Car Safety Tricks: ಮಳೆಗಾಲದಲ್ಲಿ ನಿಮ್ಮ ಕಾರುಗಳಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಿ ಸಾಕು- ನಿಮ್ಮ ಕಾರು ಸೇಫ್.

Car Safety Tricks: ಮಳೆಗಾಲದಲ್ಲಿ ನಿಮ್ಮ ಕಾರುಗಳಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಿ ಸಾಕು- ನಿಮ್ಮ ಕಾರು ಸೇಫ್.

Car Safety Tricks: ಈಗ ಮಳೆಗಾಲ ಶುರುವಾಗಿದೆ, ಈ ಸಮಯದಲ್ಲಿ ಕಾರ್ ಹೊಂದಿರುವವರು ನಿಮ್ಮ ಕಾರ್ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ನಿಮ್ಮ ಕಾರ್ ಗಳ ಅಪಘಾತ ಆಗುವುದು ಹೆಚ್ಚು, ಈ ಕಾಲದಲ್ಲಿ ರಸ್ತೆಗಳಲಿ ಮಳೆ ನೀರಿನಿಂದ ಸಮಸ್ಯೆ ಆಗುವುದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಮಳೆಗಾಲದ ಪರಿಸ್ಥಿತಿ ಹೀಗಿದ್ದಾಗ, ನೀವು ಸಹ ನಿಮ್ಮ ಕಾರ್ ನ ಬತ್ತೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ. ಹಾಗಿದ್ದಲ್ಲಿ ನಿಮ್ಮ ಕಾರ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದಕ್ಕೆ ನೀವು ಫಾಲೋ ಮಾಡಬೇಕಾದ ಕೆಲವು ಟಿಪ್ಸ್ ಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

car safety tricks in rainy season Car Safety Tricks:
Car Safety Tricks: ಮಳೆಗಾಲದಲ್ಲಿ ನಿಮ್ಮ ಕಾರುಗಳಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಿ ಸಾಕು- ನಿಮ್ಮ ಕಾರು ಸೇಫ್. 2

ಟೈರ್ ಚೆಕ್ ಮಾಡಿಸಿ :- ಒಂದು ವೇಳೆ ನಿಮ್ಮ ಕಾರ್ ಟೈರ್ ಸವೆದು ಹೋಗಿದ್ದರೆ, ಅದರಿಂದಲೂ ಅಪಘಾತ ಸಂಭಾವಿಸಬಹುದು, ಈ ರೀತಿ ಅನೇಕ ಸಾರಿ ಆಗಿರುವ ಉದಾಹರಣೆ ಇದೆ..ಈ ರೀತಿ ಆಗುವ ಸಂಭವ ಇರುವಾಗ, ಮಳೆಗಾಲದ ವೇಳೆ ನಿಮ್ಮ ಕಾರ್ ಟೈರ್ ಅನ್ನು ಚೆಕ್ ಮಾಡಿಸಿ. ಇದರಿಂದಾಗಿ ನಿಮ್ಮ ಕಾರ್ ಸುರಕ್ಷಿತವಾಗಿ ಇರುತ್ತದೆ. ಇದನ್ನು ಓದಿ..Cars: ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಒಳ್ಳೆಯ ಕಾರುಗಳು- ಬೆಸ್ಟ್ ಕಾರುಗಳ ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ.

ಬ್ರೇಕ್ ಚೆಕ್ ಮಾಡಿಸಿ :- ಮಳೆಗಾಲ ಶುರು ಆಗುವುದಕ್ಕಿಂತ ಮೊದಲು ಒಂದು ಸಾರಿ ನಿಮ್ಮ ಕಾರ್ ಬ್ರೇಕ್ ಅನ್ನು ಚೆಕ್ ಮಾಡಿಸಿ. ಒಂದು ವೇಳೆ ನಿಮ್ಮ ಕಾರ್ ನ ಬ್ರೇಕ್ ನಲ್ಲಿ ತೊಂದರೆ ಇದ್ದರೆ, ಹಾಗಾದಾಗ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಬ್ರೇಕ್ ಚೆಕ್ ಮಾಡಿಸಿ.

ವೈಪರ್ ಚೆಕ್ ಮಾಡಿಸಿ :- ಮಳೆಗಾಲದಲ್ಲಿ ಕಾರ್ ಓಡಿಸುವಾಗ, ನಿಮ್ಮ ದೃಷ್ಟಿ ಚೆನ್ನಾಗಿರುವುದು ಬಹಳ ಮುಖ್ಯವಾಗುತ್ತದೆ. ಕೆಲವು ಸಾರಿ ಹೆಚ್ಚು ಮಳೆಯಾದಾಗ, ಕಾರ್ ಮುಂಭಾಗದ ದೃಷ್ಟಿಗೆ ತೊಂದರೆ ಆಗುತ್ತದೆ. ಹಾಗಾಗಿ ಮಳೆಗಾಲ ಶುರು ಆಗುವುದಕ್ಕಿಂತ ಮೊದಲು ಒಂದು ಸಾರಿ ವೈಪರ್ ಚೆನ್ನಾಗಿದೆಯೇ, ಚೆನ್ನಾಗಿ ಕೆಲಸ್ ಮಾಡುತ್ತಿದೆಯೇ ಇಲ್ಲವೇ ಎನ್ನುವುದನ್ನ ಒಂದು ಸಾರಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಇದನ್ನು ಓದಿ..ALEF Model Car: ಟ್ರಾಫಿಕ್ ಚಿಂತೆ ಇಲ್ಲದೆ ಓಡಿಸಬಹುದು ಈ ಕಾರು- ಪೆಟ್ರೋಲ್ ಚಿಂತೆ ಅಂತೂ ಬೇಡವೇ ಬೇಡ. ಈ ವಿಶೇಷ ಕಾರಿನ ಸಂಪೂರ್ಣ ಮಾಹಿತಿ.

ಅಷ್ಟೇ ಅಲ್ಲದೆ, ಮಳೆಗಾಲ ಇರುವಾಗ, ನಿಮ್ಮ ಕಾರ್ ಅನ್ನು ವಾಟರ್ ಪ್ರೂಫ್ ಕವರ್ ಇಂದ ಮುಚ್ಚುವುದು ಕೂಡ ಒಳ್ಳೆಯದು. ಮಳೆ ನೀರಿನಿಂದ ನಿಮ್ಮ ಕಾರ್ ಬಣ್ಣಕ್ಕೆ ಹಾನಿ ಆಗಬಹುದು. ಹಾಗಾಗಿ ಮಳೆ ಬರುವ ವೇಳೆ ನಿಮ್ಮ ಕಾರ್ ಅನ್ನು ವಾಟರ್ ಪ್ರೂಫ್ ಕವರ್ ಇಂದ ಮುಚ್ಚುವುದು ಒಳ್ಳೆಯಡಿ. ಇದನ್ನು ಓದಿ..Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

Comments are closed.