Upasana: ಉಪಾಸನಾ ಹೆರಿಗೆ ಆಸ್ಪತ್ರೆಯಲ್ಲಿ ಬಿಲ್ ಎಷ್ಟಾಗಿತ್ತು ಗೊತ್ತೇ? ಅಮೇರಿಕಾದಲ್ಲಿ ದುಡ್ಡು ಕಟ್ಟಿದ್ದು ಯಾರು ಗೊತ್ತೇ?
Upasana: ಉಪಾಸನಾ ಹೆರಿಗೆ ಆಸ್ಪತ್ರೆಯಲ್ಲಿ ಬಿಲ್ ಎಷ್ಟಾಗಿತ್ತು ಗೊತ್ತೇ? ಅಮೇರಿಕಾದಲ್ಲಿ ದುಡ್ಡು ಕಟ್ಟಿದ್ದು ಯಾರು ಗೊತ್ತೇ?
Upasana: ತೆಲುಗಿನ ಸ್ಟಾರ್ ಹೀರೋ ನಟ ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana) ದಂಪತಿ ಈಗ ಮಗಳ ಆಗಮನದ ಖುಷಿಯಲ್ಲಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ (Upasana) ಅವರು ಮದುವೆಯಾಗಿ 11 ವರ್ಷಗಳ ನಂತರ ಮಗುವನ್ನು ಬರಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಗೆ ಈಗ ಮೆಗಾ ಪ್ರಿನ್ಸೆಸ್ ಆಗಮನ ಆಗಿದ್ದು, ಅಭಿಮಾನಿಗಳು ಕೂಡ ರಾಮ್ ಚರಣ್ ಅವರ ಮಗಳನ್ನು ನೋಡಲು ಸಂತೋಷದಿಂದ ಕಾಯುತ್ತಿದ್ದಾರೆ. ಉಪಾಸನಾ (Upasana) ಅವರು ಗರ್ಭಿಣಿ ಎಂದು ಗೊತ್ತಾಗುತ್ತಿದ್ದ ಹಾಗೆಯೇ ಬಹಳಷ್ಟು ಕಾಳಜಿ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಸ್ಪೆಶಲಿಸ್ಟ್ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು, ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಅಷ್ಟೆಲ್ಲಾ ಹುಷಾರಾಗಿದ್ದು ಈಗಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಹೈದರಾಬಾದ್ (Hyderabad) ನ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಇವರ ಆಸ್ಪತ್ರೆ ಬಿಲ್ ಎಷ್ಟಾಯಿತು, ಕಟ್ಟಿದ್ದು ಯಾರು ಎನ್ನುವ ಕುತೂಹಲ ಎಲ್ಲರಲ್ಲೂ, ಪ್ರಶ್ನೆಗೆ ಇಂದು ಉತ್ತರ ಕೊಡುತ್ತೇವೆ ನೋಡಿ.. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.
ಉಪಾಸನಾ (Upasana) ಅವರು ಅಪೋಲೊ ಸಂಸ್ಥೆಯ ಸಂಸ್ಥೆಯ ಸಂಸ್ಥಾಪಕರಾದ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು, ಇವರು ಅಪೋಲೊ ಚಾರಿಟಿಯ ವೈಸ್ ಪ್ರೆಸಿಡೆಂಟ್ ಸಹ ಹೌದು, ಹಾಗಾಗಿ ಉಪಾಸನಾ (Upasana) ಅವರನ್ನು ಆಸ್ಪತ್ರೆಯಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳಲಾಗಿದೆ. ಅವರ ಹೆರಿಗೆಗೆ ಬೇಕಾದ ಎಲ್ಲಾ ಎಕ್ವಿಪ್ಮೆಂಟ್ ಗಳನ್ನು ವಿದೇಶದಿಂದ ತರಿಸಲಾಗಿತ್ತಂತೆ. ಹಾಗೆಯೇ ಉಪಾಸನಾ (Upasana) ಅವರು ಕರುಳ ಬಳ್ಳಿಯ ರಕ್ತವನ್ನು ಶೇಖರಿಸಿ ಇಡಬೇಕು ಎಂದು ಕೇಳಿದ್ದರಂತೆ..
