Anjali Sukrutha: ನವಾಜ್ ಗೆ ಜೋಡಿಯಾಗಿದ್ದ ಸುಕೃತ ದಿಡೀರ್ ಎಂದು ಭರ್ಜರಿ ಬ್ಯಾಚುಲರ್ಸ್ ಶೋ ಇಂದ ಹೊರಬಂದದ್ದು ಯಾಕೆ ಗೊತ್ತೇ? ಕೊನೆಗೂ ಸಿಕ್ತು ಅಸಲಿ ಕಾರಣ.

Anjali Sukrutha: ನವಾಜ್ ಗೆ ಜೋಡಿಯಾಗಿದ್ದ ಸುಕೃತ ದಿಡೀರ್ ಎಂದು ಭರ್ಜರಿ ಬ್ಯಾಚುಲರ್ಸ್ ಶೋ ಇಂದ ಹೊರಬಂದದ್ದು ಯಾಕೆ ಗೊತ್ತೇ? ಕೊನೆಗೂ ಸಿಕ್ತು ಅಸಲಿ ಕಾರಣ.

Anjali Sukrutha: ಅಗ್ನಿಸಾಕ್ಷಿ (Agnisakshi) ಧಾರವಾಹಿ ಧಾರವಾಹಿ ಮೂಲಕ ಎಲ್ಲರ ಗಮನ ಸೆಳೆದ ನಟಿ ಸುಕೃತಾ ನಾಗ್ (Anjali Sukrutha). ತಂಗಿ ಎಂದರೆ ಹೀಗಿರಬೇಕು ಎಂದು ಎಲ್ಲ ಹುಡುಗರು ಅಂದುಕೊಳ್ಳುತ್ತಿದ್ದರು. ಸುಕೃತಾ ನಾಗ್ (Anjali Sukrutha) ಅವರು ಇತ್ತೀಚೆಗೆ ಜೀಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನ ಪ್ರೊಮೋನಲ್ಲಿ ಕಾಣಿಸಿಕೊಂಡಿದ್ದರು, ಲಾಂಚ್ ಎಪಿಸೋಡ್ ನಲ್ಲಿ ಕೂಡ ಇದ್ದರು. ಆದರೆ ಇದ್ದಕ್ಕಿದ್ದ ಹಾಗೆ ಎರಡನೇ ವಾರದಿಂದ ಸುಕೃತಾ (Anjali Sukrutha) ಅವರು ಶೋ ಇಂದ ಹೊರಬಂದಿದ್ದಾರೆ. ಅದು ಯಾಕೆ ಗೊತ್ತಾ?

anjali sukrutha came out of new show Anjali Sukrutha:
Anjali Sukrutha: ನವಾಜ್ ಗೆ ಜೋಡಿಯಾಗಿದ್ದ ಸುಕೃತ ದಿಡೀರ್ ಎಂದು ಭರ್ಜರಿ ಬ್ಯಾಚುಲರ್ಸ್ ಶೋ ಇಂದ ಹೊರಬಂದದ್ದು ಯಾಕೆ ಗೊತ್ತೇ? ಕೊನೆಗೂ ಸಿಕ್ತು ಅಸಲಿ ಕಾರಣ. 2

ಜೀಕನ್ನಡ (Zee Kannada) ವಾಹಿನಿ ಬಿಡುಗಡೆ ಮಾಡಿದ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಶೋ ಪ್ರೊಮೋನಲ್ಲಿ ನಟಿ ಸುಕೃತಾ ನಾಗ್ (Anjali Sukrutha) ಕಾಣಿಸಿಕೊಂಡಿದ್ದರು. ಲಾಂಚ್ ಎಪಿಸೋಡ್ ನಲ್ಲಿಯು ಸುಂದರವಾಗಿ ಡ್ಯಾನ್ಸ್ ಮಾಡಿದ್ದರು. ಇದು ಬ್ಯಾಚುಲರ್ ಗಳಿಗೆ ಮಾಡಿರುವ ಶೋ, ಆದರೆ ಹುಡುಗರಿಗೆ ಡಿಸ್ಟರ್ಬ್ ಮಾಡುವುದಕ್ಕೆ ಸುಂದರವಾದ ನಟಿಯರು ಶೋನಲ್ಲಿದ್ದಾರೆ. ಒಂದು ಹುಡುಗ ಒಂದು ಹುಡುಗಿಯ ಹಾಗೆ ಟೀಮ್ ಮಾಡಿ ಪೇರ್ ಮಾಡಲಿದ್ದು, ಪ್ರತಿ ವಾರ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರು ವಿನ್ನರ್ ಆಗುತ್ತಾರೆ.. ಇದನ್ನು ಓದಿ..Money Savings: ಸರ್ಕಾರದಿಂದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬದಲಾವಣೆ- ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸೇಫ್ ಮತ್ತು ಬೆಸ್ಟ್.

