಇರುವಸ್ ಬಿಲ್ ಗಳನ್ನು ಪಾವತಿ ಮಾಡುವುದು ತಡವಾದರೆ, ಶುಲ್ಕ ವಿಧಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಬಳಸುವವರು ಬಾಕಿ ಇರುವ ಪಾವತಿಗೆ ಬಡ್ಡಿ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ ಇದಕ್ಕೆಲ್ಲ ಕಂಪನಿ ಕಡೆಯಿಂದ ಕ್ಯಾಶ್ ಬ್ಯಾಕ್ ಸಿಗುತ್ತಫೆ. ಈ ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಬಳಸಿದರೆ, ಆನ್ಲೈನ್ ಶಾಪಿಂಗ್ ಗಳಲ್ಲಿ ಡಿಸ್ಕೌಂಟ್ ಸಿಗುತ್ತದೆ.

ಈ ಬಗ್ಗೆ ಆಪಲ್ ಸಂಸ್ಥೆ RBI ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಕಾಗುತ್ತಿದೆ. ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಗಾಗು ನಿಗದಿತ ವಿಧಾನಗಳನ್ನು ಅನುಸರಿಸಬೇಕು ಎಂದು ಆರ್ಬಿಐ (RBI) ಆಪಲ್ ಸಂಸ್ಥೆಯ ಬಳಿ ಹೇಳಿದೆ ಎಂದು ಮಾಹಿತಿ ಸಿಕ್ಕಿದೆ. ಭಾರತ ದೇಶಕ್ಕ ಆಪಲ್ ಸಂಸ್ಥೆಯ ಕ್ರೆಡಿಟ್ ಕಾರ್ಡ್ (Apple Credit Card) ಗಳನ್ನು ತರುವುದಕ್ಕೆ ಆಪಲ್ ಸಂಸ್ಥೆಗೆ ವಿಶೇಷ ವಿತರಣೆ ನೀಡುವುದಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಇದನ್ನು ಓದಿ..Shakti Yojane: ಶಕ್ತಿ ಯೋಜನೆಯ ಶಕ್ತಿ ಬಹಿರಂಗ- ಮಹಿಳೆಯರಿಗೆ ಉಚಿತ ಬಸ್ ನೀಡಿದ್ದಕೆ ಇದುವರೆಗೂ ಖರ್ಚಾದದ್ದು ಎಷ್ಟು ಕೋಟಿ ಗೊತ್ತೇ? ಸಾರಿಗೆ ಬೊಕ್ಕಸ ಉಡೀಸ್.

ಆಪಲ್ ಸಂಸ್ಥೆ ಈಗ ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಗಳನ್ನು ಮಾತ್ರ ನೀಡುತ್ತಿದ್ದು, ಗೋಲ್ಡ್ ಮನ್ ಸ್ಯಾಚ್ಸ್ ಹಾಗೂ ಮಾಸ್ಟರ್ ಕಾರ್ಡ್ ಎರಡರ ಜಾಯಿಂಟ್ ಬ್ಯುಸಿನೆಸ್ ಆಗಿ ಇದನ್ನು ಶುರು ಮಾಡಲಾಯಿತು. ಅಮೆಜಾನ್, ಸ್ಯಾಮ್ ಸಂಗ್, ಗೂಗಲ್ ಇಂಥ ಟೆಕ್ ಸಂಸ್ಥೆಗಳು ಹಣಪಾವತಿ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವಾಗ, ಭಾರತದಲ್ಲಿ ಆಪಲ್ ಕ್ರೆಡಿಟ್ ಕಾರ್ಡ್ (Apple Credit Card) ಬರುವ ಬಗ್ಗೆ ಹೊಸ ಸುದ್ದಿ ಸಿಕ್ಕಿದೆ. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

Comments are closed.