Cars: ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಒಳ್ಳೆಯ ಕಾರುಗಳು- ಬೆಸ್ಟ್ ಕಾರುಗಳ ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ.

Cars: ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಒಳ್ಳೆಯ ಕಾರುಗಳು- ಬೆಸ್ಟ್ ಕಾರುಗಳ ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ.

Cars: ಈ ವರ್ಷದ ದ್ವಿತೀಯಾರ್ಧ ಈಗ ಶುರುವಾಗಿದೆ. ಈ ತಿಂಗಳ ಶುರುವಿನಲ್ಲೇ, 2 ಹೊಸ ಕಾರ್ (Cars) ಗಳು ಬಿಡುಗಡೆ ಆಗಲಿದೆ, ಮತ್ತೊಂದು ಹೊಸ ಕಾರ್ ಲಾಂಚ್ ಆಗಲಿದೆ. ಜುಲೈ ಮುಗಿಯುವ ಸಮಯಕ್ಕೆ ಒಂದು ದುಬಾರಿ ಕಾರ್ ಕೂಡ ಲಾಂಚ್ ಆಗಲಿದೆ. ಅವು ಕಿಯಾ ಸೆಲ್ಟೋಸ್ (Kia Seltos), ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto), ಹುಂಡೈ ಎಕ್ಸ್ಟರ್ (Hyundai Exter) ಮತ್ತು ಮರ್ಸಿಡಿಸ್ ಬೆಂಜ್ GLC (Mercedes Benz GLC). ಕಿಯಾ ಸಂಸ್ಥೆಯು ಸೆಲ್ಟೋಸ್ ಅನ್ನು ಅಪ್ಗ್ರೇಡ್ ಮಾಡಿ ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುತಿ ಸಂಸ್ಥೆ ತಮ್ಮ ಮೊದಲ ಪ್ರೀಮಿಯಂ MPV ಅನ್ನು ಮಾರ್ಕೆಟ್ ಗೆ ತರಲಿದೆ. ಹಾಗೆಯೇ ಹುಂಡೈ ಸಂಸ್ಥೆ ಕಡಿಮೆ ಬಜೆಟ್ ನಲ್ಲಿ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದಾದ SUV ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಮರ್ಸಿಡಿಸ್ ಸಂಸ್ಥೆಯ ಐಷಾರಾಮಿ ಕಾರ್ (Cars) ಸಹ ಬರಲಿದೆ. ಈ ಕಾರ್ ಗಳ ವಿಶೇಷತೆ ಏನು ಎಂದು ತಿಳಿಸುತ್ತೇವೆ ನೋಡಿ..

top car releasing in july 2023 Cars:
Cars: ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಒಳ್ಳೆಯ ಕಾರುಗಳು- ಬೆಸ್ಟ್ ಕಾರುಗಳ ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ. 2

ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ (Kia Seltos FaceLift) :- ಬೇರೆ ಎಲ್ಲಾ ಕಡೆ ಜನಪ್ರಿಯತೆ ಹೊಂದಿರುವ 2022ರ ಜೂನ್ ಇಂದ ಚಾಲ್ತಿಯಲ್ಲಿರುವ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರ್ (Cars)ಈಗ ಕಾಸ್ಮೆಟಿಕ್ ಹಾಗೂ ವೈಶಿಷ್ಜ್ಯ ಅಪ್ಗ್ರೇಡ್ ಜೊತೆಗೆ ಬರುತ್ತಿದೆ. ಈ ಕಾರ್ ನ ಮುಂಭಾಗ ಮತ್ತು ಹಿಂಭಾಗದ ವಿನ್ಯಾಸ ಈಗ ಬದಲಾಗಿದೆ. ಟ್ವಿನ್ ಕನೆಕ್ಟಡ್ ಇನ್ಫೋಟೈನ್ಮೆಂಟ್ ಸ್ಕ್ರೀನ್ ಹಾಗೂ ಇನ್ನಿತರ ವಿಶೇಷತೆಗಳು ನೂತನ ಇಂಟೀರಿಯರ್ ಇದೆ. ಈಗ ಫೇಸ್ ಲಿಫ್ಟ್ ಗೆ ADAS ಸೂಟ್ ಅನ್ನು ಸಹ ಸೇರಿದೆ. 115bhp ಪವರ್ ಇದ್ದು, 1.5ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್ ಇನ್ನು ಮುಂದೆ ಬರುವುದಿಲ್ಲ. ಬದಲಾಗಿ 160bhp ಪವರ್ ಇರುವ 1.5ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಇರಲಿದೆ. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invikto) :- ಈ MPV ಗಾಗಿ ಮಾರುತಿ ಸಂಸ್ಥೆ ಹೈಬ್ರಿಡ್ ಇಂಜಿನ್ ನೀಡುತ್ತಿದೆ. 183bhp ಪವರ್, 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೇನ್ ಮಾತ್ರ ಇರುತ್ತದೆ. ಕಾರ್ (Cars) ನ ಫೋಟೋ ನೋಡಿದರೆ, ಕಾಸ್ಮೆಟಿಕ್ ಬದಲಾವಣೆ ಮಾಡಲಾಗಿದೆ ಎಂದು ಅನ್ನಿಸುತ್ತಿದೆ. ಹಾಗೆಯೇ ಕಾರ್ ನ ಇಂಟೀರಿಯರ್ ನಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಈ ಕಾರ್ (Cars) ಗೆ ಬೆಲೆ ನಿಗದಿ ಮಾಡಬೇಕಿದ್ದು ಇದಕ್ಕಾಗಿ, ಮಾರುತಿ ಸಂಸ್ಥೆಯು ಟಿಡಿಎಸ್ ಸೂಟ್ ಮತ್ತು ಇನ್ನು ಕೆಲವು ಹೈ ಎಂಡ್ ಫೀಚರ್ ಗಳನ್ನು ಕೈಬಿಡಬೇಕಾಗುತ್ತದೆ.