ಈ ಶೋಗೆ ಬಂದಿದ್ದ ಸುಕೃತಾ ನಾಗ್ (Anjali Sukrutha) ಅವರು ನವಾಜ್ ಅವರನ್ನು ತಮ್ಮ ಪಾರ್ಟ್ನರ್ ಆಗಿ ಆಯ್ಕೆ ಮಾಡಿದ್ದರು. ಆದರೆ ಎರಡನೇ ವಾರದಿಂದ ಸುಕೃತಾ (Anjali Sukrutha) ಅವರು ಶೋನಲ್ಲಿ ಕಾಣಿಸಿಕೊಂಡಿಲ್ಲ, ಹುಡುಗನನ್ನು ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗುವ ಟಾಸ್ಕ್ ನಲ್ಲಿ ನವಾಜ್ ಅವರೊಡನೆ ಅಮೂಲ್ಯ ಇದ್ದರು. ಇದನ್ನು ನೋಡಿ ಸುಕೃತಾ (Anjali Sukrutha) ಅವರು ಎಲ್ಲಿಗೆ ಹೋದರು, ಅವರು ಶೋನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಎನ್ನುವ ಹಲವು ಪ್ರಶ್ನೆ ಜನರಲ್ಲಿ ಮೂಡಿತ್ತು..

ಅದಕ್ಕೆ ಉತ್ತರ ಇಲ್ಲಿದೆ.. ನಟಿ ಸುಕೃತಾ (Anjali Sukrutha) ಅವರು ಕಲರ್ಸ್ ಕನ್ನಡ (Colors Kannada) ವಾಹಿನಿಯ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇದು ನೆಗಟಿವ್ ಶೇಡ್ ಇರುವ ಪಾತ್ರ ಆಗಿದ್ದು ಜನರಿಗೆ ಬಹಳ ಇಷ್ಟವಾಗಿದೆ. ಈ ಪಾತ್ರದಲ್ಲಿ ನಟಿಸುತ್ತಲೇ ಜೀವ್ಕನ್ನಡ ವಾಹಿನಿಯ ರಿಯಾಲಿಟಿ ಶೋಗೂ ಬಂದಿದ್ದರು ಸುಕೃತಾ (Anjali Sukrutha), ಭರ್ಜರಿ ಬ್ಯಾಚುಲರ್ಸ್ ಶೋ ಬಗ್ಗೆ ಕಲರ್ಸ್ ವಾಹಿನಿ ಅವರಿಗೆ ಹೇಳಿದಾಗ, ಡೇಟ್ಸ್ ಅಡ್ಜಸ್ಟ್ ಮಾಡಿಕೊಂಡು ಶೋ ಮಾಡಿ ಎಂದು ಹೇಳಿದ್ದರಂತೆ. ಇದನ್ನು ಓದಿ..Tata Harrier EV: ಹೊಸ ಟಾಟಾ ಕಾರು ನೋಡಿ ಗ್ರಾಹಕರು ಮಸ್ತ್ ಕುಶ್- ಹೊರ ಕಾರು ಹೇಗಿದೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಆದರೆ ಈಗ ಡೇಟ್ಸ್ ವಿಚಾರದಲ್ಲಿ ಸಮಸ್ಯೆ ಆಗುತ್ತಿದ್ದು, ಆ ಕಾರಣದಿಂದಲೇ ಸುಕೃತಾ ನಾಗ್ (Anjali Sukrutha) ಅವರು ಶೋ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸುಕೃತಾ (Anjali Sukrutha) ಅವರು ಹೊಸ ಶೋಗೆ ಬಂದಿದ್ದಾರೆ ಎಂದು ಅಭಿಮಾನಿಗಳು ಫುಲ್ ಖುಷಿಯಾಗಿದ್ದರು, ಆದರೆ ಒಂದೇ ವಾರಕ್ಕೆ ಶೋ ಇಂದ ಹೊರಬಂದಿರುವುದು ಬೇಸರ ತಂದಿದೆ. ಇದನ್ನು ಓದಿ..Cars: ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಒಳ್ಳೆಯ ಕಾರುಗಳು- ಬೆಸ್ಟ್ ಕಾರುಗಳ ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ.

Comments are closed.