Horoscope: ಕರ್ಕಾಟಕ ರಾಶಿಯಲ್ಲಿ ಬುಧ ಗ್ರಹದ ಸಂಕ್ರಮಣ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ತಡೆದುಕೊಳ್ಳಲಾಗದ ಸಂಪತ್ತು

Horoscope: ಕರ್ಕಾಟಕ ರಾಶಿಯಲ್ಲಿ ಬುಧ ಗ್ರಹದ ಸಂಕ್ರಮಣ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ತಡೆದುಕೊಳ್ಳಲಾಗದ ಸಂಪತ್ತು

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿ ಗ್ರಹವು ಸಂಚಾರ ಮಾಡುತ್ತಾ, ತನ್ನ ಸ್ಥಾನ ಬದಲಾವಣೆ ಮಾಡಿದಾಗ, ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಈಗ ಬುಧ ಗ್ರಹ ಮೀನ ರಾಶಿಯಲ್ಲಿದ್ದು, ಜುಲೈ 8ರಂದು ಕರ್ಕಾಟಕ ರಾಶಿಗ ಪ್ರವೇಶ ಮಾಡಲಿದೆ, ಚಂದ್ರ ಈ ರಾಶಿಯ ಅಧಿಪತಿ..ಇನ್ನು ಬುಧಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಬುಧದೇವನು ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ, ವಿದ್ಯಾಭ್ಯಾಸ, ಬುದ್ಧಿವಂತಿಕೆ ಇವುಗಳ ಮೇಲೆ ಪರಿಣಾಮ ಬೀರುತ್ತಾನೆ..ಇದರ ವಿಶೇಷ ಪರಿಣಾಮ ಮೂರು ರಾಶಿಗಳ ಮೇಲೆ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

budha 3 Horoscope:
Horoscope: ಕರ್ಕಾಟಕ ರಾಶಿಯಲ್ಲಿ ಬುಧ ಗ್ರಹದ ಸಂಕ್ರಮಣ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ತಡೆದುಕೊಳ್ಳಲಾಗದ ಸಂಪತ್ತು 2

ಮಿಥುನ ರಾಶಿ :- ಬುಧ ಈ ರಾಶಿಯ ಅಧಿಪತಿ ಆಗಿದ್ದು, ಈ ರಾಶಿಯ 2ನೇ ಮನೆಯಲ್ಲಿ ಚಲಿಸಲಿದ್ದಾನೆ..ಇದರಿಂದ ಇವರ ಉದ್ಯೋಗದಲ್ಲಿ ಎಲ್ಲವು ಯಶಸ್ವಿಯಾಗುತ್ತದೆ. ನಿರೀಕ್ಷೆ ಮಾಡದ ಕಡೆಯಿಂದ ಹಣ ಪಡೆಯುತ್ತೀರಿ. ಉತ್ತಮ ವಿತ್ತೀಯ ಲಾಭ ಸಿಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ, ಮಾತಿನಿಂದ ಹೆಚ್ಚು ಸಾಧನೆ ಮಾಡುತ್ತೀರಿ. ಈ ವೇಳೆ ನಿಮಗೆ ಆಸ್ತಿ ಖರೀದಿ ಮಾಡುವ ಯೋಗವಿದೆ. ಇದನ್ನು ಓದಿ..Shani Transit: ಚಿಂತೆ ಮರೆತು ಬಿಡಿ- ಶನಿ ಮಹಾತ್ಮನೇ ಇನ್ನು ಮುಂದೆ ಈ ರಾಶಿಗಳನ್ನು ಕಾದು ಅದೃಷ್ಟ ಕೊಡಲಿದ್ದಾನೆ, ಯಾರೇ ಅಡ್ಡ ಬಂದರೂ ಗೆಲುವು ನಿಮ್ಮದೇ

ಕನ್ಯಾ ರಾಶಿ :- ಈ ರಾಶಿಯ 11ನೇ ಮನೆಗೆ ಬುಧನ ಅಗಮನವಾಗಲಿದೆ. ಇದರಿಂದ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಜೆನೆರೇಷನ್ ಗಳಿಂದ ಒಂದೇ ಬ್ಯುಸಿನೆಸ್ ಮಾಡುತ್ತಾ ಬಂದಿರುವವರಿಗೆ ಒಳ್ಳೆಯ ಲಾಭ ಮತ್ತು ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ಹೊಸ ಅಗ್ರಿಮೆಂಟ್ ಮಾಡಿಕೊಳ್ಳಬಹುದು..ಅದರಿಂದ ನಿಮಗೆ ಲಾಭವಾಗುತ್ತದೆ.

ಮಕರ ರಾಶಿ :- ಬುಧನ ಸಂಚಾರ ಈ ರಾಶಿಯ 7ನೇ ಮನೆಯಲ್ಲಿ ಸಾಗುತ್ತದೆ. ಕೋರ್ಟ್ ಕೇಸ್ ಗಳು ಉಳಿದಿದ್ದರೆ ಅದು ನಿಮ್ಮ ಪರವಾಗಿ ಆಗುತ್ತದೆ. ಈ ಸಮಯಲ್ಲಿ ನಿಮ್ಮ ಸಂಗಾತಿಯ ಜೊತೆಗೆ ಏಳಿಗೆ ಕಾಣುತ್ತೀರಿ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರು ಈ ವೇಳೆ ಶುರು ಮಾಡಿದರೆ ಒಳ್ಳೆಯದಾಗುತ್ತದೆ. ಇದನ್ನು ಓದಿ..Vastu Tips: ನೀವು ಅಪ್ಪಿ ತಪ್ಪಿ ಊಟವನ್ನು ಈ ದಿಕ್ಕಿನಲ್ಲಿ ಮಾಡಬೇಡಿ. ಸಾಲ ಹೆಚ್ಚಾಗುತ್ತದೆ. ಹಣ ಡಮಾರ್ ಆಗುತ್ತದೆ.

Comments are closed.