Shukra Transit: ಶುಕ್ರ ದೆಸೆ ಆರಂಭವಾಗಲು ಇರುವುದು ಕೆಲವೇ ದಿನ- ಇಲ್ಲಿಯವರೆಗೂ ಸುಮ್ಮನಿರಿ. ಆಮೇಲೆ ನೀವು ಆಡಿದ್ದೇ ಆಟ, ಮುಟ್ಟಿದೆಲ್ಲಾ ಚಿನ್ನ.

Shukra Transit: ಶುಕ್ರ ದೆಸೆ ಆರಂಭವಾಗಲು ಇರುವುದು ಕೆಲವೇ ದಿನ- ಇಲ್ಲಿಯವರೆಗೂ ಸುಮ್ಮನಿರಿ. ಆಮೇಲೆ ನೀವು ಆಡಿದ್ದೇ ಆಟ, ಮುಟ್ಟಿದೆಲ್ಲಾ ಚಿನ್ನ.

Shukra Transit: ಪ್ರತಿಯೊಂದು ಗ್ರಹದ ಬದಲಾವಣೆ ಆದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಇದೀಗ ಜುಲೈ 7ರಂದು ಶುಕ್ರ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಸಿಂಹ ರಾಶಿಗೆ ಸೂರ್ಯಗ್ರಹ ಅಧಿಪತಿ ಆಗಿದ್ದು, ಅಗಸ್ಟ್ 7ರಂದು ಕರ್ಕಾಟಕ ರಾಶಿಯಲ್ಲಿ ಹಿಮ್ಮುಖ ಚಲನೆ ಶುರುವಾಗಲಿದೆ. ಈ ಬದಲಾವಣೆಗಳಿಂದ ಕೆಲವು ರಾಶಿಗಳ ಮೇಲೆ ವಿಶೇಷ ಪ್ರಯೋಜನ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shukra-transit-2023
shukra-transit-2023

ವೃಷಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯದು, ಈ ರಾಶಿಯ 4ನೇ ಮನೆಯಲ್ಲಿ ಶುಕ್ರನ ಸ್ಥಾನ ಬದಲಾವಣೆ ನಡೆಯುತ್ತದೆ. ಈ ವೇಳೆ ನಿಮಗೆ ಸಂತೋಷದಿಂದ ಲಾಭವಾಗುತ್ತದೆ. ಬ್ಯುಸಿನೆಸ್ ನಲ್ಲಿ ಆರ್ಥಿಕ ಲಾಭವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಹಾಗೂ ಫುಡ್ ಇಂಡಸ್ಟ್ರಿ ಬ್ಯುಸಿನೆಸ್ ಮಾಡುವವರಿಗೆ ಉತ್ತಮವಾದ ಲಾಭ ಸಿಗುತ್ತದೆ. ಇದನ್ನು ಓದಿ..Horoscope: ಒಂದೇ ರಾಶಿಯಲ್ಲಿ ಶುಕ್ರ-ಬುಧ : ಇಬ್ಬರು ಒಂದಾದ ಯಾವ ರಾಶಿಗಳಿಗೆ ಕೋಟಿ ಕೋಟಿ ದುಡ್ಡು ಗೊತ್ತೆ?

ಸಿಂಹ ರಾಶಿ :- ಇವರಿಗೂ ಶುಕ್ರನ ಸಂಕ್ರಮಣದ ಶುಭಫಲ ಸಿಗುತ್ತದೆ. ಇವರ ರಾಶಿಯ ಲಗ್ನದ ಮನೆಯಲ್ಲಿ ಶುಕ್ರಗ್ರಹ ಸಾಗಲಿದೆ, ಇದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಉತ್ತಮ ಪ್ರತಿಫಲ ಸಿಗುತ್ತದೆ. ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ತುಲಾ ರಾಶಿ :- ಶುಕ್ರ ಸಂಕ್ರಮಣದಿಂದ ಈ ರಾಶಿಯವರಿಗೆ ಅದೃಷ್ಟ ಬೆಳಗುತ್ತದೆ. ಶುಕ್ರ ಸಾಗುವುದು ನಿಮ್ಮ ಆದಾಯದ ಮನೆಯಲ್ಲಿ. ಈ ವೇಳೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಲಾಭ ಸಿಗುತ್ತದೆ. ಹಣ ಪಡೆಯುವುದಕ್ಕೆ, ಆದಾಯಕ್ಕೆ ಹೊಸ ದಾರಿ ತೆರೆಯುತ್ತದೆ, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸೂಕ್ತವಾದ ಸಮಯ ಆಗಿದೆ. ಇದನ್ನು ಓದಿ..Prime day: ಕಂಡು ಕೇಳರಿಯದ ರೀತಿಯಲ್ಲಿ 80 % ವರೆಗೂ ಡಿಸ್ಕೌಂಟ್ ಘೋಷಣೆ ಮಾಡುತ್ತಿರುವ ಅಮೆಜಾನ್- ಪ್ರೈಮ್ ಡೇ ನ ಸಂಪೂರ್ಣ ಡೀಟೇಲ್ಸ್.

Comments are closed.