RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.

RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.

RBI New Rules: ಈಗಿನ ಕಾಲದಲ್ಲಿ ಹಣದ ವಿಷಯದಲ್ಲಿ ಬಹಳ ಹುಷಾರಾಗಿ ಇರಬೇಕು, ಜನರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಆರ್ಬಿಐ ಹೊಸ ರೂಲ್ಸ್ (RBI New Rules) ಗಳನ್ನು ಜಾರಿಗೆ ತರುತ್ತಲಿರುತ್ತದೆ. ಒಂದು ವೇಳೆ ನೀವು ಈಗ ಪರ್ಸನಲ್ ಲೋನ್ (Personal loan) ಅಥವಾ ಕ್ರೆಡಿಟ್ (Credit Card) ತೆಗೆದುಕೊಳ್ಳಬೇಕು ಎಂದು ಬಯಸುತ್ತಿದ್ದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಪರ್ಸನಲ್ ಲೋನ್ ಕೊಡುವುದು ಹಾಗೂ ಕ್ರೆಡಿಟ್ ಕಾರ್ಡ್ ನೀಡುವುದಕ್ಕಿಂತ ಮೊದಲು..

RBI New Rules explained in kannada RBI New Rules:
RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್. 2

ಗ್ರಾಹಕರ ಬ್ಯಾಗ್ರೌಂಡ್ ಚೆk ಮಾಡುವುದನ್ನು ಬಹಳ ಸ್ಟ್ರಿಕ್ಟ್ ಆಗಿ ಮಾಡಲಿದೆ. ಇನ್ನುಮುಂದೆ ಅಸುರಕ್ಷಿತ ಎನ್ನಿಸಿದ ವ್ಯಕ್ತಿಗೆ ಸಾಲ ಕೊಡುವುದಿಲ್ಲ. ಇನ್ನುಮುಂದೆ ಪರ್ಸನಲ್ ಲೋನ್ ಬಡ್ಡಿ ದರ ಬೇರೆ ಸಾಲಕ್ಕಿಂತ ಹೆಚ್ಚಾಗಿರುತ್ತದೆ. ಕ್ರೆಡಿಟ್ ಕಾರ್ಡ್ ಹಾಗೂ ಪರ್ಸನಲ್ ಲೋನ್ ಎರಡು ಸಹ ಹೆಚ್ಚಾಗುತ್ತಿದ್ದು, ಇದು ಅಸುರಕ್ಷಿತ ಎನ್ನುವ ಅರ್ಥ ಬರುತ್ತದೆ. ಇದರಿಂದ ಅಪಾಯಗಳು ಡಿಫಾಲ್ಟ್ ಆಗಿರುತ್ತದೆ ಎಂದು ಆರ್ಬಿಐ ಸುರಕ್ಷತೆ ಇಲ್ಲದ ಪೋರ್ಟ್ ಫೋಲಿಯೋವನ್ನು ನಿರ್ಬಂಧಿಸಬಹುದು ಎನ್ನಲಾಗಿದೆ. ಇದನ್ನು ಓದಿ..Apple Credit card: ಬರುತ್ತಿದೆ ಆಪಲ್ ಕ್ರೆಡಿಟ್ ಕಾರ್ಡ್- ದುಡ್ಡು ಖರ್ಚು ಮಾಡಿ, ಸಮಯಕ್ಕೆ ಕಟ್ಟದೆ ಹೋದರು ತೊಂದರೆ ಇಲ್ಲ. ಫೈನ್ ಅಂತೂ ಇಲ್ಲವೇ ಇಲ್ಲ.