ಹುಂಡೈ ಎಕ್ಸ್ಟೆರ್ (Hyundai Exter) :- ಈ ಹುಂಡೈ ಎಕ್ಸ್ಟೆರ್ ಕಾರ್ (Cars) ಟಾಟಾ ಪಂಚ್, ಸಿಟ್ರೋಯೆನ್ ಸಿ3 ಕಾರ್ ಗೆ ಕಾಂಪಿಟೇಶನ್ ಆಗಿರಲಿದೆ. ಇದು ಬಹಳ ಚಿಕ್ಕ SUV ಎನ್ನುವುದರ ಜೊತೆಗೆ ವಿಶೇಷವಾದ ಸ್ಟೈಲಿಂಗ್ ಇಂದ ಮಾಡಲ್ಪಟ್ಟಿದೆ. ಕಾರ್ (Cars) ನ ಸುತ್ತಲೂ ಬಾಡಿ ಕ್ಲಾಡಿಂಗ್ ಮಾಡಲಾಗಿದೆ. ಆಲ್ ಡಿಜಿಗಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹಾಗೂ ಡ್ಯಾಶ್ ಕ್ಯಾಮ್ ಪಡೆಯುತ್ತದೆ. ಪವರ್ ಟ್ರೇನ್ ಆಯ್ಕೆ, ಮ್ಯಾನುವಾಲ್ ಹಾಗು ಎಂಟಿ ಗೇರ್ ಬಾಕ್ಸ್ ಹಾಗೂ 1.2 ಲೀಟರ್ ಪೆಟ್ರೋಲ್ ಇಂಜಿನ್ ಇರುತ್ತದೆ. ಫ್ಯಾಕ್ಟರಿ ಫಿಡೆಡ್ CNG ಕಿಟ್ ಕೂಡ ಇರುತ್ತದೆ. ಇದನ್ನು ಓದಿ..Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

ಮರ್ಸಿಡಿಸ್ ಬೆಂಜ್ GLC (Mercedes Benz GLC) :- ಈ ಕಾರ್ (Cars) ನ ಬಿಡುಗಡೆಗೆ ಇನ್ನೂ ದಿನಾಂಕ ನಿಗದಿ ಪಡಿಸಿಲ್ಲ, ಆದರೆ ಬೆಂಜ್ ಸಂಸ್ಥೆಯು ಶೀಘ್ರದಲ್ಲೇ ಈ ಎರಡನೇ ಜನರೇಶನ್ ನ ಜಿ.ಎಲ್.ಸಿ ಕಾರನ್ನು ಬಿಡುಗಡೆ ಮಾಡಲಿದೆ. ಐವತ್ತು ಸಾವಿರ ರೂಪಾಯಿ ಟೋಕನ್ ಪಡೆದು ಈಗಾಗಲೇ ಕಾರ್ ಬುಕ್ಕಿಂಗ್ ಶುರುವಾಗಿದೆ. ಪದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಈ ಕಾರಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ GLC 220ಡಿ ಅನ್ನು 2.0 ಲೀಟರ್ ಡೀಸೆಲ್ ಇಂಜಿನ್ ಜೊತೆಗೆ ಬಿಡುಗಡೆ ಆಗಲಿದೆ. ಇದು 204 bhp, 320 nm ಟಾರ್ಕ್ ಹಾಗೂ 197 bhp 420 nm ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ವೇರಿಯಂಟ್ ಗಳಲ್ಲಿ 48 V ಇಂಟೆಗ್ರೇಟೆಡ್, ಸ್ಮಾರ್ಟ್ ಮೋಟಾರ್ ಇರಲಿದ್ದು, 23bhp ಹೆಚ್ಚಾಗಿ ಬರುತ್ತದೆ. ಇದನ್ನು ಓದಿ..Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

Comments are closed.