Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.
Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.
Electric Truck V1: ಒಂದು ಟ್ರಕ್ 1 ರೂಪಾಯಿಗೆ 1 ಕಿಮೀ ಗಿಂತ ಹೆಚ್ಚು ಓಡುತ್ತದೆ, ಹಾಗೆಯೇ 11 ಟನ್ ಭಾರತ ಎತ್ತುತ್ತದೆ ಎಂದರೆ ನೀವು ನಂಬುತ್ತೀರಾ? ಆದರೆ ಇದು ನಿಜ, ಬೆಂಗಳೂರು ಮೂಲದ ಆಟೋಮೊಬೈಲ್ ಕಂಪನಿ ಟ್ರೆಸಾ ಮೋಟಾರ್ಸ್ ಇದೀಗ ತಮ್ಮ ಸಂಸ್ಥೆಯ ಎಲೆಕ್ಟ್ರಿಕ್ ಟ್ರಕ್ (Electric Truck V1) ಬಿಡುಗರೆ ಮಾಡಿದೆ. ಈ ಟ್ರಕ್ ಅನ್ನು ಎಲೆಕ್ಟ್ರಿಕ್ ಟ್ರಕ್ V1 (Electric Truck V1) ಎಂದು ಹೆಸರಿಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 609ಕಿಮೀ ಚಲಿಸುತ್ತದೆ ಎಂದು ಹೇಳಲಾಗತ್ತಿದೆ. ಈ ಟ್ರಕ್ ನ ಟೆಕ್ನಿಕಲ್ ಆಸ್ಪೆಕ್ಟ್ಸ್ ಬಗ್ಗೆ ಹೇಳುವುದಾದರೆ..

ಆಕ್ಸಲ್ ಫ್ಲಕ್ಸ್ ಮೋಟಾರ್ ಟೆಕ್ನಾಲಜಿ ಬಳಸಲಾಗಿದೆ. ಈ ಟೆಕ್ನಾಲಜಿಯನ್ನು ಫ್ಲಕ್ಸ್ 350 ಎಂದು ಕರೆದಿದ್ದಾರೆ. ಇದು ಟ್ರಕ್ ಗೆ ಯಾವಾಗಲೂ 350 kW ವಿದ್ಯುತ್ ಪೂರೈಕೆ ಮಾಡುತ್ತದೆ. ಈ ಎಲೆಕ್ಟ್ರಿಕ್ ಟ್ರಕ್ (Electric Truck V1) ಬಹಳ ಬೇಗ ಚಾರ್ಜ್ ಕೂಡ ಆಗುತ್ತದೆ. 20 ನಿಮಿಷಗಳಲ್ಲಿ 80% ಚಾರ್ಜ್ ಆಗುತ್ತದೆ. ಇಷ್ಟು ಚಾರ್ಜ್ ನಲ್ಲಿ 400 ಕಿಮೀ ಪ್ರಯಾಣ ಮಾಡಬಹುದು. ಹಾಗೆಯೇ 11 ಟನ್ ತೂಕ ತೆಗೆದುಕೊಂಡು 80ಕಿಮೀ ಸ್ಪೀಡ್ ಆಗಿ ಟ್ರಾವೆಲ್ ಮಾಡುತ್ತದೆ. ಈಗಾಗಲೇ ಭಾರತದಲ್ಲಿ 28 ಲಕ್ಷ ಟ್ರಕ್ ಗಳಿವೆ, ಇವುಗಳು 60% ಸ್ಮೋಕ್ ನೀಡುತ್ತದೆ. ಇದನ್ನು ಓದಿ..Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
ಆದರೆ ಎಲೆಕ್ಟ್ರಿಕ್ ಟ್ರಕ್ (Electric Truck V1) ಇಂದ ಇದನ್ನು ಕಡಿಮೆ ಮಾಡುತ್ತದೆ. ಟ್ರೆಸಾ ಮೋಟಾರ್ಸ್ ಸಂಸ್ಥೆಯ CEO ರೋಹನ್ ಶ್ರವಣ್ ಅವರು ಹೇಳಿರಿವ ಹಾಗೆ, ಬೇರೆ ಬೇರೆ ರೀತಿಯ ಟ್ರಕ್ ಗಳನ್ನು ಉತ್ಪಾದಿಸಿ, ಇಂಡಿಯಾ, ಜರ್ಮಿನಿ ಜಮಾನ್ ಇಲ್ಲೆಲ್ಲ ಲಾಂಚ್ ಮಾಡಲಿದೆ. ಟ್ರೆಸಾ ಮೋಟಾರ್ಸ್ ಬೆಲೆ ಎಷ್ಟು ಎಂದು ಇನ್ನು ತಿಳಿಸಿಲ್ಲ. ಆದರೆ ಈ ಟ್ರಕ್ ದುಬಾರಿ ಆಗಬಹುದು ಎನ್ನಲಾಗಿದೆ. ಈ ಬಗ್ಗೆ ಇನ್ನೂ ಪೂರ್ತಿ ಮಾಹಿತಿ ಸಿಕ್ಕಿಲ್ಲ. ಇದನ್ನು ಓದಿ..Color Changing Car: ಬಣ್ಣ ಬದಲಾಯಿಸುವ ಕಾರು ಬಂದೆ ಬಿಟ್ಟಿದೆ- ಈ ಕಾರಿನ ವಿಡಿಯೋ ಅಂತೂ ಫುಲ್ ವೈರಲ್.
ನಿಯಮಗಳ ಅನುಸಾರ, ಸರ್ಕಾರ ಜಾರಿಗೆ ತಂದಿರುವ ಸ್ಕ್ಯಾಜ್ ನೀತಿಯಿಂದ, ಎಲೆಕ್ಟ್ರಿಕ್ ಟ್ರಕ್ ಗಳ ಪರಿಣಾಮ ಜಾಸ್ತಿ ರಿಯಲಿದೆ. ಹೆಚ್ಚು ಟ್ರಕ್ ಗಳು ಡೀಸೆಲ್ ಹಾಗೂ ಸ್ಕ್ಯಾಪೇಜ್ ನೀತಿಯ ಅನುಸಾರ, ಈಗ ಇವುಗಳ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇದೆ.. ಎಲೆಕ್ಟ್ರಿಕ್ ಟ್ರಕ್ (Electric Truck V1) ನ ನಿರ್ವಹಣೆ ಡೀಸೆಲ್ ಇಂಜಿನ್ ಗಿಂತ ಕಡಿಮೆ ವ್ಯವಹಾರ ಆಗಿದೆ. ಡೀಸೆಲ್ ಟ್ರಕ್ ಗಿಂತ ಎಲೆಕ್ಟ್ರಿಕ್ ಟ್ರಕ್ ಕಡಿಮೆ ವೆಚ್ಚ ಹಾಗೂ ಲೈಫ್ ಹೆಚ್ಚಿರುತ್ತದೆ.. ಇದನ್ನು ಓದಿ..Harley Davidson X440: ರಾಯಲ್ ಎನ್‌ಫೀಲ್ಡ್‌ಗೆ ನಡುಕ ತರಿಸಿರುವ ಕಡಿಮೆ ಬೆಳೆಯ ಹಾರ್ಲೆ ಡೇವಿಡ್‌ಸನ್ ಬೈಕ್ ಹೇಗಿದೆ, ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.