Flipkart Loan: ಫ್ಲಿಪ್ಕಾರ್ಟ್ ಕೊಡುತ್ತಿದೆ ಲೋನ್- ಅದು 10 ಸೆಕೆಂಡ್ ನಲ್ಲಿ ನಿಮ್ಮ ಖಾತೆಗೆ ಹತ್ತು ಲಕ್ಷ.
Flipkart Loan: ಫ್ಲಿಪ್ಕಾರ್ಟ್ ಕೊಡುತ್ತಿದೆ ಲೋನ್- ಅದು 10 ಸೆಕೆಂಡ್ ನಲ್ಲಿ ನಿಮ್ಮ ಖಾತೆಗೆ ಹತ್ತು ಲಕ್ಷ.
Flipkart Loan: ಹಣಕಾಸಿನ ವಿಷಯದಲ್ಲಿ ತೊಂದರೆ ಆಗ್ತಿದ್ಯಾ? ತಕ್ಷಣವೇ ಸಾಕ ಬೇಕಿದ್ದು, ಯಾರು ಸಾಲ ಕೊಡ್ತಾ ಇಲ್ವ? ಹಾಗಿದ್ರೆ ಚಿಂತೆ ಮಾಡಬೇಡಿ. ಕೆಲವೇ ಸೆಕೆಂಡ್ ಗಳಲ್ಲಿ ಸಾಲ ಪಡೆಯುವ ವಿಧಾನವನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಈ ವಿಧಾನ ಅನುಸರಿಸಿದರೆ ಬಹಳ ಬೇಗ ನೀವು ಪರ್ಸನಲ್ ಲೋನ್ (Personal Loan) ಪಡೆಯಬಹುದು. ನಿಮಗೆ ಈಗ ಫ್ಲಿಪ್ ಕಾರ್ಟ್ (Flipkart Loan) ಮೂಲಕ ಪರ್ಸನಲ್ ಲೋನ್ ಸಿಗುತ್ತದೆ. ಹೌರು, ಫ್ಲಿಪ್ ಕಾರ್ಟ್ ಇಂದ ನೀವು ಈಗ ಲೋನ್ ಪಡೆಯಬಹುದು.

ಆದರೆ ಫ್ಲಿಪ್ ಕಾರ್ಟ್ ಇಲ್ಲಿ ನೇರವಾಗಿ ನಿಮಗೆ ಲೋನ್ ಕೊಡುವುದಿಲ್ಲ, ಆದರೆ ಬೇರೆ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿ ಹಾಗೂ ಗ್ರಾಹಕರ ನಡುವೆ ಫ್ಲಿಪ್ ಕಾರ್ಟ್ ಮಧ್ಯಸ್ಥಿಕೆ ವಹಿಸಲಿದೆ, ಈ ಪಾರ್ಟ್ನರ್ಶಿಪ್ ಮೂಲಕ ನಿಮಗೆ ಲೋನ್ (Flipkart Loan) ಸಿಗುತ್ತದೆ. ನೀವು ಫ್ಲಿಪ್ ಕಾರ್ಟ್ ಬಳಕೆದಾರರಾಗಿದ್ದಲ್ಲಿ, ಪರ್ಸನಲ್ ಲೋನ್ ಗೆ ಅರ್ಜಿ ಹಾಕಿ ₹5,00,000 ವರೆಗು ಸಾಲ ಪಡೆಯಬಹುದು. ಯಾವುದೇ ಪೇಪರ್ ವರ್ಕ್ ಇಲ್ಲದೆ ನಿಮಗೆ ಸಾಲ ಸಿಗುತ್ತದೆ.. ಇದನ್ನು ಓದಿ..Car Safety Tricks: ಮಳೆಗಾಲದಲ್ಲಿ ನಿಮ್ಮ ಕಾರುಗಳಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಿ ಸಾಕು- ನಿಮ್ಮ ಕಾರು ಸೇಫ್.
