Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್‌ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್‌ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Boat Earbuds: ಬೋಟ್ ಇದು ಆಕರ್ಷಕವಾದ ಹೊಸ ಸ್ಮಾರ್ಟ್ ಗ್ಯಾಡ್ಜೆಟ್ಸ್ ಗಳನ್ನು ತರುವ ಕಂಪನಿ ಆಗಿದೆ. ಗ್ರಾಹಕರ ಆಯ್ಕೆ, ಅವರ ಬಳಕೆ ಇದೆಲ್ಲದಕ್ಕೂ ಸರಿ ಹೊಂದುವಂಥ ಪ್ರಾಡಕ್ಸ್ಟ್ ಗಳನ್ನೇ ಬೋಟ್ ಸಂಸ್ಥೆ ತಯಾರಿಸುತ್ತದೆ. ಇದೀಗ ಬೋಟ್ ಸಂಸ್ಥೆ ಹೊಸ ಫೀಚರ್ಸ್ ಜೊತೆಗೆ ಬೋಟ್ ಇಯರ್ ಬಡ್ಸ್ Boat Earbuds ಗಳನ್ನು ಹೊರತಂದಿದೆ. ಹೊಸ ಫೀಚರ್ಸ್ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ. ಗ್ರಾಹಕರನ್ನು ಆಕರ್ಷಿಸುವಂಥ ಹಲವು ಇಯರ್ ಬಡ್ಸ್ ಗಳನ್ನು ಬೋಟ್ ಸಂಸ್ಥೆ ಹೊರತಂದಿದ್ದು..

boat airdopes alpha earbuds details explained in kannada Boat Earbuds:
Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್‌ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್. 2

ಇದೀಗ ಬೋಟ್ ಏರ್ ಡೋಪ್ಸ್ ಆಲ್ಫ (Bot Airdopes Alpha) ಎನ್ನುವ ಹೊಸ ಬೋಟ್ ಇಯರ್ ಬಡ್ಸ್ (Boat Earbuds) ಪರಿಚಯಿಸಿದ್ದು, ಇದರಲ್ಲಿ ನಿಮಗೆ ಬರೋಬ್ಬರಿ 35 ಗಂಟೆಗಳ ಪ್ಲೇಬ್ಯಾಕ್ ಟೈಮ್ ಸಿಗಲಿದೆ ಎಂದು ಸ್ವತಃ ಬೋಟ್ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ. ಈ ಬೋಟ್ ಇಯರ್ ಬಡ್ಸ್ (Boat Earbuds) ನ ಬೆಲೆ ಹಾಗೂ ಕಂಪ್ಲೀಟ್ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ. ಇದು ಈಗಷ್ಟೇ ಬಿಡುಗಡೆ ಆಗಿರುವ ಹೊಸ ಕೈಗೆಟುಕುವ ಡಿವೈಸ್ ಆಗಿದೆ. ಇದು ಓಪನ್ ಫಿಟ್ ಬೋಟ್ ಇಯರ್ ಬಡ್ಸ್ ಶೈಲಿಯನ್ನು ಹೊಂದಿದೆ. ಇದನ್ನು ಓದಿ..Vande Bharat: ವಂದೇ ಭರತ್ ಅಭಿವೃದ್ಧಿಯ ವೇಗ ಕಂಡು ಕೆಲವರು ವಿರೋಧ ಮಾಡುತ್ತಿರುವುದು ಯಾಕೆ? ಎಲ್ಲೆಂದರಲ್ಲಿ ಕಲ್ಲು ತೂರುತ್ತಿವರು ಯಾರು? ಸಂಪೂರ್ಣ ವಿವರಣೆ.