ಅದನ್ನು ಸಹ ಹುಷಾರಾಗಿ ಶೇಖರಿಸಿ ಇಡಲಾಗಿದೆಯಂತೆ. ಇನ್ನು ಅಪೋಲೊ ಸಂಸ್ಥೆಯ ವೈಡ್ ಪ್ರೆಸಿಡೆಂಟ್ ಇವರಿಗೆ ಫ್ರೀಯಾಗಿ ಎಲ್ಲ ಚಿಕಿತ್ಸೆ ನಡೆದಿರುತ್ತದೆ ಎಂದು ನೀವು ಭಾವಿಸಬಹುದು ಆದರೆ ಅದು ಸುಳ್ಳು, ಉಪಾಸನಾ (Upasana) ಅವರು ಹೆರಿಗೆ ಆಗುವ ಹಿಂದಿನ ದಿನ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು, ಬಳಿಕ ಹೆರಿಗೆ ಆದಮೇಲೆ 3ದಿನ ಆಸ್ಪತ್ರೆಯಲ್ಲೇ ಇದ್ದರು, ಇಷ್ಟು ದಿನಗಳ ಆಸ್ಪತ್ರೆ ಖರ್ಚು ಸುಮಾರು 1.50 ಕೋಟಿ ರೂಪಾಯಿಗಳು ಎನ್ನಲಾಗಿದ್ದು, ಈ ಹಣವನ್ನು ಪೂರ್ತಿಯಾಗಿ ರಾಮ್ ಚರಣ್ ಅವರು ಪಾವತಿ ಮಾಡಿದ್ದಾರೆ.. ಇದನ್ನು ಓದಿ..Apple Credit card: ಬರುತ್ತಿದೆ ಆಪಲ್ ಕ್ರೆಡಿಟ್ ಕಾರ್ಡ್- ದುಡ್ಡು ಖರ್ಚು ಮಾಡಿ, ಸಮಯಕ್ಕೆ ಕಟ್ಟದೆ ಹೋದರು ತೊಂದರೆ ಇಲ್ಲ. ಫೈನ್ ಅಂತೂ ಇಲ್ಲವೇ ಇಲ್ಲ.
ಉಪಾಸನಾ (Upasana) ಅವರ ತಂದೆ ತಾಯಿಗೆ ಬಿಲ್ ಕಟ್ಟುವುದಕ್ಕೆ ಬಿಟ್ಟಿಲ್ಲ ರಾಮ್ ಚರಣ್. ಇನ್ನು ಆಮ್ಮ ಮಗು ಡಿಸ್ಚಾರ್ಜ್ ಆದ ದಿನ ಮಾಧ್ಯಮದ ಎದುರು ಮಾತನಾಡಿದ ಚರಣ್ ಅವರು, ಮಗು ತಮ್ಮ ಹಾಗೆ ಇದೆ ಎಂದು ಹೇಳಿ, 21ದಿನಕ್ಕೆ ನಾಮಕರಣ ಮಾಡುತ್ತೇವೆ ಎಂದು ಹೇಳಿ, ಹೆಸರು ಸೆಲೆಕ್ಟ್ ಆಗಿದೆ, ನಾಮಕರಣ ದಿನದ ರಿವೀಲ್ ಆಗುತ್ತದೆ ಎಂದು ತಿಳಿಸಿದ್ದಾರೆ ನಟ ರಾಮ್ ಚರಣ್. ಇದನ್ನು ಓದಿ..Malavika: ಗಣೇಶ್ ಸಿನೆಮಾಗೆ ಬೆಣ್ಣೆಯಂತಹ ಮಲಯಾಳಿ ನಾಯಕಿ- ನೋಡಲು ಎರಡು ಕಣ್ಣು ಸಾಲದು. ಎಲ್ಲಿಂದ ಬರ್ತಾರೋ ಇವೆಲ್ಲ.
Comments are closed.