30 ಸೆಕೆಂಡ್ಸ್ ಗಳಲ್ಲಿ ಸಾಲ ಸಿಗುತ್ತದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದ್ದು, ಸಾಲ ತೀರಿಸಲು EMI ಕಟ್ಟಬಹುದು. ಫ್ಲಿಪ್ ಕಾರ್ಟ್ ಸಾಲ (Flipkart Loan) ಪಡೆಯಲು, ಆಪ್ ಓಪನ್ ಮಾಡಿ, ಅಲ್ಲಿ ಕೆಳಗೆ ಕ್ಯಾಟಗರಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ ಮನಿ ಪ್ಲಸ್ (Money Plus) ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಆಗ ಹೊಸ ಪೇಜ್ ಓಪನ್ ಆಗಿ, ಅಲ್ಲಿ ಫ್ಲಿಪ್ ಕಾರ್ಟ್ ಪೇ ಲೇಟರ್ (Flipkart Pay Later) ಎನ್ನುವ ಆಯ್ಕೆ ಬರುತ್ತದೆ. ನಿಮ್ಮ ಕ್ರೆಡಿಟ್ ಎಷ್ಟಿದೆ ಎನ್ನುವುದನ್ನು ನೋಡುವುದರ ಜೊತೆಗೆ, ನಿಮಗೆ ಪರ್ಸನಲ್ ಲೋನ್ (Flipkart Loan) ಆಯ್ಕೆ ಸಿಗುತ್ತದೆ.
ಈ ಆಪ್ಶನ್ ಮೇಲೆ ಕ್ಲಿಕ್ ಮಾಡಿ..ಈಗ ನಿಮ್ಮ ಪ್ಯಾನ್ ಕಾರ್ಡ್ ನಂಬರ್, ಕೆಲಸದ ವಿವರ, ಸಂಬಳ ಹಾಗೂ ಇನ್ನಿತರ ನಿಮ್ಮ ಮೂಲ ಮಾಹಿತಿಗಳನ್ನು ನೀಡಬೇಕು. ಈಗ ಸಾಲದ (Flipkart Loan) ಅರ್ಹತೆ ಬರುತ್ತದೆ. ಈಗ ನಿಮಗೆ ಸಾಲ ಪಡೆಯುವ ಅರ್ಹತೆ ಇದ್ದರೆ ನೀವು ಸಾಲ ಪಡೆಯಬಹುದು. ಇಲ್ಲಿ ಫ್ಲಿಪ್ ಕಾರ್ಟ್, ಸಾಲ (Flipkart Loan) ಕೊಡುವುದಕ್ಕೆ ಪ್ರೈವೇಟ್ ಆಗಿರುವ ಆಕ್ಸಿಸ್ ಬ್ಯಾಂಕ್ ಜೊತೆಗೆ ಪಾರ್ಟ್ನರ್ಶಿಪ್ ಮಾಡಿಕೊಂಡಿದೆ. ಇದನ್ನು ಓದಿ..New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?
ಹೀಗಿರುವಾಗ ನೀವು ಸಾಲಕ್ಕಾಗಿ ಫ್ಲಿಪ್ ಕಾರ್ಟ್ (Flipkart Loan) ಮೂಲಕ ಅರ್ಜಿ ಸಲ್ಲಿಸಿ, ಆಕ್ಸಿಸ್ ಬ್ಯಾಂಕ್ (Axis Bank) ಇಂದ ಸಾಲ ತೆಗದುಕೊಳ್ಳಬಹುದು. ಸುಲಭವಾಗಿ ನಿಮಗೆ ಸಾಲ ಸಿಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಹಾಕಿದ ತಕ್ಷಣವೇ ಸಾಲ ಪಡೆಯುವ ಅರ್ಹತೆ ನಿಮಗೆ ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತದೆ. ಈ ರೀತಿಯಾಗಿ ನೀವು ಸಾಲ ಪಡೆಯಬಹುದು. ಇದನ್ನು ಓದಿ..Cars: ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಒಳ್ಳೆಯ ಕಾರುಗಳು- ಬೆಸ್ಟ್ ಕಾರುಗಳ ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ.
Comments are closed.