13mm ಡ್ರೈವರ್ ಗಳ ಬೋಟ್ ಸಿಗ್ನೇಚರ್ ಸೌಂಡ್ ಟೆಕ್ನಾಲಜಿ ಇಂದ ಬೋಟ್ ಗ್ರಾಹಕರಿಗೆ ಡಿಫರೆಂಟ್ ಏಕ್ಸ್ಪೀರಿಯನ್ಸ್ ಕೊಡುತ್ತದೆ. ಈ ಬೋಟ್ ಇಯರ್ ಬಡ್ಸ್ ಡ್ಯುಯೆಲ್ ಮೈಕ್ ENx ಟೆಕ್ನಾಲಜಿ ಇಂದ ಕೆಲಸ ಮಾಡುತ್ತದೆ. ಉತ್ತಮ ಕಾಲ್ ಕ್ವಾಲಿಟಿ ಇರುತ್ತದೆ, 50ms ಲೇಟೆನ್ಸಿ ಮೋಡ್, ಆಟೊಮ್ಯಾಟಿಕ್ ಡಿವೈಸ್ ಕನೆಕ್ಟ್ ಆಯ್ಕೆ, v5.3 ಬ್ಲೂಟೂತ್ ಕನೆಕ್ಟ್ ಆಯ್ಕೆ ಇದೆಲ್ಲವೂ ಉತ್ತಮ ಪ್ರಯೋಜನ ನೀಡುತ್ತದೆ. ಈ ಬೋಟ್ ಇಯರ್ ಬಡ್ಸ್ (Boat Earbuds) ನಲ್ಲಿ ಟಚ್ ಕಂಟ್ರೋಲ್ ದ್ದು, ನಿಮ್ಮ ಫೋನ್ ಕಂಟ್ರೋಲ್ ಮಾಡಬಹುದು.

ಈ ಆಯ್ಕೆಗಳಿಂದ ನೀವು ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್ ಮಾಡಬಹುದು, ಈ ಆಯ್ಕೆಯಿಂದ ಫೋನ್ ಅನ್ನು ಪಾಕೆಟ್ ಇಂದ ತೆಗೆಯುವ ಅವಶ್ಯಕತೆ ಬರುವುದೇ ಇಲ್ಲ. ಹಾಗೆಯೇ ಈ ಬೋಟ್ ಇಯರ್ ಬಡ್ಸ್ (Boat Earbuds) ನಲ್ಲಿ IPX5 ರೇಟಿಂಗ್ ಸಹ ಇದೆ. ಈ ಹೊಸ ತೆಂತ್ರಜ್ಞಾನದ ಇಯರ್ ಬಡ್ಸ್ ಧೂಳು ಮತ್ತು ಬೆವರಿಗೆ ಹಾಳಾಗಬಹುದು ಎನ್ನುವ ಭಯ ಕೂಡ ನಿಮಗೆ ಬೇಡ. ಈ ಇಯರ್ ಬಡ್ಸ್ ನಲ್ಲಿ 300mAh ಬ್ಯಾಟರಿ ಕೇಸ್ ಸೌಲಭ್ಯ ಹೊಂದಿದ್ದು, 35mAh ಸೌಲಭ್ಯ ಇರುವ ಬ್ಯಾಟರಿ ಪವರ್ ಹೊಂದಿದೆ. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

ಒಂದು ಸಾರಿ ಪೂರ್ತಿ ಚಾರ್ಜ್ ಮಾಡಿದರೆ, 35 ಗಂಟೆಗಳ ಪ್ಲೇ ಬ್ಯಾಕ್ ಟೈಮ್ ಇರುತ್ತದೆ. ಟೈಪ್ ಸಿ ಕನೆಕ್ಟರ್ ಇಂದ ನೀವು ಫಾಸ್ಟ್ ಚಾರ್ಜಿಂಗ್ ಮಾಡಬಹುದು. 10ನಿಮಿಷ ಚಾರ್ಜ್ ಮಾಡಿದರೆ 120ನಿಮಿಷಗಳ ಪ್ಲೇ ಬ್ಯಾಕ್ ಸಿಗುತ್ತದೆ. ಈ ಬೋಟ್ ಇಯರ್ ಬಡ್ಸ್ ನ ಬೆಲೆ ₹799 ರೂಪಾಯಿ ಆಗಿದೆ. ಈ ಬೋಟ್ ಇಯರ್ ಬಡ್ಸ್ (Boat Earbuds) ಅನ್ನು ನೀವು ಬೋಟ್ ನ ಅಧಿಕೃತ ವೆಬ್ಸೈಟ್, ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಮೂಲಕ ಆರ್ಡರ್ ಮಾಡಬಹುದು. ಇದನ್ನು ಓದಿ..Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

Comments are closed.