News: ಕರುನಾಡಿನ ಬಗ್ಗೆ ಷಾಕಿಂಗ್ ಭವಿಷ್ಯ ನುಡಿದ ಕೊಡಿ ಮಠ ಸ್ವಾಮೀಜಿ- ಕರುನಾಡಿನ ಪಾಡು ಶತ್ರುಗಳಿಗೂ ಬೇಡ.

News: ಕರುನಾಡಿನ ಬಗ್ಗೆ ಷಾಕಿಂಗ್ ಭವಿಷ್ಯ ನುಡಿದ ಕೊಡಿ ಮಠ ಸ್ವಾಮೀಜಿ- ಕರುನಾಡಿನ ಪಾಡು ಶತ್ರುಗಳಿಗೂ ಬೇಡ.

News: ಕೋಡಿಮಠದ ಶ್ರೀಗಳು (Kodimutt Swamyji) ಆಗಾಗ ನಮ್ಮ ರಾಜ್ಯದಲ್ಲಿ ಏನೆಲ್ಲಾ ಆಗಬಹುದು ಎನ್ನುವ ಭವಿಷ್ಯ ನುಡಿಯುತ್ತಾರೆ. ಇವರು ನುಡಿಯುವ ಭವಿಷ್ಯಗಳು ಬಹುತೇಕ ಎಲ್ಲವು ಕೂಡ ನಿಜವಾಗಿದೆ. ಈಗ ಕೋಡಿಮಠದ ಶ್ರೀಗಳು ಈ ವರ್ಷ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆಯಬಹುದು ಎಂದು ಭವಿಷ್ಯ ನುಡಿದಿದ್ದು, ನಮ್ಮ ರಾಜ್ಯದಲ್ಲಿ ಏನಾಗುತ್ತದೆ ಎಂದು ತಿಳಿದು ಜನರು ಶಾಕ್ ಆಗಿದ್ದಾರೆ..

kodi mutt prection about karnataka News:
News: ಕರುನಾಡಿನ ಬಗ್ಗೆ ಷಾಕಿಂಗ್ ಭವಿಷ್ಯ ನುಡಿದ ಕೊಡಿ ಮಠ ಸ್ವಾಮೀಜಿ- ಕರುನಾಡಿನ ಪಾಡು ಶತ್ರುಗಳಿಗೂ ಬೇಡ. 2

ನಮ್ಮ ರಾಜ್ಯದಲ್ಲಿ ಅತಿಹೆಚ್ಚು ಮಳೆ ಬರುತ್ತದೆ, ಅತಿಯಾದ ಮಳೆಯಿಂದ ರಾಜ್ಯದಲ್ಲಿ ಜಲಪ್ರಳಯ ಆಗುವ ಸೂಚನೆ ಇದೆ ಎಂದಿದ್ದಾರೆ. ಮಳೆಯ ಕಾರಣದಿಂದ ಒಂದೆರಡು ರಾಜ್ಯಗಳು ಮುಚ್ಚಿ ಹೋಗಲಿದ್ದು, ಭಾರಿ ಮಳೆಯಿಂದ ಜನರ ಅಕಾಲಿಕ ಮರಣ ನಡೆಯಬಹುದು ಎಂದು ಹೇಳಿದ್ದಾರೆ ಶ್ರೀಗಳು. ಅಷ್ಟೇ ಅಲ್ಲದೆ, ಈ ವರ್ಷ ವಿಜಯದಶಮಿ ಹಬ್ಬದಿಂದ ಸಂಕ್ರಾಂತಿ ಹಬ್ಬದವರೆಗು.. ಇದನ್ನು ಓದಿ..Ration Card: ನೀವು ಮನೆಯಲ್ಲಿಯೇ ಕುಳಿತು, ರೇಷನ್ ಕಾರ್ಡ್ ಅರ್ಜಿ ಹಾಕಿ- ಸೈಬರ್ ನವರಿಗೆ ಹಣ ಕೊಡುವುದು ನಿಲ್ಲಿಸಿ.

ಈ ಪ್ರಪಂಚದಲ್ಲಿ ದುರ್ಘಟನೆಗಳು ಸಂಭವಿಸುತ್ತದೆ ಎಂದು ಹೇಳಿದ್ದಾರೆ. ದೇಶ ಆಳುತ್ತಿರುವವರು, ರಾಜ್ಯವನ್ನು ಆಳುತ್ತಿರುವವರು ಇದನ್ನೆಲ್ಲ ಅರ್ಥ ಮಾಡಿಕೊಂಡು, ಮುನ್ನಡೆದರೆ ಈ ಆಪತ್ತುಗಳಿಂದ ಪಾರಾಗಬಹುದು ಎಂದು ಹೇಳಿದ್ದಾರೆ. ಇಲ್ಲದೆ ಹೋದರೆ, ದೊಡ್ಡ ಗಂಡಾಂತರಗಳು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.

ಇನ್ನು ನಮ್ಮ ರಾಜ್ಯದ ಬಗ್ಗೆ ಮಾತನಾಡಿ, ಈ ವರ್ಷ ನಮ್ಮ ರಾಜ್ಯದಲ್ಲಿ ಕೆಲವು ಸಾವು ನೋವು ಆಗಬಹುದು, ಆದರೆ ದೇವರ ಕೃಪೆಯಿಂದ ಅದೆಲ್ಲದರಿಂದ ಪಾರಾಗಬಹುದು ಎಂದು ಹೇಳಿದ್ದಾರೆ. ಭಾರತ ದೇಶದಲ್ಲಿ ಒಂದು ದೊಡ್ಡ ಘಟನೆ ನಡೆಯಲಿದ್ದು, ಆಳುವವರು ಎಚ್ಚೆತ್ತುಕೊಂಡರೆ ಅದರಿಂದ ಪಾರಾಗಬಹುದು ಎಂದು ಸೂಚನೆ ನೀಡಿದ್ದಾರೆ. ಇದನ್ನು ಓದಿ..Shakti Yojane: ಶಕ್ತಿ ಯೋಜನೆಯ ಶಕ್ತಿ ಬಹಿರಂಗ- ಮಹಿಳೆಯರಿಗೆ ಉಚಿತ ಬಸ್ ನೀಡಿದ್ದಕೆ ಇದುವರೆಗೂ ಖರ್ಚಾದದ್ದು ಎಷ್ಟು ಕೋಟಿ ಗೊತ್ತೇ? ಸಾರಿಗೆ ಬೊಕ್ಕಸ ಉಡೀಸ್.

ಜಗತ್ತನ್ನು ಆಳುವ ದೊರೆಗಳು ಆತಂಕಕ್ಕೆ ಒಳಗಾಗುತ್ತಾರೆ. ಬಡವರಿಗೆ ಸಿಗುವ ಗ್ಯಾರಂಟಿಗಳೆಲ್ಲಾ ಒಳ್ಳೆಯದೇ, ಇಷ್ಟು ಸಮಯ ಸ್ವತಂತ್ರ್ಯ ಇಲ್ಲದ ಹೆಣ್ಣು ಈಗ ಸ್ವತಂತ್ರ್ಯರಾಗಿ ಹೊರಗೆ ಬರುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪೂರ್ತಿ 5 ವರ್ಷ ರಾಜ್ಯಭಾರ ಮಾಡುತ್ತಾ ಎನ್ನುವ ಪ್ರಶ್ನೆಗೆ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇಡೀ ಊರಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತದೆ ಎಂದು ಹೇಳಿದ್ದಾರೆ. ಇದನ್ನು ಓದಿ..Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

Comments are closed.