ಕೋವಿಡ್ ಬಳಿಕ ಪರ್ಸನಲ್ ಲೋನ್ ಹಾಗೂ ಕ್ರೆಡಿಟ್ ಕಾರ್ಡ್ ಎರಡು ಕೂಡ ಜಾಸ್ತಿಯಾಗುತ್ತಲೇ ಇದೆ. ಇದರ ಬಗೆಗಿನ ಅಂಕಿ ಅಂಶಗಳನ್ನು ನೋಡುವುದಾದರೆ, 2022ರಲ್ಲಿ ಪರ್ಸನಲ್ ಲೋನ್ ಪಡೆದವರ ಸಂಖ್ಯೆ 7.8 ಕೋಟಿಯಿಂದ 9.9 ಕೋಟಿಗೆ ಏರಿದೆ. ಹಾಗೆಯೇ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದಿರುವವರ (RBI New Rules) ಸಂಖ್ಯೆ ಕೂಡ 28% ಜಾಸ್ತಿಯಾಗಿ, 1.7ಲಕ್ಷ ಕೋಟಿಗೆ ಗಕುಪಿದೆ. ಅದಕ್ಕಿಂತ ಮೊದಲು 1.3ಲಕ್ಷ ಕೋಟಿ ಇತ್ತು.

2023ರಲ್ಲಿ ಕೂಡ ಅಸುರಕ್ಷಿತ ಸಾಲಗಳು ಬಹಳ ಬೇಗ ಹೆಚ್ಚಾಗುತ್ತಿದ್ದು, ಈಗಾಗಲೇ RBI ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ, ಅದರ ಪ್ರಕಾರ 2022 ಫೆಬ್ರವರಿಗೆ ಹೋಲಿಸಿದರೆ 2023ರ ಫೆಬ್ರವರಿಯಲ್ಲಿ 33 ಲಕ್ಷ ಕೋಟಿ ರೂಪಾಯಿಯಿಂದ 40 ಲಕ್ಷ ಕೋಟಿ ರೂಪಾಯಿ ಆಗಿದೆ, ಅಂದರೆ 20.4% ಜಾಸ್ತಿಯಾಗಿದೆ. ಹಣದುಬ್ಬರ ಹಾಗೂ ಜಾಸ್ತಿಯಾಗುತ್ತಿರುವ ಬಡ್ಡಿದರ ಇರುವಾಗ ಅಸುರಕ್ಷಿಯ ಸಾಲಗಳ ಬೆಳವಣಿಗೆ ಆತಂಕ ಸೃಷ್ಟಿಸುತ್ತದೆ ಎಂದು RBI ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನು ಓದಿ..Insta 360: ಸೋಶಿಯಲ್ ಮೀಡಿಯಾ ಗೆ ಅದ್ಭುತ ವಿಡಿಯೋ ಮಾಡಲು ಬಳಸುವ ಈ Insta360 ಕ್ಯಾಮೆರಾ ಬಗ್ಗೆ ಸಂಪೂರ್ಣ ವಿವರ- ಬೆಲೆ, ವಿಶೇಷತೆ ಎಲ್ಲಾ ತಿಳಿಯಿರಿ.

ಇದು ಡಿಫಾಲ್ಟ್ ಆಗಬಹುದು ಎನ್ನುವ ಸಾಧ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಅಸುರಕ್ಷಿತ ಸಾಲಗಳ ಮೇಲೆ ಕಟ್ಟುನಿಟ್ಟಾಗಿ ಇರಬೇಕು ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ಹೊಸ ರೂಲ್ಸ್ (RBI New Rules) ಜಾರಿಗೆ ತರಲು ಕಾರಣವಾಗಿದೆ. ಅಷ್ಯೆ ಅಲ್ಲರೆ, ಬ್ಯಾಂಕ್ ಗಳಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು RBI New Rules ತಿಳಿಸಿದೆ..RBI ಅಸುರಕ್ಷಿತ ಸಾಲಗಳ ಅಪಾಯ ಜಾಸ್ತಿ ಮಾಡುತ್ತದೆ ಎಂದು ಮೂಲಗಳು ಹೇಳಿವೆ. ಇದನ್ನು ಓದಿ..Indian Railway: ಒಂದೆರಡು ಸೀಟಿನ ಲೆಕ್ಕ ಬಿಡಿ, ಇಡೀ ಭೋಗಿ ಬುಕ್ ಮಾಡಿದರೆ ನಿಮಗೆ ಎಷ್ಟು ಖರ್ಚಾಗುತ್ತದೆ ಗೊತ್ತೇ !. ರೈಲ್ವೆ ಇಲಾಖೆಯಲ್ಲಿ ಅದ್ಭುತ ಲಾಭ.

Comments are closed.